ಏನೇ ಆಗಲಿ, ಜೀವ ಹೋಗುತ್ತೆ ಅಂದರು ಕೂಡ ಮಹಿಳೆಯರು ಈ ಕೆಲಸ ಮಾಡುವಾಗ ನೋಡಬೇಡಿ. ಯಾವುದು ಮತ್ತು ಯಾಕೆ ಗೊತ್ತೇ??

34

ನಮಸ್ಕಾರ ಸ್ನೇಹಿತರೆ ನಮ್ಮ ಭಾರತೀಯ ಇತಿಹಾಸದಲ್ಲಿ ಚಾಣಕ್ಯನನ್ನು ಅತ್ಯಂತ ಮೇಧಾವಿ ಎಂಬುದಾಗಿ ಕರೆಯುತ್ತಾರೆ. ಆತ ತನ್ನ ಗ್ರಂಥಗಳಲ್ಲಿ ಕೇವಲ ಆರ್ಥಿಕ ಶಾಸ್ತ್ರ ಹಾಗೂ ರಾಜ ತಾಂತ್ರಿಕತೆ ಕುರಿತಂತೆ ಮಾತ್ರವಲ್ಲದೆ ಪುರುಷ ಹಾಗೂ ಮಹಿಳೆಯರು ಹೇಗೆ ನಡೆದುಕೊಳ್ಳಬೇಕು ಎನ್ನುವುದರ ಕುರಿದಂತೆ ಕೂಡ ತಮ್ಮ ಗ್ರಂಥದಲ್ಲಿ ಬರೆದಿಟ್ಟಿದ್ದಾರೆ ಇದನ್ನೇ ಹಲವಾರು ಪ್ರಾಚೀನ ಗ್ರಂಥಗಳಲ್ಲಿ ಕೂಡ ಉಲ್ಲೇಖಿಸಲಾಗಿದೆ. ಇದರಲ್ಲಿ ಮಹಿಳೆಯರು ಕೆಲವೊಂದು ಕೆಲಸಗಳನ್ನು ಮಾಡುವಾಗ ಪುರುಷರು ನೋಡಲೇಬಾರದು ಎನ್ನುವ ನಿಯಮವೇಗೆ ಹಾಗಿದ್ದರೆ ಯಾವೆಲ್ಲ ಕ್ರಿಯೆಗಳನ್ನು ಮಹಿಳೆಯರು ಮಾಡುವಾಗ ಪುರುಷರು ನೋಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮಹಿಳೆಯರು ಊಟ ಮಾಡುವಾಗ ಪುರುಷರು ನೋಡಬಾರದು ಇದು ಶಿಷ್ಟಾಚಾರಕ್ಕೆ ಅಪಚಾರವಾಗಿದ್ದು ಮಹಿಳೆಯರು ಈ ಸಂದರ್ಭದಲ್ಲಿ ಸರಿಯಾಗಿ ಊಟ ಮಾಡಲು ಸಾಧ್ಯವಿಲ್ಲ ಎಂಬುದಾಗಿದೆ. ಮಹಿಳೆ ಸೀನುವಾಗ ಹಾಗೂ ಆಕಳಿಸುವಾಗ ಪುರುಷರು ನೋಡಬಾರದು. ಮಹಿಳೆಯರು ತಮ್ಮ ಬಟ್ಟೆಯನ್ನು ಸರಿಪಡಿಸಿಕೊಳ್ಳುವಾಗಲೂ ಕೂಡ ಪುರುಷರ ನೋಡಬಾರದು ದೂರ ಹೋಗಿ ಘನತೆಯನ್ನು ಕಾಪಾಡಿಕೊಳ್ಳಬೇಕು. ಒಬ್ಬ ಮಹಿಳೆ ಮಗುವಿಗೆ ಹಾಲುಣಿಸುವಾಗ ಅಥವಾ ಮಗುವಿಗೆ ಜನ್ಮ ನೀಡಿದಾಗ ಪುರುಷನಾದವನು ನೋಡಬಾರದು. ಮಹಿಳೆ ಮಸಾಜ್ ಮಾಡುವ ಸಂದರ್ಭದಲ್ಲಿ ಕೂಡ ನೋಡಬಾರದು. ಇನ್ನು ವಿಶೇಷವಾಗಿ ಮಹಿಳೆಯರು ಕಾಡಿಗೆ ಸೇರಿದಂತೆ ಮುಖಕ್ಕೆ ಸೌಂದರ್ಯವರ್ಧಕ ವಸ್ತುಗಳನ್ನು ಹಾಕಿಕೊಳ್ಳುವಾಗ ಪುರುಷರು ಯಾವತ್ತೂ ಕೂಡ ಮಹಿಳೆಯರನ್ನು ಈ ಸ್ಥಿತಿಯಲ್ಲಿ ನೋಡಬಾರದು.

ಈ ಎಲ್ಲಾ ವಿಚಾರಗಳನ್ನು ಚಾಣಕ್ಯ ತಮ್ಮ ಗ್ರಂಥದಲ್ಲಿ ಬರೆದಿಟ್ಟಿದ್ದು ಒಬ್ಬ ಪುರುಷ ಸಮಾಜದಲ್ಲಿ ಯಾವ ರೀತಿ ನಡೆದುಕೊಂಡರೆ ಮರ್ಯಾದ ಪುರುಷನಾಗಿ ಕಾಣಿಸಿಕೊಳ್ಳಬಹುದು ಎನ್ನುವುದರ ಸಲಹೆಗಳನ್ನು ವಿವರಗಳ ಮೂಲಕ ನೀಡಿದ್ದಾರೆ. ನೀವು ಕೂಡ ಚಾಣಕ್ಯರ ಗ್ರಂಥದಲ್ಲಿ ಬರೆದಿರುವಂತಹ ಇಂತಹ ನಡವಳಿಕೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಖಂಡಿತವಾಗಿ ಸಮಾಜದಲ್ಲಿ ಮರ್ಯಾದ ಪುರುಷನಾಗಿ ಕಾಣಿಸಿಕೊಳ್ಳಬಹುದು. ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.