ಮದುವೆಯಾದ ಮೇಲು ಫಸ್ಟ್ ನೈಟ್ ಮುಂದೂಡುತ್ತಲೇ ಬಂದಿದ್ದ ಹುಡುಗಿ ನಂತರ ತನ್ನ ಗಂಡನಿಗೆ ಮಾಡಿದ್ದೇನು ಗೊತ್ತಾ?? ಇಷ್ಟು ಮಾಡಿದ್ದಲ್ಲದೆ ಮತ್ತೇನು ಮಾಡಿದ್ದಾಳೆ ಗೊತ್ತೇ??

30

ನಮಸ್ಕಾರ ಸ್ನೇಹಿತರೇ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ನಡೆಯಲೇ ಬೇಕಾಗಿರುವ ಒಂದು ಪ್ರಮುಖ ಘಟನೆಯಾಗಿದೆ. ಇನ್ನು ಮದುವೆಯಾದ ನಂತರ ಮೊದಲ ರಾತ್ರಿಯ ಕುರಿತಂತೆ ಇಬ್ಬರು ಜೋಡಿಗಳು ಕೂಡ ಉತ್ಸುಕರಾಗಿರುತ್ತಾರೆ. ಇಬ್ಬರ ಮನಸ್ಸಿನಲ್ಲಿಯೂ ಕೂಡ ಇದರ ಕುರಿತಂತೆ ಸಾಕಷ್ಟು ಆಲೋಚನೆಗಳು ಹಾಗೂ ಆಸೆಗಳು ಖಂಡಿತವಾಗಿ ಇದ್ದೇ ಇರುತ್ತದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಒಂದು ನೈಜ ಘಟನೆಯ ಕುರಿತಂತೆ. ಇಲ್ಲಿ ನಡೆದಿರುವ ಘಟನೆಯ ಕುರಿತಂತೆ ಕೇಳಿದ ನಂತರ ನೀವು ಕೂಡ ಹೈರಾಣಾಗುವುದು ಗ್ಯಾರಂಟಿ. ಹಾಗಿದ್ದರೆ ಈ ಘಟನೆ ಏನೆಂಬುದನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಈ ಘಟನೆ ನಡೆದಿರುವುದು ಉತ್ತರಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ. ಈ ಪ್ರದೇಶದಲ್ಲಿ ಮದುವೆಯಾದ ಜೋಡಿ ಹಲವಾರು ಸಮಯಗಳಿಂದ ಮೊದಲ ರಾತ್ರಿಯನ್ನು ನಡೆಸಿರಲಿಲ್ಲ. ಯಾಕೆಂದರೆ ಮದುವೆಯಾಗಿರುವ ಮದುವೆ ಹೆಣ್ಣು ಸಾಕಷ್ಟು ಸಮಯ ಗಳಿಂದಲೂ ಕೂಡ ಮೊದಲ ರಾತ್ರಿಯನ್ನು ಮುಂದೂಡುತ್ತಲೇ ಬಂದಿದ್ದಳು. ಗಂಡ ಕೂಡ ಹೆಂಡತಿಯ ಮಾತಿಗೆ ಒಪ್ಪಿ ಸಾಕಷ್ಟು ದಿನಗಳಿಂದ ಕಾಯುತ್ತಲೇ ಇದ್ದ ಆದರೆ ನಂತರ ಸಹನೆಯನ್ನು ತಪ್ಪಿ ಆಕೆಯೊಂದಿಗೆ ಒಂದು ರಾತ್ರಿ ಬಲವಂತವಾಗಿ ಸಂಬಂಧವನ್ನು ಸಾಧಿಸಿಕೊಳ್ಳಲು ಪ್ರಯತ್ನಿಸಿದ ಆದರೆ ಗಂಡನ ಆ ಅಂಗವನ್ನು ಈ ಸಂದರ್ಭದಲ್ಲಿ ಆಕೆ ಕಚ್ಚುತ್ತಾಳೆ.

ಪೀಡಿತ ಪತಿ ಹೇಳುವ ಪ್ರಕಾರ ಮಿರ್ಜಾಪುರ್ ನ ವಿಂಧ್ಯಾಚಲ ದಲ್ಲಿ ಜನವರಿ 27 ರಂದು ಮದುವೆಯಾಗಿತ್ತು. ಮದುವೆಯ ರಿಸೆಪ್ಷನ್ ಅನ್ನು ಪ್ರಯಾಗ ರಾಜದ ಗೆಸ್ಟ್ ಹೌಸ್ ನಲ್ಲಿ ಇಡಲಾಗಿತ್ತು. ಗಂಡನ ಮನೆಗೆ ಬಂದಮೇಲೆ ಕೂಡ ಮೊದಲನೇ ರಾತ್ರಿ ದಿನ ದಂದು ಕೂಡ ನವ ಮಧು ಮಗಳು ತನ್ನ ಗಂಡನ ಬಳಿ ಮೊದಲ ರಾತ್ರಿಗೆ ಬೇಡ ಎಂಬುದಾಗಿ ಕೆಂಪು ಬಾವುಟವನ್ನು ಹಿಡಿದಿದ್ದಳು.

ಮೀಡಿಯಾ ಮುಂದೆ ಮಾತನಾಡಿರುವ ಆ ಗಂಡ ಮದುವೆಯಾದ ದಿನದಿಂದಲೂ ಕೂಡ ಆಕೆ ಒಂದಲ್ಲ ಒಂದು ಕಾರಣವನ್ನು ನೀಡಿ ದಿನಾಲು ಅವಳ ಜೊತೆ ಸಂಪರ್ಕವನ್ನು ಸಾಧಿಸಿದಂತೆ ನಡೆಯುತ್ತಾ ಬಂದಿದ್ದಳು ಎಂಬುದಾಗಿ ಹೇಳಿದ್ದಾನೆ. ನಂತರ ಒಂದು ದಿನ ಅಂದರೆ ಫೆಬ್ರವರಿ ತಿಂಗಳಿನಲ್ಲಿ ಹುಡುಗ ಸಂಪರ್ಕವನ್ನು ಸಾಧಿಸಲು ಪ್ರಯತ್ನಿಸಿದಾಗ ಹೆಂಡತಿ ಗಂಡನ ಪ್ರೈವೇಟ್ ಪಾರ್ಟ್ ಅನ್ನು ಹಲ್ಲಿನಿಂದ ಬಲವಾಗಿ ಕಚ್ಚಿ ಘಾಸಿಗೊಳಿಸಿದ್ದಾಳೆ ಎಂಬುದಾಗಿ ಬಹಿರಂಗಪಡಿಸಿದ್ದಾನೆ.

ಇನ್ನು ಮೀಡಿಯಾ ವರದಿಗಳಲ್ಲಿ ಇನ್ನೊಂದು ವಿಷಯ ಬಹಿರಂಗವಾಗಿದ್ದು ಈ ಸಂದರ್ಭದಲ್ಲಿ ಆ ಹುಡುಗಿ ಕಚ್ಚಿರುವ ಸಂದರ್ಭದಲ್ಲಿ ಅಸಹನೆಯ ನೋ’ವಿನ ಕಾರಣದಿಂದಾಗಿ ಒದ್ದಾಡುತ್ತಿದ್ದ ಈ ಹುಡುಗನ ಪರಿಸ್ಥಿತಿಯ ಲಾಭವನ್ನು ಪಡೆದ ಹುಡುಗಿ ಮತ್ತೊಂದು ಕೋಣೆಗೆ ಹೋಗಿ ಏನು ಮಾಡಿದ್ದಾರೆ ಎಂಬುದನ್ನು ಕೇಳಿದರೆ ನೀವು ಕೂಡ ಆಶ್ಚರ್ಯ ಪಡುತ್ತೀರಿ. ಹೌದು ಗೆಳೆಯರೆ ಮತ್ತೊಂದು ರೂಮಿಗೆ ತೆರಳಿದ ಆ ಹುಡುಗಿ ಮನೆಯಲ್ಲಿರುವ ಬೀರುವಿನ ಬಾಗಿಲು ತೆರೆದು ಅಲ್ಲಿರುವ ಹಣ ಒಡವೆ ಎಲ್ಲವನ್ನೂ ಕೂಡ ದೋಚಿ ಪರಾರಿಯಾಗಿದ್ದಾಳೆ. ಈ ಸುದ್ದಿ ನಿಜಕ್ಕೂ ಕೂಡ ಎಲ್ಲರನ್ನೂ ಹೈರಾಣಾಗಿಸಿತು ಎಂದರೆ ಯಾವುದೇ ಅನುಮಾನವಿಲ್ಲ.

ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ಯೋಚಿಸಿರುವ ಮೊದಲ ವಿಷಯವೇನೆಂದರೆ ಆ ಹುಡುಗಿ ಈತನನ್ನು ಮದುವೆ ಆಗಿದೆ ಈತನ ಸಂಪತ್ತು ಹಾಗೂ ಹಣವನ್ನು ಲೂಟಿ ಮಾಡಿ ಓಡಿ ಹೋಗಲು ಎಂಬುದಾಗಿ ತಿಳಿದುಬಂದಿದೆ. ಹುಡುಗನ ದೂರಿನ ಅನ್ವಯ ಪ್ರಕರಣವನ್ನು ದಾಖಲಿಸಿದ್ದು ಈಗಾಗಲೇ ಪೊಲೀಸರು ಆ ಹುಡುಗಿಗಾಗಿ ಹುಡುಕಾಟವನ್ನು ಆರಂಭಿಸಿದ್ದಾರೆ. ಅತಿ ಶೀಘ್ರದಲ್ಲಿ ಆಕೆಯನ್ನು ಹುಡುಕುವ ಭರವಸೆಯನ್ನು ಕೂಡ ವ್ಯಕ್ತ ಪಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಪ್ರಕರಣದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.