ಆತ ನನ್ನನ್ನು ಮಧ್ಯರಾತ್ರಿ ಮನೆಗೆ ಕರೆಯುತ್ತಿದ್ದ, ಮನೆಗೆ ಹೋದರೆ ಮಾತ್ರ ಸಿನಿಮಾದಲ್ಲಿ ಚಾನ್ಸ್ ಸಿಗುತಿತ್ತು. ಷಾಕಿಂಗ್ ಹೇಳಿಕೆ ನೀಡಿದ ಮಲೈಕಾ.
ನಮಸ್ಕಾರ ಸ್ನೇಹಿತರೆ ಬಾಲಿವುಡ್ ಚಿತ್ರರಂಗ ಎನ್ನುವುದು ಭಾರತೀಯ ಚಿತ್ರರಂಗದ ಬೇರೆ ಭಾಷೆಯ ಚಿತ್ರರಂಗಗಳಿಗೆ ಹೋಲಿಸಿದರೆ ಅಷ್ಟೊಂದು ಸುಲಭ ವಾಗಿಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ ಯಾಕೆಂದರೆ, ಇಲ್ಲಿ ಚಿತ್ರರಂಗದ ಕರಾಳ ಮುಖಗಳು ಅವಕಾಶಕ್ಕಾಗಿ ತಮ್ಮ ಅವಶ್ಯಕತೆಗಳನ್ನು ತೀರಿಸಿಕೊಳ್ಳಲು ಬಯಸುತ್ತಾರೆ. ಅವುಗಳಲ್ಲಿ ಕಾಸ್ಟಿಂಗ್ ಕೌಚ್ ಕೂಡ ಒಂದು ಎಂದರೆ ತಪ್ಪಾಗಲಾರದು. ಚಿತ್ರರಂಗದ ಗ್ಲಾಮರಸ್ ಬೆಡಗಿಯಾಗಿ ಮುಂಚಿದ್ದ ಮಲ್ಲಿಕಾ ಶರಾವತ್ ಬಾಯಿಬಿಟ್ಟಿದ್ದಾರೆ.
ಹಾಗಿದ್ದರೆ ಬಾಲಿವುಡ್ ಚಿತ್ರರಂಗದ ಕರಾಳ ಮುಖದ ಕುರಿತಂತೆ ಹೇಳುತ್ತಾ ಅವರು ಏನೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಗೆಳೆಯರೇ, ಮಲ್ಲಿಕಾ ಶರಾವತ್ ರವರು ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಗ್ಲಾಮರಸ್ ಪಾತ್ರಗಳಿಗೆ ಹೆಸರಾದವರು ಆದರೆ ಕಳೆದ ಕೆಲವು ವರ್ಷಗಳಿಂದ ಬಾಲಿವುಡ್ ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಆಗಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಬಾಲಿವುಡ್ ಚಿತ್ರರಂಗದ ಕೆಲವೊಂದು ಕರಾಳತೆಯನ್ನು ಕೂಡ ಅವರು ಇತ್ತೀಚಿಗಷ್ಟೇ ಬಿಚ್ಚಿಟ್ಟಿದ್ದಾರೆ ಅದರ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ಒಬ್ಬ ಬಾಲಿವುಡ್ ಸ್ಟಾರ್ ನಟ ಮದ್ಯ ರಾತ್ರಿಯಲ್ಲಿ ಕರೆ ಮಾಡಿ ಅವರ ಮನೆಗೆ ಬರಲು ಹೇಳುತ್ತಾರೆ. ಒಂದು ವೇಳೆ ನೀವು ಹೋಗಲು ನಿರಾಕರಿಸಿದರೆ ಅವರ ಜೊತೆಗೆ ನಟಿಸುವಂತಹ ಹಾಗೂ ಮುಂದೆ ನಿಮಗೆ ಒಳ್ಳೆಯ ಸಿನಿಮಾಗಳು ಸಿಗದ ಹಾಗೆ ಅವರು ಮಾಡಿಬಿಡುತ್ತಾರೆ ಎಂಬುದಾಗಿ ಮಲ್ಲಿಕಾ ಶರಾವತ್ ಹೇಳಿದ್ದಾರೆ.

ನಾನು ಇಲ್ಲಿಯವರೆಗೆ ಗ್ಲಾಮರಸ್ ಪಾತ್ರಗಳು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿಕೊಂಡು ಬಂದಿದ್ದೇನೆ ಆದರೆ ಎಂದಿಗೂ ಕೂಡ ನಾನು ಅವಕಾಶಕ್ಕಾಗಿ ಯಾರೆಂದು ರಾಜಿ ಮಾಡಿಕೊಂಡಿಲ್ಲ ಎಂಬುದಾಗಿ ಮಲ್ಲಿಕಾ ಶರಾವತ್ ಬಿಚ್ಚಿಟ್ಟಿದ್ದಾರೆ. ಇಂದು ಮಲ್ಲಿಕ ಶರಾವತ್ ರವರಿಗೆ 45 ವರ್ಷ ವಯಸ್ಸಾಗಿದೆ, ಕಳೆದ ಹತ್ತು ವರ್ಷಗಳಲ್ಲಿ ಮಲ್ಲಿಕಾ ಶರಾವತ್ ರವರು ನಟಿಸಿರುವುದು ಕೇವಲ ಏಳು ಸಿನಿಮಾಗಳಲ್ಲಿ ಮಾತ್ರ. ಹೀಗಾಗಿ ಒಂದು ಲೆಕ್ಕದಲ್ಲಿ ಬಾಲಿವುಡ್ ಚಿತ್ರರಂಗದಿಂದ ಎಲ್ಲ ಸಂಬಂಧಗಳನ್ನು ಮಲ್ಲಿಕಾ ಕಳೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ.