ಮದುವೆ ಆಗುವಾಗಲೇ ತಾಳ್ಮೆ ಕಳೆದುಕೊಂಡ ವಧು- ವರ: ಶಾಸ್ತ್ರ ಎಂದು ಅವಕಾಶ ಕೊಟ್ಟ ತಕ್ಷಣ ಏನು ಮಾಡಿದ್ದಾರೆ ಗೊತ್ತೇ?? ಯಪ್ಪಾ ಈಗೂ ಇರ್ತಾರ?? ಇನ್ಸ್ಟಾಗ್ರಾಮ್ ವಿಡಿಯೋ ಏನ್ ಹಾಕ್ಬೇಡಿ.
ನಮಸ್ಕಾರ ಸ್ನೇಹಿತರೇ, ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪ್ರಮುಖವಾದ ಸಂತೋಷದ ಕ್ಷಣ ವಾಗಿರುತ್ತದೆ ಆದರೆ ಪ್ರತಿಯೊಂದು ಪ್ರಾಂತಕ್ಕೆ ಅನುಗುಣವಾಗಿ ಮದುವೆಯ ಶಾಸ್ತ್ರಗಳ ಆಚರಣೆಯಲ್ಲಿ ಬದಲಾವಣೆ ಇರುತ್ತದೆ. ನಮ್ಮ ದೇಶ ಹಲವಾರು ಧರ್ಮ ಆಚರಣೆಗಳ ಬೀಡು ಎಂದರೆ ತಪ್ಪಾಗಲಾರದು. ಆದರೆ ಇಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಡೆದಿರುವ ಮದುವೆ ಶಾಸ್ತ್ರವನ್ನು ನೋಡಿದರೆ ನೀವು ಕೂಡ ಹೀಗೂ ಕೂಡ ನಮ್ಮ ದೇಶದಲ್ಲಿ ಇದೆಯಾ ಎನ್ನುವುದಾಗಿ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಹೌದು ಗೆಳೆಯರೇ ಹೀಗೆಂದ ಮಾತ್ರಕ್ಕೆ ಇದೇನು ಸಂಪ್ರದಾಯ ಬದ್ಧ ಶಾಸ್ತ್ರ ಎಂಬುದಾಗಿ ಅಂದುಕೊಳ್ಳುವುದು ಬೇಡ. ಇದು ಯಾವ ಭಾಗದಲ್ಲಿ ನಡೆದಿದೆ ಎಂಬುದನ್ನು ಊಹಿಸಲು ಸಾಧ್ಯವಾಗಿಲ್ಲ ಆದರೆ ಈ ಶಾಸ್ತ್ರ ನಡೆದಿರುವುದು ನಮ್ಮ ದೇಶದಲ್ಲಿ ಎನ್ನುವುದು ವಿಡಿಯೋ ಮುಖಾಂತರ ತಿಳಿದು ಬಂದಿದೆ. ಹೌದು ಗೆಳೆಯರೇ ಶಾಸ್ತ್ರದ ಸಂದರ್ಭದಲ್ಲಿ ಪುರೋಹಿತರು ಹೇಳಿದ ತಕ್ಷಣವೇ ವರ ಹಾಗೂ ವಧು ಇಬ್ಬರೂ ಕೂಡ ನಡೆದುಕೊಂಡಿರುವ ರೀತಿ ಈಗ ಕೇವಲ ಅವರ ಮನೆಯವರಿಗೆ ಮಾತ್ರವಲ್ಲದೆ ಮದುವೆ ನೋಡೋದಕ್ಕೆ ಬಂದಿರುವವರಿಗೂ ಕೂಡ ಮುಖ ಮುಚ್ಚಿಕೊಂಡು ಹೋಗುವಂತೆ ಆಗಿದೆ ಎಂದರೆ ತಪ್ಪಾಗಲಾರದು ಅದು ಯಾಕೆ ಎಂಬುದನ್ನು ನಾವು ನಿಮಗೆ ವಿವರಣೆ ಮೂಲಕ ಹೇಳುತ್ತೇವೆ ಬನ್ನಿ.

ಹೌದು ಗೆಳೆಯರೇ, ಮದುವೆ ಶಾಸ್ತ್ರದ ಭಾಗವಾಗಿ ವರನಿಗೆ ವಧುವಿಗೆ ಮುತ್ತು ನೀಡಲು ಪುರೋಹಿತರು ಹೇಳಿದ್ದಾರೆ. ಸಿಕ್ಕಿದ್ದೇ ಚಾನ್ಸ್ ಎನ್ನುವುದಾಗಿ ಇಬ್ಬರೂ ಕೂಡ ಈ ಕಾರ್ಯದಲ್ಲಿ ಯಾವ ರೀತಿ ತಲ್ಲಿನರಾಗಿದ್ದಾರೆ ಎಂದರೆ ಬಿಟ್ಟು ಬಿಡದ ಹಾಗೆ ಚುಂಬನ ಕ್ರಿಯೆಯಲ್ಲಿ ಇಬ್ಬರೂ ಕೂಡ ತೊಡಗಿಕೊಂಡಿದ್ದರು. ಇದು ಕ್ಯಾಮರಾದಲ್ಲಿ ಸೆರೆಯಾಗಿದ್ದು ಈ ದೃಶ್ಯವನ್ನು ನೋಡಿದ ಅಲ್ಲಿರುವವರು ನಾಚಿ ನೀರಾಗಿದ್ದಂತು ಸುಳ್ಳಲ್ಲ. ಇಂತಹ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿರುವ ನಟಿಗರು ಇಂತಹ ಶಾಸ್ತ್ರ ಕೂಡ ಇದೆಯಾ ಎಂಬುದಾಗಿ ಆಶ್ಚರ್ಯದಿಂದ ಉದ್ಘರಿಸಿದ್ದಾರೆ. ಅದರಲ್ಲೂ ಕೆಲವರು ಇದ್ಯಾವ ಶಿಸ್ತು ಸೀಮೆ ಇಲ್ಲದ ಸಂಪ್ರದಾಯ ಎಂಬುದಾಗಿ ಮಾತನಾಡಿಕೊಂಡಿದ್ದಾರೆ.