ಮನೆಯಲ್ಲಿ ಈ ಗಿಡ ನೆಟ್ಟ ತಕ್ಷಣ ನಿಮ್ಮ ಅದೃಷ್ಟ ತೆರೆದುಕೊಳ್ಳುತ್ತದೆ, ಸಾಕು ಸಾಕು ಎಂದು ಹಣ ಪ್ರವಾಹದಂತೆ ಹುಡುಕಿಕೊಂಡು ಬರುತ್ತದೆ. ಯಾವ ಗಿಡ ಗೊತ್ತೇ??

34

ನಮಸ್ಕಾರ ಸ್ನೇಹಿತರೇ ಜಗತ್ತಿನಲ್ಲಿ ಜನಿಸಿರುವ ಪ್ರತಿಯೊಬ್ಬ ಮನುಷ್ಯನು ಕೂಡ ತಮ್ಮ ಜೀವನದಲ್ಲಿ ಸದಾ ಕಾಲ ಸುಖ ಸಂತೋಷ ಎನ್ನುವುದು ನೆಲಸಿರಬೇಕು ಎನ್ನುವುದಾಗಿ ಅಂದುಕೊಳ್ಳುತ್ತಾರೆ. ಆದರೆ ಸುಖ ಸಂತೋಷ ವೃದ್ಧಿ ಆಗೋದು ಜೀವನದಲ್ಲಿ ಹಣ ಇದ್ದರೆ ಮಾತ್ರ. ಆರ್ಥಿಕವಾಗಿ ಬಲಿಷ್ಠವಾಗಿದ್ದರೆ ಮಾತ್ರ ಬೇಕೆಂಬ ವಸ್ತುಗಳನ್ನು ಖರೀದಿಸಲು ಸಾಧ್ಯ ಹಾಗೂ ಬೇಕೆಂದ ಕಡೆಗೆ ಹೋಗಲು ಸಾಧ್ಯ. ಪ್ರತಿಯೊಂದು ವಿಷಯಕ್ಕೂ ದುಡ್ಡೇ ದೊಡ್ಡಪ್ಪ ಎಂದರೆ ತಪ್ಪಾಗಲಾರದು.

ಇನ್ನು ನೀವು ನಿಮ್ಮ ಪ್ರತಿಯೊಂದು ಆಸೆಗಳನ್ನು ಪೂರೈಸಲು ಕಷ್ಟ ಪಟ್ಟು ಹಗಲು ರಾತ್ರಿ ದುಡಿದರೂ ಕೂಡ ಕೈಯಲ್ಲಿ ಹಣ ಎನ್ನುವುದು ನಿಲ್ಲುವುದಿಲ್ಲ ಅಥವಾ ಬೇಕಾಗುವಷ್ಟು ಹಣ ನಿಮ್ಮ ಕೈ ಸೇರುವುದಿಲ್ಲ. ಒಂದು ಹಣ ಕೈಗೆ ಬಂದರೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಖರ್ಚಾಗಿ ಬಿಡುತ್ತದೆ. ಹೀಗಾದ್ರೆ ಹಣ ಕೈಯಲ್ಲಿ ಉಳಿಯದೆ ಇರೋದಕ್ಕೆ ಪುರಾಣದಲ್ಲಿ ಹಲವಾರು ಕಾರಣಗಳು ಕೂಡ ಉಲ್ಲೇಖಿಸಲಾಗಿದೆ. ಅವುಗಳೇನು ಎಂಬುದನ್ನು ಸವಿವರವಾಗಿ ತಿಳಿಯೋಣ ಬನ್ನಿ.

ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಮರ ಗಿಡಗಳನ್ನು ನಿಮ್ಮ ಮನೆಯ ಸಮೀಪದಲ್ಲಿ ಬೆಳೆಸುವುದರಿಂದ ನಿಮ್ಮ ಸಂಪತ್ತು ಎನ್ನುವುದು ಮಿಂಚಿನ ವೇಗದಲ್ಲಿ ಅಧಿಕವಾಗಲಿದೆ. ಇವುಗಳು ಹಣವನ್ನು ನಿಮ್ಮ ಕಡೆಗೆ ಸೆಳೆಯುವಂತೆ ಮಾಡುತ್ತದೆ ಎನ್ನುವುದಾಗಿ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ವಾಸ್ತುಶಾಸ್ತ್ರದ ಪ್ರಕಾರ ಹೇಳುವುದಾದರೆ ಎರಡು ಗಿಡಗಳು ಹಣವನ್ನು ತನ್ನ ಬಳಿಗೆ ಸೆಳೆದುಕೊಳ್ಳುತ್ತದೆ ಎಂಬುದಾಗಿ ಉಲ್ಲೇಖವಾಗಿದೆ. ಆ ಎರಡು ಗಿಡಗಳು ಯಾವು ಎಂದು ನೋಡಿದರೆ ಒಂದು ಕ್ರಾಸ್ಸುಲ ಹಾಗೂ ಇನ್ನೊಂದು ಮನಿ ಪ್ಲಾಂಟ್. ಇವೆರಡು ಗಿಡಗಳು ಮನೆಯಲ್ಲಿ ಇದ್ದರೆ ನಿಮ್ಮ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

ಮೊದಲಿಗೆ ಕ್ರಾಸ್ಸುಲ ಗಿಡದ ಕುರಿತಂತೆ ಮಾತನಾಡುವುದಾದರೆ ಇದನ್ನು ಮನಿ ಟ್ರೀ ಎಂಬುದಾಗಿ ಕೂಡಾ ಕರೆಯುತ್ತಾರೆ. ಕ್ರಾಸ್ಸುಲ ಗಿಡದ ಎಲೆಗಳು ದಪ್ಪವಾಗಿದ್ದರೂ ಕೂಡ ತುಂಬಾ ಸ್ಮೂತ್ ಆಗಿರುತ್ತದೆ. ಇನ್ನು ಇದರ ಬಣ್ಣ ಹಸಿರು ಹಾಗೂ ಹಳದಿ ಮಿಶ್ರಿತವಾಗಿರುತ್ತದೆ. ಇವುಗಳಿಗೆ ಬೆಳೆಯಲು ಹೆಚ್ಚಿನ ಬಿಸಿಲು ಕೊಡಬೇಕಾಗಿಲ್ಲ. ಇನ್ನು ಇವುಗಳನ್ನು ಮನೆಯಲ್ಲಿ ಬೆಳೆಸುವುದರಿಂದ ವಾಸ್ತು ಶಾಸ್ತ್ರದ ಪ್ರಕಾರ ಹಣದ ಹರಿವು ಹೆಚ್ಚಾಗಲಿದೆ.

ಇನ್ನು ಎರಡನೇದಾಗಿ ಮನಿಪ್ಲಾಂಟ್ ಕುರಿತಂತೆ ಮಾತನಾಡುವುದಾದರೆ ಇವುಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಮನೆಗೆ ಶುಭ ಉಂಟಾಗುತ್ತದೆ ಎಂಬುದಾಗಿ ತಿಳಿದುಬಂದಿದೆ. ಸಾಮಾನ್ಯವಾಗಿ ಹೆಚ್ಚಿಗೆ ಪ್ರತಿಯೊಬ್ಬರು ಕೂಡ ತಮ್ಮ ಮನೆಯಲ್ಲಿ ಮನಿಪ್ಲಾಂಟ್ ಅನ್ನು ಬೆಳೆಸಿರುವುದನ್ನು ನೀವು ನೋಡಿರುತ್ತೀರಿ. ಆದರೆ ಇದರ ಕುರಿತಂತೆ ಹೆಚ್ಚಿನದಾಗಿ ತಪ್ಪು ತಿಳಿವಳಿಕೆ ಜನರಲ್ಲಿದೆ.

ಒಂದು ವೇಳೆ ನಿಮ್ಮ ಮನೆಯಲ್ಲಿ ಮನಿಪ್ಲಾಂಟ್ ಅನ್ನು ನೆಡುವುದಾದರೆ ಉತ್ತರಾಭಿಮುಖವಾಗಿ ನೆಡಬೇಕು ಹಾಗೂ ಒಂದು ವೇಳೆ ನೀವು ನಿಮ್ಮ ಅಂಗಡಿ ಮುಂಗಟ್ಟುಗಳಲ್ಲಿ ನೆಡಬೇಕಾದರೆ ದಕ್ಷಿಣಾಭಿಮುಖವಾಗಿ ನೆಡಬೇಕು. ಹೀಗಿದ್ದರೆ ಮಾತ್ರ ಮನಿ ಪ್ಲಾಂಟ್ ನ ನಿಜವಾದ ಸಕರಾತ್ಮಕ ಗುಣಗಳು ನಿಮ್ಮ ಜೀವನದಲ್ಲಿ ಹಾಗೂ ನೀವು ಇರುವ ಸ್ಥಳದಲ್ಲಿ ಉಂಟಾಗುತ್ತದೆ. ಮನಿ ಪ್ಲಾಂಟ್ ಅನ್ನು ಯಾವತ್ತೂ ಕೂಡ ಗಾಜಿನ ಬಾಟಲ್ ನಲ್ಲಿ ನೀಡಬಾರದು. ಒಂದು ವೇಳೆ ಮನಿಪ್ಲಾಂಟ್ ಗೆ ನೀವು ಹಾಲು ಮಿಶ್ರಿತ ನೀರನ್ನು ಹಾಕಿದರೆ ಖಂಡಿತವಾಗಿ ನಿಮ್ಮ ಮನೆಯಲ್ಲಿ ಆರ್ಥಿಕ ಪ್ರಗತಿ ಇನ್ನಷ್ಟು ವೇಗವಾಗಿ ಕಂಡುಬರುತ್ತದೆ. ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.