ಬಿಗ್ ಷಾಕಿಂಗ್: ಈ ಬಾರಿಯ ಬಿಗ್ ಬಾಸ್ ನಲ್ಲಿ ಭಾಗಿಯಾಗುತ್ತಿರುವ ಮೊದಲ ಸ್ಪರ್ಧಿ ಯಾರು ಗೊತ್ತೇ? ಮಿಸ್ ಆಗಿ ಸಿಕ್ತು ಹೆಸರು. ಯಾರು ಗೊತ್ತೇ??

26,761

ನಮಸ್ಕಾರ ಸ್ನೇಹಿತರೆ ಕೇವಲ ಬೇರೆ ಭಾಷೆಗಳಲ್ಲಿ ಮಾತ್ರವಲ್ಲದೆ ನಮ್ಮ ಕನ್ನಡ ಭಾಷೆಯಲ್ಲಿ ಕೂಡ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಆಗಿ ಬಿಗ್ ಬಾಸ್ ಕಾಣಿಸಿಕೊಂಡಿದೆ. ಮೊದಲ ಸೀಸನ್ ನಿಂದ ಹಿಡಿದು ಇನ್ನು ಮುಂದೆ ಕಾಣಿಸಿಕೊಳ್ಳಲಿರುವ ಹಲವಾರು ಸೀಸನ್ ಗಳನ್ನು ಕೇವಲ ಕಿಚ್ಚ ಸುದೀಪ್ ರವರು ಮಾತ್ರ ಹೋಸ್ಟ್ ಮಾಡಲಿದ್ದಾರೆ ಎಂಬುದು ಅಲಿಖಿತ ನಿಯಮವಾಗಿದೆ ಎಂದು ತಪ್ಪಾಗಲಾರದು.

ಹೌದು ಗೆಳೆಯರೇ ಈ ಬಾರಿಯ ಮುಖ್ಯ ಬಿಗ್ ಬಾಸ್ ಅಂದರೆ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಾರಂಭ ಆಗುವುದಕ್ಕಿಂತ ಮುಂಚೆ ಬಿಗ್ ಬಾಸ್ ನ ಓ ಟಿ ಟಿ ಅಂದರೆ ವೂಟ್ ಅಪ್ಲಿಕೇಶನ್ ನಲ್ಲಿ 24 ಗಂಟೆ ಪ್ರಸಾರ ಕಾಣಲಿರುವ ಮೊದಲ ಸೀಸನ್ ಇದೆ ಆಗಸ್ಟ್ 6 ರಿಂದ ಪ್ರಾರಂಭವಾಗಲಿದೆ ಎನ್ನುವುದು ಈಗಾಗಲೇ ಅಧಿಕೃತವಾಗಿ ಕಲರ್ಸ್ ಕನ್ನಡ ವಾಹಿನಿಯಿಂದ ಘೋಷಿತವಾಗಿರುವ ಪ್ರಕಟಣೆ. ಇದನ್ನು ಕೂಡ ಕಿಚ್ಚ ಸುದೀಪ್ ರವರೆ ನಿರೂಪಕನಾಗಿ ನಡೆಸಿಕೊಡಲಿದ್ದಾರೆ. ಇನ್ನು ಈ ಬಾರಿಯ ಓಟಿಟಿ ಬಿಗ್ ಬಾಸ್ ನಲ್ಲಿ ಗೆದ್ದವರನ್ನು ಮುಂದಿನ ಮುಖ್ಯ ಬಿಗ್ ಬಾಸ್ ಗೆ ಆಯ್ಕೆ ಮಾಡುವುದಿಲ್ಲ ಬದಲಾಗಿ ಇದರಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿರುವ ಆರು ಸ್ಪರ್ಧಿಗಳನ್ನು ಕೂಡ ಆಯ್ಕೆ ಮಾಡಲಾಗುತ್ತದೆ ಎಂಬ ಗಾಳಿ ಸುದ್ದಿ ಇದೆ.

ಅದರಲ್ಲೂ ಈ ವಿಶೇಷ ಬಿಗ್ ಬಾಸ್ ಗೆ ಯಾರು ಆಯ್ಕೆಯಾಗುತ್ತಾರೆ ಎನ್ನುವುದರ ಕುರಿತಂತೆ ಒಬ್ಬ ಸ್ಪರ್ಧಿಯ ಬಗ್ಗೆ ಈಗಾಗಲೇ ಸುದ್ದಿ ಹೊರ ಬರುತ್ತಿದೆ. ಹೌದು ಗೆಳೆಯರೇ ಸೋಶಿಯಲ್ ಮೀಡಿಯಾ ಸಮಾಜ ಸೇವೆ ಮನರಂಜನ ಕ್ಷೇತ್ರದಿಂದ ಹಲವಾರು ಅಭ್ಯರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ ಅದರಲ್ಲೂ ಈ ಬಾರಿ ಸಮಾಜ ಸೇವೆಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಂಗಳಮುಖಿ ಆಗಿರುವ ಮಂಜಮ್ಮ ಜೋಗತಿ ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಬಲವಾಗಿ ಹರಿದಾಡುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಶೇರ್ ಮಾಡಿಕೊಳ್ಳಿ.