ಆಲಿಯಾ ಭಟ್ ಮದುವೆಯಾದ ಮೇಲೆ ಧರಿಸಿರುವ ಮಾಂಗಲ್ಯ ಹಾಗೂ ಉಂಗುರದ ವಿಶೇಷತೆ ಏನು ಗೊತ್ತೇ?? ಯಾರು ಈ ರೀತಿ ಹಾಕಲು ಆಗುವುದಿಲ್ಲ ಬಿಡಿ.

103

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಾಲಿವುಡ್ ಚಿತ್ರರಂಗದ ಲವ್ ಬರ್ಡ್ಸ್ ಗಳಾಗಿರುವ ಆಲಿಯಾ ಭಟ್ ಹಾಗೂ ರಣಧೀರ್ ಕಪೂರ್ ೫ ವರ್ಷಗಳ ಡೇಟಿಂಗ್ ನಂತರ ಈ ವರ್ಷ ಇತ್ತೀಚಿಗಷ್ಟೇ ಮದುವೆಯಾಗಿದ್ದಾರೆ. ಅದು ಕೂಡ ಕೇವಲ ಆಪ್ತೇಷ್ಠರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರು ಮದುವೆ ಆಗಿರುವುದು. ಇನ್ನು ಈ ಸಂದರ್ಭದಲ್ಲಿ ಆಲಿಯಾ ಭಟ್ ರವರು ಧರಿಸಿರುವ ಮಾಂಗಲ್ಯ ಹಾಗೂ ಉಂಗುರಕ್ಕೆ ವಿಶೇಷವಾದ ಹಿನ್ನೆಲೆ ಇದೆ ಎಂಬುದಾಗಿ ಈಗ ತಿಳಿದು ಬಂದಿದೆ.

ಈ ಕೇವಲ ಎಷ್ಟು ಮಾತ್ರವಲ್ಲದೆ ಆಲ್ಯ ಭಟ್ ರವರ ಮದುವೆ ಫೋಟೋದಲ್ಲಿ ಕಂಡು ಬಂದಿರುವಂತೆ ಅವರು ಧರಿಸಿರುವ ಮಾಂಗಲ್ಯ ವಿಶೇಷವಾಗಿ ತಯಾರಿಸಲಾಗಿದ್ದು ಅದು ಜೂಮ್ ಮಾಡಿ ನೋಡಿದಾಗ ಇನ್ಫಿನಿಟೀ ಚಿಹ್ನೆ ಯ ಹಾಗೆ ಅಂದರೆ ಎಂಟು ಸಂಖ್ಯೆ ಬರುವಂತೆ ಕಂಡುಬರುತ್ತದೆ ಇದು ರಣಬೀರ್ ಕಪೂರ್ ಸೇರಿದಂತೆ ಅವರ ತಂದೆ ತಾಯಿ ಆಗಿರುವ ರಿಷಿ ಕಪೂರ್ ಹಾಗೂ ನೀತು ಕಪೂರ್ ಇಬ್ಬರ ಲಕ್ಕಿ ನಂಬರ್ ಕೂಡ ಆಗಿದೆ. ಈ ವೆಡ್ಡಿಂಗ್ ಫೋಟೋದಲ್ಲಿ ಕೇವಲ ಆಲಿಯ ಭಟ್ ರವರ ಮಾಂಗಲ್ಯ ಮಾತ್ರವಲ್ಲದೆ ಅವರು ಕೈಯಲ್ಲಿ ಧರಿಸಿರುವ ಡೈಮಂಡ್ ರಿಂಗ್ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಹಲವಾರು ಡೈಮಂಡ್ ಹರಳುಗಳಿಂದ ನಿರ್ಮಿತವಾಗಿರುವ ಈ ಉಂಗುರ ಮದುವೆ ಫೋಟೋಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಆಕರ್ಷಣೆಯ ಕೇಂದ್ರಬಿಂದು ಆಗಿದ್ದಂತೂ ಸುಳ್ಳಲ್ಲ.

ಈ ಮದುವೆ ಸಂದರ್ಭದಲ್ಲಿ ಇಬ್ಬರೂ ಕೂಡ ಲೈಟ್ ಕ್ರೀಮ್ ಕಲರ್ ದಿರುಸಿನಲ್ಲಿ ಕಂಡು ಬಂದಿದ್ದು ನಿಜಕ್ಕೂ ಕೂಡ ಮ್ಯಾಚ್ ಮೇಡ್ ಇನ್ ಹೆವೆನ್ ಎನ್ನುವಂತೆ ಮಾಡಿತು. ಒಟ್ಟಾರೆಯಾಗಿ ಮದುವೆ ಮನೆಯಲ್ಲಿ ವಿಶೇಷವಾದ ಆಭರಣ ಹಾಗೂ ಕಣ್ಮನವನ್ನು ತಣಿಸುವ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳ ಮನವನ್ನು ಗೆದ್ದಿದೆ. ಸದ್ಯಕ್ಕೆ ಇಬ್ಬರು ದಂಪತಿಗಳು ಕೂಡ ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಬಹುದಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.