ಸೂರ್ಯ ದೇವ ಹಾಗೂ ಶುಕ್ರ ದೇವನ ಕೃಪೆಯಿಂದ 9 ದಿನಗಳ ನಂತರ ಈ ರಾಶಿಗಳಿಗೆ ಸಂತೋಷ- ಲಾಭ. ಯಾವ್ಯಾವ ರಾಶಿಯವರಿಗೆ ಗೊತ್ತೇ?

42

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದೇ ಆಗಸ್ಟ್ 7ರಂದು ಶುಭ ಕಾರ್ಯಕ ಶುಕ್ರ ಗ್ರಹ ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ ಈಗಾಗಲೇ ಇದರಲ್ಲಿ ಸೂರ್ಯ ಕುಳಿತಿದ್ದಾನೆ ಹಾಗಾಗಿ ಈ ಸಂದರ್ಭದಲ್ಲಿ ಎರಡು ಗ್ರಹಗಳ ಸಂಯೋಗವಾಗಲಿದೆ. ಈ ಸಂಯೋಗ ಎನ್ನುವುದು ಕೆಲವು ರಾಶಿಯವರ ಮೇಲೆ ಶುಭ ಪರಿಣಾಮವನ್ನು ಬೀರಲಿದೆ ಹಾಗಾಗಿ ಅದೃಷ್ಟವನ್ನು ಹೊಂದಲಿರುವ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಕನ್ಯಾ ರಾಶಿ; ಈ ಸಂದರ್ಭದಲ್ಲಿ ದಾಂಪತ್ಯ ಜೀವನದಲ್ಲಿ ಶುಭ ಪರಿಣಾಮವನ್ನು ಕಾಣಲಿದ್ದೀರಿ. ದೀರ್ಘಕಾಲದಿಂದ ನಿಮ್ಮ ಆರೋಗ್ಯವನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಲಿವೆ. ನಿಮ್ಮ ಸಂಗಾತಿಯಿಂದ ಈ ಸಂದರ್ಭದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಶುಭ ಸುದ್ದಿಯನ್ನು ಕೇಳಲಿದ್ದೀರಿ ಹಾಗೂ ನಿಮ್ಮ ಮಕ್ಕಳಿಂದ ಸಿಹಿ ಸುದ್ದಿಯನ್ನು ಪಡೆಯಲಿದ್ದೀರಿ. ಶುಕ್ರ ಹಾಗೂ ಸೂರ್ಯ ಗ್ರಹಗಳ ಸಂಯೋಗ ಎನ್ನುವುದು ನಿಮ್ಮ ರಾಶಿಯವರಿಗೆ ಶುಭ ಪರಿಣಾಮ ತರಲಿದೆ.

ಮೇಷ ರಾಶಿ; ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗಲಿದ್ದು ವೈವಾಹಿಕ ಜೀವನ ಆನಂದಮಯವಾಗಿ ಸಾಗಲಿದೆ. ಸಾಕಷ್ಟು ವಿವಾದಾತ್ಮಕ ವಿಚಾರಗಳಿಂದಾಗಿ ಜೀವನದಲ್ಲಿ ಮುಕ್ತಿ ಸಿಗಲಿದ್ದು ಜೀವನ ಎನ್ನುವುದು ಯಾವುದೇ ಸಂಕಟ ಹಾಗೂ ಚಿಂತೆ ಇಲ್ಲದೆ ಆನಂದಮಯವಾಗಿ ಸಾಗಲಿದೆ.

ಮಿಥುನ ರಾಶಿ; ಈ ಸಂಯೋಗ ಎನ್ನುವುದು ಮಿಥುನ ರಾಶಿಯವರಿಗೆ ಸಾಕಷ್ಟು ಶುಭವನ್ನು ತರಲಿದ್ದು ಮನೆಯ ವಾತಾವರಣ ಸಂತೋಷದಿಂದ ಕೂಡಿರಲಿದೆ. ಹಲವಾರು ದಿನಗಳಿಂದ ಸಂತಾನ ಭಾಗ್ಯಕ್ಕಾಗಿ ಎದುರು ನೋಡುತ್ತಿರುವವರಿಗೆ ಸಿಹಿ ಸುದ್ದಿ ಸಿಗಲಿದೆ. ಆರೋಗ್ಯದ ಕುರಿತಂತೆ ಯಾವುದೇ ಚಿಂತೆಗಳು ಈ ಸಮಯದಲ್ಲಿ ಬೇಕಾಗಿಲ್ಲ. ಶುಕ್ರ ಹಾಗೂ ಸೂರ್ಯಗ್ರಹಗಳ ಸಂಯೋಗದಿಂದಾಗಿ ಲಾಭವನ್ನು ಪಡೆಯಲಿರುವ ರಾಶಿಗಳು ಇವೇ ಮೂರು.