ಪಕ್ಕದ ಮನೆಯ ಆಂಟಿಯ ಮೇಲೆ ಕಣ್ಣು ಹಾಕಿದ ಯುವಕ, ಬೇಡ ಬೇಡ ಎಂದರು ಏನೋ ಮಾಡಲು ಹೋಗಿ ಏನು ಮಾಡಿದ್ದಾನೆ ಗೊತ್ತೇ??

10,465

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಮಾನವೀಯತೆಯನ್ನು ವುದು ಕಾಲಕ್ರಮೇಣವಾಗಿ ಕ್ಷೀಣವಾಗುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ನಾವು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಹೇಳುತ್ತಿರುವ ಹಾಗೂ ನೋಡುತ್ತಿರುವ ಕೆಲವೊಂದು ಘಟನೆಗಳು ಇದನ್ನು ಮತ್ತೆ ಒತ್ತಿ ಒತ್ತಿ ಹೇಳುತ್ತಿದೆ. ಹೌದು ಗೆಳೆಯರೇ ನಮ್ಮ ದೇಶದ ರಾಜಧಾನಿಯಾಗಿರುವ ನವದೆಹಲಿಯಲ್ಲಿ ನಡೆದಿರುವ ಈ ಒಂದು ಘಟನೆ ನಿಜಕ್ಕೂ ಕೂಡ ಮಾನವೀಯತೆ ಮೇಲಿರುವ ಪ್ರಶ್ನೆಯನ್ನು ಎತ್ತಿ ಹಿಡಿಯುವಂತೆ ಮಾಡುತ್ತಿದೆ.

ಈ ಹೇಯ ಕೃತಿಯಲ್ಲಿ ಪಾಲ್ಗೊಂಡಿರುವ ಆರೋಪಿ ಉತ್ತರಪ್ರದೇಶದ ಕೌಶಾಂಬಿ ಯ ಮಾನ್ ಸಿಂಗ್ ಎನ್ನುವುದಾಗಿ ಗುರುತಿಸಲಾಗಿದ್ದು ಈತನಿಗೆ 25 ವರ್ಷ ವಯಸ್ಸಾಗಿದೆ. ಈತ ಸಿದ್ಧ ಉಡುಪುಗಳ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅಂದು ಮನೆಗೆ ಬರಬೇಕಾದರೆ ಕತ್ತರಿಯನ್ನು ಕೂಡ ತನ್ನೊಂದಿಗೆ ತಂದಿದ್ದ. ಕೆಲಸದ ನಿಮಿತ್ತ ಎಲ್ಲರೂ ಕೂಡ ಕಾರ್ಖಾನೆಗೆ ಮರಳಿದ ನಂತರ ಮಾನ್ ಸಿಂಗ್ ಮಧ್ಯಪಾನ ಮಾಡಿದ್ದಾನೆ ಎಂಬುದಾಗಿ ತಿಳಿದುಬಂದಿದೆ. 22 ವರ್ಷದ ಈ ಮಹಿಳೆ ಮನೆಯ ಟೆರೇಸ್ ನಲ್ಲಿ ಬಟ್ಟೆ ಒಣಗಿಸಲು ಹೋಗಿದ್ದ ಸಂದರ್ಭದಲ್ಲಿ ಈತ ಆಕೆಯ ಬಳಿ ದೈಹಿಕವಾಗಿ ಸಂಬಂಧವನ್ನು ಹೊಂದಲು ಪೀಡಿಸಿದ್ದಾನೆ. ಇದಕ್ಕೆ ಆಕೆ ಒಪ್ಪದೆ ತನ್ನ ಗಂಡನ ಬಳಿ ಹೇಳುವುದಾಗಿ ಬೆ’ದರಿಸಿದ್ದಾಳೆ.

ಇಷ್ಟೇ ಹೇಳಿದ್ದು ತಡ ಕೂಡಲೇ ಆತ ತನ್ನ ಬಳಿಯಿದ್ದ ಕಾರ್ಖಾನೆಯಿಂದ ತಂದ ಕತ್ತ’ರಿಯಿಂದ ಆಕೆಯ ಕತ್ತನ್ನು ಸೀ’ಳಿ ನೆತ್ತರಿನ ಮಡುವಿನಲ್ಲಿ ಬೀಳುವಂತೆ ಮಾಡಿದ್ದಾನೆ. ಈಗಾಗಲೇ ಆತನನ್ನು ಬಂಧಿಸಲಾಗಿದೆ ಮರಣೋತ್ತರ ಪರೀಕ್ಷೆಯಲ್ಲಿ ಕೂಡ ಈ ಕುರಿತಂತೆ ವಿಚಾರಗಳು ಸಾಬೀತಾಗಿದೆ. ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಾಗಿದ್ದು ಎಲ್ಲರೂ ಕೂಡ ಆತನಿಗೆ ಕಠಿಣವಾದ ಶಿಕ್ಷೆ ದೊರೆಯಲಿ ಎಂಬುದಾಗಿ ಆಗ್ರಹಿಸಿದ್ದಾರೆ. ಈ ಪ್ರಕರಣದ ಕುರಿತಂತೆ ನಿಮ್ಮ ಪ್ರತಿಕ್ರಿಯೆಯನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.