ಉದಯಿಸಲಿದ್ದಾನೆ ಬುಧ ದೇವ: ಮೂರು ರಾಶಿಗಳಿಗೆ ಮಾತ್ರ ಅದೃಷ್ಟವೋ ಅದೃಷ್ಟ. ಯಾವ್ಯಾವ ರಾಶಿಗಳಿಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ಗ್ರಹಗಳ ರಾಜಕುಮಾರ ಆಗಿರುವ ಬುಧ ಗ್ರಹ ಜುಲೈ 17ರಂದು ಕರ್ಕ ರಾಶಿಯನ್ನು ಪ್ರವೇಶಿಸಿದ ನಂತರ ಅಸ್ತವಾಗಿದ್ದ. ಈಗ ಇದೇ ಜುಲೈ 29ರಂದು ಮತ್ತೆ ಉದಯಿಸಲಿ ದ್ದಾನೆ. ಈ ಮೂಲಕ ಮೂರು ರಾಶಿಯವರಿಗೆ ಅದೃಷ್ಟವನ್ನು ತರಲಿದ್ದಾರೆ ಹಾಗಿದ್ದರೆ 3 ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
ಮಿಥುನ ರಾಶಿ; ಇದ್ದಕ್ಕಿದ್ದಂತೆ ಮಿಥುನ ರಾಶಿಯವರಿಗೆ ಈ ಸಂದರ್ಭದಲ್ಲಿ ಆರ್ಥಿಕವಾಗಿ ಲಾಭ ದೊರೆಯುತ್ತದೆ ಹಾಗೂ ವ್ಯಾಪಾರದಲ್ಲಿ ಕೂಡ ವಿಸ್ತರಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಮಾತಿನಿಂದ ಮಾಡುವ ಕೆಲಸ ಅಂದರೆ ಮಾರ್ಕೆಟಿಂಗ್ ವಕೀಲ್ ಹಾಗೂ ಶಿಕ್ಷಕರಿಗೆ ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲು ಅವಕಾಶವಿದೆ.

ಕನ್ಯಾ ರಾಶಿ; ಉದ್ಯೋಗ ಹಾಗೂ ವ್ಯಾಪಾರ ಎರಡು ಕ್ಷೇತ್ರದಲ್ಲಿ ಇರುವ ಜನರಿಗೆ ಆದಾಯದಲ್ಲಿ ಹಾಗೂ ಲಾಭದಲ್ಲಿ ಗಣನೀಯವಾಗಿ ಹೆಚ್ಚಳ ಕಂಡು ಬರಲಿದೆ. ಪ್ರೀತಿಯ ಜೀವನ ಕೂಡ ಚೆನ್ನಾಗಿರಲಿದೆ. ಒಟ್ಟಾರೆಯಾಗಿ ನಿಮ್ಮ ಜೀವನ ಸಂತೋಷದಿಂದ ಕೂಡಿರಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದೊಂದು ಪ್ರಶಸ್ತ ಸಮಯ.
ತುಲಾ ರಾಶಿ; ಉದ್ಯೋಗದಲ್ಲಿ ಪ್ರಮೋಷನ್ ಸಿಗಬಹುದು ಅಥವಾ ಹೊಸ ಕೆಲಸಗಳಿಗಾಗಿ ಹುಡುಕುತ್ತಿರುವವರಿಗೆ ಅತ್ಯುತ್ತಮ ಕೆಲಸದ ಅವಕಾಶದ ಆಯ್ಕೆ ಸಿಗುತ್ತದೆ. ಒಟ್ಟಾರೆಯಾಗಿ ಈ ಸಂದರ್ಭದಲ್ಲಿ ಉದ್ಯೋಗದಲ್ಲಿ ಹಣ ಮಾಡಲು ಒಳ್ಳೆಯ ಅವಕಾಶಗಳು ದೊರೆಯಲಿದೆ. ಬುದನ ಉಗಮ ದಿಂದಾಗಿ ಅದೃಷ್ಟವನ್ನು ಪಡೆಯಲಿರುವ 3 ರಾಶಿಗಳು ಇವೇ ಆಗಿವೆ.