ಒಂದಲ್ಲ ಎರಡಲ್ಲ 16 ವರ್ಷದಿಂದ ಅತ್ತೆಯ ಜೊತೆ ಅಳಿಯ ಲವ್ವಿ ಡವ್ವಿ, ಆದರೆ ಒಟ್ಟಿಗೆ ಇರಲು ಸಾಧ್ಯವಾಗದೆ ಇದ್ದಾಗ ಏನು ಮಾಡಿದ್ದಾರೆ ಗೊತ್ತೇ?

2,468

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಾವು ಚಿತ್ರವಿಚಿತ್ರವಾದ ಸುದ್ದಿಗಳನ್ನು ಕೇಳುತ್ತಿದ್ದೇವೆ ಎಂದು ನಾವು ಮಾತನಾಡಲು ಹೊರಟಿರುವ ವಿಚಾರವೂ ಕೂಡ ಅದೇ ವಿಭಾಗದ ವಿಚಾರಕ್ಕೆ ಸೇರಿದ್ದಾಗಿದೆ. ಹೌದು ಗೆಳೆಯರೇ ಈ ವಿಚಾರವನ್ನು ಕೇಳಿದ ನಂತರ ನೀವು ಕೂಡ ಆಶ್ಚರ್ಯ ಪಡ್ತೀರಾ. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಅತ್ತೆ ಅಳಿಯನ ಲವ್ ಸ್ಟೋರಿ ಕುರಿತಂತೆ. ಈ ನೈಜ ಘಟನೆ ನಡೆದಿರುವುದು ರಾಜಸ್ಥಾನದ ಬಾರ್ಮರ್ ಪ್ರದೇಶದಲ್ಲಿ. 22 ವರ್ಷದ ಹೋತ ರಾಮ್ ಎನ್ನುವ ಯುವಕ 38 ವರ್ಷದ ದರಿಯಾ ದೇವಿ ಎನ್ನುವವರ ಮಗಳನ್ನು ಮದುವೆಯಾಗಿದ್ದ.

ಇವರಿಬ್ಬರು ಮದುವೆಯಾದ ನಂತರವೂ ಕೂಡ ಒಟ್ಟಾರೆಯಾಗಿ 16 ವರ್ಷಗಳಿಂದ ಪ್ರೀತಿಸಿ ಕೊಂಡು ಬಂದಿದ್ದರು. ಇವರಿಬ್ಬರ ಲವ್ ಸ್ಟೋರಿ ಮದುವೆ ಆದ ನಂತರವೂ ಕೂಡ ಮುಚ್ಚು ಮರೆಯಾಗಿಯೇ ಎಗ್ಗಿಲ್ಲದೆ ಸಾಗಿತು. ನಿಜಕ್ಕೂ ಕೂಡ ಅತ್ತೆ ಅಳಿಯನ ಸಂಬಂಧವನ್ನು ಹೊಂದಿದ್ದರು ಕೂಡ ಹೀಗೆ ಬೇಡದ ಸಂಬಂಧವನ್ನು ಇಟ್ಟುಕೊಂಡಿರುವುದು ಎಷ್ಟು ದಿನ ತಾನೇ ಮುಚ್ಚುಮರೆ ಯಾಗಿ ಉಳಿಯುತ್ತದೆ. ಕೊನೆಗೂ ಕೂಡ ಇದು ಊರವರಿಗೆ ತಿಳಿಯುತ್ತದೆ.

ಅತ್ತೆ ಹಾಗೂ ಅಳಿಯನ ಲವ್ ಸ್ಟೋರಿ ಊರಿನವರಿಗೆ ತಿಳಿದಮೇಲೆ ನಮ್ಮ ಮಾನ ಮರ್ಯಾದೆ ಹೋಗುತ್ತದೆ ಎಂಬುದಾಗಿ ಇವರಿಬ್ಬರಿಗೂ ಮನವರಿಕೆಯಾಗುತ್ತದೆ. ಹೀಗಾಗಿ ಈಗ ಇವರಿಬ್ಬರು ಮಾಡಿಕೊಂಡಿರುವ ಅವಸ್ಥೆಯನ್ನು ನೋಡಿದರೆ ನೀವು ಕೂಡ ಬೆಚ್ಚಿಬೀಳ್ತಿರಾ. ಹೌದು ಗೆಳೆಯರೇ ಹೋತಾ ರಾಮ್ ಹಾಗೂ ದರಿಯಾ ದೇವಿ ಇಬ್ಬರೂ ಕೂಡ ರೇಷನ್ ತರುವ ನೆಪದಲ್ಲಿ ಮನೆ ಬಿಟ್ಟಿದ್ದಾರೆ. ಇವರು ಜೀವನಪೂರ್ತಿ ಒಟ್ಟಿಗೆ ಇರಬೇಕು ಎಂಬುದಾಗಿ ಅಂದು ಕೊಂಡಿದ್ದರು. ಆದರೆ ಇವರ ವಿಚಾರ ಊರಿನವರಿಗೆ ತಿಳಿದು ತಮ್ಮ ಮರ್ಯಾದೆ ಹೋಗುತ್ತದೆ ಎಂಬುದಾಗಿ ತಿಳಿದು ಊರು ಬಿಟ್ಟು ಹೋಗಿದ್ದಾರೆ. ಆದರೆ ಮಾರನೇ ದಿನ ನೇ’ಣುಬಿಗಿದ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಈಗಾಗಲೇ ಪೋಸ್ಟ್ ಮಾರ್ಟಂ ಗಾಗಿ ದೇಹವನ್ನು ಕಳಿಸಲಾಗಿದೆ ಹಾಗೂ ತನಿಖೆ ಕೂಡ ಪ್ರಾರಂಭವಾಗಿದೆ. ಈ ಘಟನೆಯ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಹಂಚಿಕೊಳ್ಳಿ.