ಮುಂದಿನ ಆರು ತಿಂಗಳು ಶನಿ ದೇವನ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ, ಕಷ್ಟವೆಲ್ಲ ದೂರವಾಗಿ ಅದೃಷ್ಟ ಪಡೆಯುವ 3 ರಾಶಿಗಳು ಯಾವ್ಯಾವು ಗೊತ್ತೇ?
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಪರಮಾತ್ಮ ನಿಮಗೆ ಒಲಿದರೆ ಜೀವನಪೂರ್ತಿ ಅನುಗ್ರಹಿಸುತ್ತಾನೆ ಆದರೆ ನಿಮ್ಮ ಕೆಟ್ಟ ಕಾರ್ಯಗಳಿಂದ ಆತ ನಿಮ್ಮ ವಿರುದ್ಧ ಮುನಿದರೆ ಜೀವನಪೂರ್ತಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿದೇವ ಜುಲೈ 12 ರಂದು ಮಕರ ರಾಶಿಯನ್ನು ಪೂರೈಸಿದ್ದು ಮುಂದಿನ 6 ತಿಂಗಳ ಕಾಲ ಶನಿದೇವ ಇದೇ ರಾಶಿಯಲ್ಲಿ ಮುಂದುವರೆಯಲಿದ್ದಾನೆ. ಹೀಗಾಗಿ ಈ ಕಾರಣದಿಂದ ಲಾಭವನ್ನು ಪಡೆಯಲಿರುವ ರಾಶಿಯವರು ಯಾರೆಂಬುದನ್ನು ತಿಳಿಯೋಣ ಬನ್ನಿ.

ಮೀನ ರಾಶಿ; ವ್ಯಾಪಾರದ ಮೂಲಕ ಹಲವಾರು ಲಾಭಾದಾಯಕ ಆದಾಯಗಳ ಮೂಲವನ್ನು ಈ ಸಂದರ್ಭದಲ್ಲಿ ಸೃಷ್ಟಿ ಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಹಣದ ಹೂಡಿಕೆ ಮತ್ತು ಆಸ್ತಿ ಖರೀದಿ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಚಿನ್ನ ಸೇರಿದಂತೆ ಹಲವಾರು ಮೌಲ್ಯಯುತ ವಸ್ತುಗಳನ್ನು ಖರೀದಿಸಲಿದ್ದೀರಿ. ಆದರೆ ಖರ್ಚಿನ ಬಗ್ಗೆ ಜಾಗ್ರತೆ ವಹಿಸಿ.
ಧನು ರಾಶಿ; ಮುಂದಿನ ಕೆಲವೇ ದಿನಗಳಲ್ಲಿ ನಿಮ್ಮ ಕೆಲಸದಲ್ಲಿ ಪ್ರಮೋಷನ್ ಹಾಗೂ ವ್ಯಾಪಾರದಲ್ಲಿ ಏರಿಕೆ ಕಂಡು ಬರಲಿದೆ. ಈ ಸಂದರ್ಭದಲ್ಲಿ ಬರಬೇಕಾಗಿದ್ದ ಹಣ ನಿಮ್ಮ ಕೈ ಸೇರಲಿದೆ. ಎಲ್ಲರೂ ಕುಟುಂಬ ದಲ್ಲಿ ಆರೋಗ್ಯ ಆಗಿರಲಿದ್ದಾರೆ. ಮಾತಿನ ಬಗ್ಗೆ ಹಿಡಿತವಿರಲಿ. ಮಕ್ಕಳಿಂದಾಗಿ ನೀವು ಶ್ರೀಮಂತಲಾಗಿರಲಿದ್ದಾರೆ.

ವೃಷಭ ರಾಶಿ; ಈ 6 ತಿಂಗಳ ಸಮಯ ಎನ್ನುವುದು ಪ್ರತಿಯೊಂದು ವಿಧದಲ್ಲಿ ಕೂಡ ಯಶಸ್ಸನ್ನು ಸಾಧಿಸಲಿದ್ದಾರೆ. ಹೊಸ ವ್ಯಾಪಾರವನ್ನು ಮಾಡಲು ಕೂಡ ಇದೊಂದು ಶುಭ ಸಂದರ್ಭ. ಒಟ್ಟಾರೆಯಾಗಿ ಕುಟುಂಬ ಸಂತೋಷದ ಕ್ಷಣಗಳನ್ನು ಕಳೆಯಲಿದೆ. ಶನಿಯ ರಾಶಿ ಸಂಕ್ರಮಣದಿಂದ ಲಾಭ ಪಡೆಯೋ ರಾಶಿಗಳು ಇವೇ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.