ತನ್ನನ್ನು ತಾನೇ ಮದುವೆಯಾಗಿದ್ದ ಒಂದೇ ತಿಂಗಳಿಗೆ ಎಂತಹ ಪರಿಸ್ಥಿತಿ ಬಂದಿದೆ ಗೊತ್ತೇ?? ಎಲ್ಲ ನೋವು ಹೊರ ಹಾಕಿದ ಯುವತಿ.

42

ನಮಸ್ಕಾರ ಸ್ನೇಹಿತರೆ ಇತ್ತೀಚೆಗಷ್ಟೇ ಗುಜರಾತ್ ಮೂಲದ ವಡೋದರಾದ ಕ್ಷಮ ಬಿಂದು ಎನ್ನುವ ಹುಡುಗಿ ತನ್ನನ್ನೇ ತಾನು ಮದುವೆಯಾಗುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಳು. ಇದು ವಿದೇಶದಲ್ಲಿ ಜಾರಿ ಇದ್ದರೂ ಕೂಡ ಭಾರತದ ಮಟ್ಟಿಗೆ ಇದು ಹೊಸ ವಿಚಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಕ್ಷಮಾ ಬಿಂದು ತನ್ನನ್ನು ತಾನು ಮದುವೆಯಾಗಿ ಈಗಾಗಲೇ ಒಂದು ತಿಂಗಳಿಗೂ ಅಧಿಕ ಕಾಲ ಕಳೆದಿದೆ. ಈ ಕುರಿತಂತೆ ಅವರು ಖುದ್ದಾಗಿ ಮಾತನಾಡಿ ತನ್ನ ಅನುಭವವನ್ನು ಹೇಳಿಕೊಂಡಿದ್ದಾರೆ.

ಈ ಪದ್ಧತಿ ಭಾರತಕ್ಕೆ ಹೊಸದಾಗಿರುವ ಹಿನ್ನೆಲೆಯಲ್ಲಿ ಜನರು ಅವರನ್ನು ಈಗ ನೋಡುತ್ತಿರುವ ಪ್ರೀತಿ ವಿಭಿನ್ನವಾಗಿದ್ದು ನಿಜಕ್ಕೂ ಕೂಡ ಇದು ಮುಜುಗರವನ್ನು ತರುವಂತಿದೆ ಎಂಬುದಾಗಿ ಅವರು ಮಾತನಾಡಿದ್ದಾರೆ. ಹೊರಗಡೆ ಹೋದಾಗ ಎಲ್ಲರೂ ಕೂಡ ನನ್ನನ್ನು ವಿಚಿತ್ರವಾಗಿ ನೋಡುತ್ತಾರೆ ಇದು ನನಗೆ ಬೇಸರವನ್ನು ತರುತ್ತದೆ ಎಂಬುದಾಗಿ ಕ್ಷಮ ಬಿಂದು ಹೇಳಿದ್ದಾರೆ. ಮದುವೆ ಆದ ನಂತರ ನನ್ನನ್ನು ನಾನು ಕನ್ನಡಿಯಲ್ಲಿ ನೋಡಿ ಹೆಮ್ಮೆ ಪಟ್ಟುಕೊಂಡಿದ್ದೆ ಎಂಬುದಾಗಿ ಕ್ಷಮಾ ಬಿಂದು.ಹೇಳಿಕೊಂಡಿದ್ದು ನನಗೆ ಯಾರ ಪರ್ಮಿಷನ್ ಬೇಕಾಗಿರಲಿಲ್ಲ. ನನ್ನ ಸಂಗಾತಿ ಇರೋ ಕಡೆ ನಾನು ಹೋಗಬೇಕು ಎನ್ನುವ ಅಪ್ಪಣೆ ಇರಲಿಲ್ಲ. ನನಗೆ ನಾನೇ ಎಲ್ಲ ಎಂಬ ಭಾವನೆಯಲ್ಲಿದ್ದೆ ಎಂಬುದಾಗಿ ಹೇಳಿದ್ದಾರೆ.

ನಾನು ಮಹಾಳಾ ಹಾಗೂ ಪುರುಷ ಸ್ನೇಹಿತರನ್ನು ಹೊಂದಿದ್ದೇನೆ ಆದರೆ ಯಾರ ಜೊತೆಗೂ ಇಂತಹ ಸಂಬಂಧ ಹೊಂದಲು ಇಷ್ಟ ಪಟ್ಟಿಲ್ಲ. ಇದಕ್ಕಾಗಿಯೇ ನನ್ನನ್ನು ನಾನು ಮದುವೆಯಾಗಲು ನಿರ್ಧರಿಸಿ ಮದುವೆಯಾಗಿದ್ದು ಆದರೆ ಇದು ಇಷ್ಟೊಂದು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತದೆ ಎಂದು ನನಗೆ ತಿಳಿದಿರಲಿಲ್ಲ ಎಂಬುದಾಗಿ ಹೇಳಿದ್ದಾರೆ. ಕ್ಷಮಾ ಬಿಂದು ಅವರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.