ಎಲ್ಲರೂ ಈ ನಟಿ ಹಿಂದೆ ಇದ್ರೆ, ಈ ನಟಿಗೆ ಮಾತ್ರ ಮದುವೆಯಾದ ಸ್ಟಾರ್ ನಟನ ಮೇಲೆ ಕ್ರಶ್: ಕೃತಿ ಶೆಟ್ಟಿ ಕ್ರಶ್ ಯಾರು ಅಂತೇ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದಲ್ಲಿ ಕನ್ನಡ ಮೂಲದ ಕುವರಿ ಆಗಿರುವ 18 ವರ್ಷದ ವಯಸ್ಸಿನಲ್ಲಿಯೆ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ಕೃತಿ ಶೆಟ್ಟಿ ರವರ ಮೋಡಿ ಯಾವ ಮಟ್ಟಿಗೆ ಪಸರಿಸಿದೆ ಎನ್ನುವುದನ್ನು ನಿಮಗೆಲ್ಲ ನಾವು ವಿಶೇಷವಾಗಿ ಹೇಳಬೇಕಾದ ಅಗತ್ಯ ಇಲ್ಲ ಎಂದು ಕಾಣಿಸುತ್ತದೆ. ರಶ್ಮಿಕ ಮಂದಣ್ಣ ಕೂಡ ಇಷ್ಟೊಂದು ವೇಗದಲ್ಲಿ ತೆಲುಗು ಚಿತ್ರರಂಗದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿರುವ ಸಾಧ್ಯವಿಲ್ಲ ಎಂಬುದಾಗಿ ಕೂಡ ಹೇಳಬಹುದಾಗಿದೆ. ಮುಂದಿನ ದಿನಗಳಲ್ಲಿ ಕೃತಿ ಶೆಟ್ಟಿ ತೆಲುಗು ಚಿತ್ರರಂಗದ ಸ್ಟಾರ್ ನಟಿಯಾಗಿ ಖಂಡಿತವಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಭರವಸೆಯನ್ನು ನೀಡಿದ್ದಾರೆ.
ಇನ್ನು ಪ್ರತಿ ಶೆಟ್ಟಿ ಅವರ ಜೊತೆಗೆ ನಟಿಸಲು ಬಹುತೇಕ ಎಲ್ಲಾ ಸ್ಟಾರ್ ನಟರು ಕೂಡ ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚಿಗಷ್ಟೇ ಬಾಲಯ್ಯ ಅವರ ಸಿನಿಮಾವನ್ನು ಕೂಡ ರಿಜೆಕ್ಟ್ ಮಾಡುವ ಮೂಲಕ ಕೃತಿ ಶೆಟ್ಟಿ ಸಾಕಷ್ಟು ದೊಡ್ಡ ಮಟ್ಟದ ಸುದ್ದಿಯಾಗಿದ್ದರು. ಎಲ್ಲರೂ ಕೂಡ ಕೃತಿ ಶೆಟ್ಟಿ ಅವರ ಹಿಂದೆ ಸಿನಿಮಾ ಮಾಡಲು ಬಿದ್ದಿದ್ದರೆ ಕೃತಿ ಶೆಟ್ಟಿ ಮಾತ್ರ ಇವರೇ ನನ್ನ ಕ್ರಷ್ ಎನ್ನುವುದಾಗಿ ತೆಲುಗು ಚಿತ್ರರಂಗದ ಸ್ಟಾರ್ ನಟನೊಬ್ಬನ ಹಿಂದೆ ಬಿದ್ದಿದ್ದಾರೆ. ನಟನೊಬ್ಬನ ಹಿಂದೆ ಬಿದ್ದಿದ್ದಾರೆ ಎಂದಮಾತ್ರಕ್ಕೆ ಬೇರೆ ಅರ್ಥವನ್ನು ಭಾವಿಸಬೇಡಿ ಆ ನಟನ ಜೊತೆಗೆ ಸಿನಿಮಾವನ್ನು ಮಾಡಲೇಬೇಕು ಎನ್ನುವ ಅದಮ್ಯ ಆಸೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದೇವೆ.

ಹೌದು ಗೆಳೆಯರೆ ಕೃತಿ ಶೆಟ್ಟಿ ಅವರ ಕ್ರಷ್ ಇನ್ಯಾರು ಅಲ್ಲ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ರವರು. ಹೌದು ಗೆಳೆಯರ ಚಿಕ್ಕವಯಸ್ಸಿನಿಂದಲೂ ಕೂಡ ರಾಮ್ ಚರಣ್ ಅವರ ಸಿನಿಮಾಗಳನ್ನು ನೋಡಿಕೊಂಡು ಬಂದ ಕೃತಿ ಶೆಟ್ಟಿ ಅವರೊಂದಿಗೆ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ಖಂಡಿತವಾಗಿ ಮಾಡುತ್ತೇನೆ ಎಂಬುದಾಗಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕೃತಿ ಶೆಟ್ಟಿ ಅವರ ಆಸೆ ಯಾವಾಗ ಈಡೇರುತ್ತದೆ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.