ಹುಡುಗಿಯರು ಹದಿ-ಹರೆಯದ ವಯಸ್ಸಿನಲ್ಲಿ ಯಾವ ರೀತಿಯ ಹುಡುಗರನ್ನು ಇಷ್ಟ ಪಡುತ್ತಾರೆ ಗೊತ್ತೇ?? ಇಷ್ಟಿದ್ದರೆ ಸಾಕು.

109

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ಸಂಗಾತಿಯನ್ನು ಆಯ್ಕೆ ಮಾಡುವಲ್ಲಿ ತಮ್ಮದೇ ಆದಂತಹ ಅಭಿಪ್ರಾಯವನ್ನು ಹೊಂದಿರುತ್ತಾರೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಹುಡುಗಿಯರ ಕುರಿತಂತೆ. ಅವರು ಪುರುಷರಲ್ಲಿ ಯಾವೆಲ್ಲ ಗುಣಗಳನ್ನು ಇಷ್ಟಪಡುತ್ತಾರೆ ಎಂಬುದನ್ನು. ಆಸ್ಟ್ರೇಲಿಯಾ ಮೂಲದ ಪ್ರತಿಷ್ಠಿತ ಕಂಪೆನಿ ನಡೆಸಿರುವ ರಿಸರ್ಚ್ ಪ್ರಕಾರ ಈ ಸಂಶೋಧನೆಯ ಫಲಿತಾಂಶ ಈಗ ಹೊರಬಂದಿದೆ. ಪ್ರತಿಯೊಂದು ವಯಸ್ಸಿನ ವರ್ಗದ ಅನುಗುಣವಾಗಿ ಅವರ ಪುರುಷರ ಇಷ್ಟದ ಗುಣಗಳು ಕೂಡ ಬೇರೆ ಆಗಿರುತ್ತದೆ.

ಹಾಗಿದ್ದರೆ ಈ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಮೊದಲನೇದಾಗಿ ಕಡಿಮೆ ವಯಸ್ಸಿನ ಹುಡುಗಿಯರಿಗೆ ಸುಂದರವಾಗಿ ಕಾಣುವಂತಹ ಹಾಗೂ ಆರ್ಥಿಕವಾಗಿ ಸಬಲರಾಗಿ ಇರುವಂತಹ ಅತ್ಯಂತ ಸುಶಿಕ್ಷಿತ ಸ್ವತಂತ್ರ ಮನೋಭಾವವನ್ನು ಹೊಂದಿರುವ ಹುಡುಗರು ಇಷ್ಟ ಆಗುತ್ತಾರೆ. ಮತ್ತು ಕಡಿಮೆ ವಯಸ್ಸಿನ ಹುಡುಗರು ತಮಗಿಂತ ಜಾಸ್ತಿ ವಯಸ್ಸಿನ ಹುಡುಗರತ್ತ ಆಕರ್ಷಿತರಾಗಲು ಕಾರಣ ಅವರೊಂದಿಗೆ ಅವರು ಸುರಕ್ಷಿತವಾಗಿದ್ದೇವೆ ಎನ್ನುವ ಭಾವನೆ ಹೊಂದಿರುತ್ತಾರೆ. ಈ ರಿಸರ್ಚ್ ನಲ್ಲಿ 18 ರಿಂದ 80 ವಯಸ್ಸಿನ 41000 ಸಾವಿರಕ್ಕೂ ಅಧಿಕ ಮಹಿಳೆಯರನ್ನು ರಿಸರ್ವ್ ಗೆ ಒಳಪಡಿಸಲಾಗಿದ್ದು ಸ್ವಲ್ಪ ಜಾಸ್ತಿ ವಯಸ್ಸಿನ ಮಹಿಳೆಯರಿಗೆ ಸ್ವಲ್ಪ ಕಡಿಮೆ ಶಿಕ್ಷಿತ ಪುರುಷರು ಇಷ್ಟ ಆಗುತ್ತಾರೆ.

ಇನ್ನು ಮಹಿಳೆಯರು ತಮ್ಮ ಪಾರ್ಟ್ನರ್ ಅನ್ನು ಆಯ್ಕೆ ಮಾಡುವಾಗ ಅವರ ಜಾತಿ ಮತ ಧರ್ಮ ಸಂಸ್ಕೃತಿಯನ್ನು ಕೂಡ ನೋಡುತ್ತಾರೆ ಮಾತ್ರವಲ್ಲದೆ ಪರಸ್ಪರರ ಮನೋಭಾವ ಹಾಗೂ ಅಭಿರುಚಿ ಮ್ಯಾಚ್ ಆಗುತ್ತದೆಯೇ ಎಂಬುದನ್ನು ಕೂಡ ಪರೀಕ್ಷಿಸುತ್ತಾರೆ. ಇವೇ ಮಹಿಳೆಯರು ಒಬ್ಬ ಹುಡುಗನನ್ನು ಆಯ್ಕೆ ಮಾಡಲು ನೋಡುವ ಅಂಶಗಳು.