ಈ ಶುಕ್ರವಾರದ ವರೆಗೂ ಮಾತ್ರ ನಿಮಗೆ ಕಷ್ಟ: ಆಷಾಡ 3 ನೇ ಶುಕ್ರವಾರದ ಬಳಿಕ ಅದೃಷ್ಟ ಪಡೆಯುವ ರಾಶಿಗಳು ಯಾವ್ಯಾವು ಗೊತ್ತೇ?
ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಶುಕ್ರವಾರದವರೆಗೆ ಮಾತ್ರ ಮಾತ್ರ ಕೆಲವೊಂದು ರಾಶಿಯವರಿಗೆ ಕಷ್ಟ ಇರುತ್ತದೆ. ಆಷಾಡದ ಮೂರನೇ ಶುಕ್ರವಾರದ ನಂತರ ಅದೃಷ್ಟವನ್ನು ಹೊಂದಲಿರುವ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ; ಮೇಷ ರಾಶಿಯವರು ಈ ಸಂದರ್ಭದಲ್ಲಿ ಹಲವಾರು ಹೊಸ ಹೊಸ ಮಾರ್ಗಗಳ ಮೂಲಕ ಹಣ ಗಳಿಸುವುದನ್ನು ಕಲಿತುಕೊಳ್ಳುತ್ತಾರೆ. ಕೆಲಸವನ್ನು ಬದಲಾವಣೆ ಮಾಡುವುದು ಅಥವಾ ದಲ್ಲಿ ಪ್ರಮೋಷನ್ ಗಳಿಸುವುದು ಈ ಸಂದರ್ಭದಲ್ಲಿ ಇವರಿಗೆ ಸಾಧ್ಯವಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.

ವೃಷಭ ರಾಶಿ; ಉದ್ಯೋಗದಲ್ಲಿ ಅನುಕೂಲತೆಗಳು ಕಂಡು ಬರಲಿವೆ. ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೆಲಸ ಸಂಪೂರ್ಣವಾಗಿ ಯಶಸ್ವಿಯಾಗಲಿದೆ.

ಮಿಥುನ ರಾಶಿ; ಈ ವಾರದಲ್ಲಿ ಹಠಾತ್ ಧನಲಾಭ ಆಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಈ ಸಂದರ್ಭದಲ್ಲಿ ನೀವು ನಿಮ್ಮ ಕುಟುಂಬದ ಜೊತೆಗೆ ಟ್ರಿಪ್ ಗೆ ಹೋಗುವ ಮೂಲಕ ಕ್ವಾಲಿಟಿ ಸಂತೋಷದ ಸಮಯವನ್ನು ಕಳೆಯಲಿದ್ದೀರಿ.

ಕಟಕ ರಾಶಿ; ಕೆಲಸದ ವಿಚಾರವಾಗಿ ಸಾಕಷ್ಟು ಸಂತೋಷದ ಸುದ್ದಿಗಳನ್ನು ಕೇಳುವ ನೀವು ನೀವು ಯಾವುದೇ ಕೆಲಸವನ್ನು ಮಾಡಲು ಪ್ರಾರಂಭಿಸಿದರೆ ಅದು ನಿಮಗೆ ಗೆಲುವು ತಂದು ಕೊಡುತ್ತದೆ.

ಕನ್ಯಾ ರಾಶಿ; ಕೆಲಸದಲ್ಲಿ ಪ್ರಮೋಷನ್ ಸಿಗಲಿದೆ ಹಾಗೂ ಬರಬೇಕಾಗಿದ್ದ ಹಣವನ್ನು ಮರಳಿ ಪಡೆಯಲಿದ್ದೀರಿ. ಕಾಂಪಿಟೇಟಿವ್ ಎಕ್ಸಾಮ್ ಗಳಿಗೆ ಪ್ರಿಪರೇಷನ್ ಮಾಡುತ್ತಿರುವವರಿಗೆ ಶುಭಸುದ್ದಿ ಸಿಗಲಿವೆ.

ವೃಶ್ಚಿಕ ರಾಶಿ; ವ್ಯಾಪಾರಸ್ಥರು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ನಿರೀಕ್ಷಿಸಬಹುದಾಗಿದೆ ಹಾಗೂ ನಿಮಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ ಎಂಬುದಾಗಿ ತಿಳಿದುಬಂದಿದೆ.

ಮಕರ ರಾಶಿ; ಈ ಸಮಯದಲ್ಲಿ ಮಕರ ರಾಶಿಯವರು ಬ್ಯಾಂಕಿಂಗ್ ಹಾಗೂ ಐಟಿ ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಅದ್ವಿತೀಯ ವಿಜಯ ಸಾಧಿಸುವ ಅವಕಾಶ ಮುಕ್ತವಾಗಿದೆ.

ಕುಂಭ ರಾಶಿ; ರಾಜಕೀಯ ಕ್ಷೇತ್ರದ ವ್ಯಕ್ತಿಗಳು ವಿಜಯವನ್ನು ಸಾಧಿಸುತ್ತಾರೆ. ಕುಂಭ ರಾಶಿಯ ಉದ್ಯೋಗಸ್ಥರು ಹಾಗೂ ವ್ಯಾಪಾರಸ್ಥರು ಈ ಸಂದರ್ಭದಲ್ಲಿ ಲಾಭವನ್ನು ಪಡೆದುಕೊಳ್ಳಲಿದ್ದಾರೆ.

ಮೀನ ರಾಶಿ; ಮೀನರಾಶಿಯವರ ಮಕ್ಕಳಿಂದ ಸಂತೋಷದ ಸುದ್ದಿಯನ್ನು ಕೇಳಲಿದ್ದಾರೆ ಹಾಗೂ ಈ ವಾರ ನಿಮಗೆ ಹಣಗಳಿಕೆಯಲ್ಲಿ ಸಾಕಷ್ಟು ಅವಕಾಶಗಳು ಮುಕ್ತವಾಗಿ ತೆರೆಯಲಿವೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.