ಬೇರೆ ಏನು ಬೇಡವೇ ಬೇಡ, ಶನಿವಾರ ಇದನ್ನು ನೋಡಿ ಸಾಕು, ಶನಿ ದೇವನ ಅನುಗ್ರಹ ನಿಮಗೆ ಸಿಗುತ್ತದೆ. ಏನು ನೋಡಬೇಕು ಗೊತ್ತೇ??

74

ನಮಸ್ಕಾರ ಸ್ನೇಹಿತರೆ ಶನಿದೇವನನ್ನು ನಷ್ಟ ಕಾರ್ಯಕ್ಕೆ ಎನ್ನುವುದಾಗಿ ಕೆಲವರು ಮಾತನಾಡುತ್ತಾರೆ ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆತ ಒಳ್ಳೆಯವರಿಗೆ ಒಳ್ಳೆಯವನು ಕೆಟ್ಟವರಿಗೆ ಕೆಟ್ಟ ಫಲವನ್ನು ನೀಡುತ್ತಾನೆ. ಇನ್ನು ಶನಿದೇವರಿಗೆ ಆಗಿ ಶನಿವಾರ ವನ್ನು ಮೀಸಲಾಗಿರಿಸಲಾಗುತ್ತದೆ. ಶನಿವಾರದ ದಿನದಂದು ಈ ಕೆಲವೊಂದು ವಸ್ತುಗಳನ್ನು ಅಥವಾ ವಿಚಾರಗಳನ್ನು ನೋಡುವ ಮೂಲಕ ಶನಿ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು.

*ಒಂದು ವೇಳೆ ಶನಿವಾರ ಮುಂಜಾನೆ ನಿಮಗೆ ಬಿಕ್ಷುಕ ಕಂಡುಬಂದರೆ ಅಥವಾ ನಿಮ್ಮ ಮನೆಗೆ ಬಿಕ್ಷಕರು ಬಂದರೆ ಅವರಿಗೆ ದಾನವನ್ನು ನೀಡುವುದರಿಂದ ಶನಿದೇವ ಸಂತೃಪ್ತನಾಗಿ ನಿಮಗೆ ಆಶೀರ್ವದಿಸುತ್ತಾನೆ. ಒಂದುವೇಳೆ ಆ ಬಡವರಿಗೆ ಅಥವಾ ಭಿಕ್ಷುಕರಿಗೆ ದಾನವನ್ನು ನೀಡದೆ ಹಾಗೆ ಕಳಿಸಿದರೆ ಶನಿದೇವ ನಿಮ್ಮ ಮೇಲೆ ಕೋಪ ಮಾಡುತ್ತಾನೆ. *ಒಂದು ವೇಳೆ ಕಸಗುಡಿಸುವವರು ಅಥವಾ ಸ್ವಚ್ಚತಾ ಕಾರ್ಯವನ್ನು ಮಾಡುವವರು ನಿಮ್ಮ ಮನೆಗೆ ಬಂದರೆ ಅಥವಾ ಅವರಿಗೆ ನೀವೇನಾದರೂ ಸಹಾಯ ಮಾಡಿದರೆ ಕೂಡ ಶನಿದೇವ ನಿಮ್ಮ ಜೀವನದಲ್ಲಿ ಎಲ್ಲಾ ಒಳ್ಳೆಯದಾಗುವಂತೆ ಮಾಡುತ್ತಾನೆ.

*ಶನಿವಾರದ ದಿನದಂದು ಅದರಲ್ಲೂ ಕೂಡ ಕಪ್ಪು ನಾಯಿ ದೇವಸ್ಥಾನದ ಎದುರು ಶನಿದೇವರ ದೇವಸ್ಥಾನ ಎದುರು ವಿಶೇಷವಾಗಿ ಕಂಡು ಬಂದರೆ ಅದಕ್ಕೆ ಆಹಾರ ವಸ್ತುವನ್ನು ನೀಡಬೇಕು ಇದರಿಂದಾಗಿ ಕೇವಲ ಶನಿ ಮಾತ್ರವಲ್ಲದೆ ಕೆಟ್ಟ ಗ್ರಹಗಳು ಎಂದು ಬಿಂಬಿತವಾಗಿರುವ ಕೇತು ಹಾಗೂ ರಾಹು ಗ್ರಹ ಗಳು ಕೂಡ ಪ್ರಸನ್ನವಾಗುತ್ತವೆ. *ಶನಿವಾರದ ಶುಭದಿನದಂದು ಕಪ್ಪು ಕಾಗೆ ಕಂಡುಬಂದರೆ ಅಥವಾ ನಿಮ್ಮ ಮನೆಯ ಬಳಿ ಬಂದು ಕುಳಿತುಕೊಂಡರೆ ಕೂಡ ನಿಮ್ಮ ಶುಭದಿನ ಪ್ರಾರಂಭವಾಗಿದೆ ಎಂದರ್ಥ. *ನೀವು ಯಾವುದೇ ಕೆಲಸಕ್ಕೆ ಹೋಗುತ್ತಿದ್ದಾಗ ಶನಿವಾರ ಕಪ್ಪು ಹಸುವನ್ನು ಕಂಡರೆ ಖಂಡಿತವಾಗಿ ನೀವು ಹೋಗುವ ಕೆಲಸ ಸಂಪೂರ್ಣ 100% ಯಶಸ್ವಿಯಾಗುತ್ತದೆ. ಹೀಗಾಗಿ ಶನಿವಾರದ ದಿನದಂದು ಈ ವಸ್ತುಗಳನ್ನು ಅಥವಾ ವಿಚಾರಗಳನ್ನು ಕಂಡರೆ ಶನಿದೇವನ ಕೃಪೆ ನಿಮ್ಮ ಮೇಲೆ ಸದಾಕಾಲ ಇರಲಿದೆ.