ಇನ್ನು ಕೆಲವೇ ದಿನಗಳಲ್ಲಿ ಶ್ರಾವಣದಲ್ಲಿ ಶುರುವಾಗಲಿದೆ ಗಜ ಕೇಸರಿ ಯೋಗ: ಯಾವ್ಯಾವ ರಾಶಿಗಳಿಗೆ ಅದೃಷ್ಟ ಗೊತ್ತೇ??

3,899

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯಚಂದ್ರರು ಯಾವುದೇ ರಾಶಿಯೊಂದಿಗೆ ಸೇರಿದಾಗ ಗಜಕೇಸರಿ ಯೋಗ ಮೂಡಿಬರುತ್ತದೆ. ಅದರಲ್ಲೂ ಈ ಬಾರಿ ಶ್ರಾವಣದ ಮೊದಲ ಸೋಮವಾರದಂದು ಗಜಕೇಸರಿಯೋಗ ಬಂದಿದೆ. ಇದರ ಶುಭ ಪರಿಣಾಮ ಯಾವೆಲ್ಲ ರಾಶಿಯವರಿಗೆ ಉಂಟಾಗುತ್ತದೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ವೃಷಭ ರಾಶಿ; ಆಸ್ತಿ ಸಂಬಂಧಿತ ಎಲ್ಲಾ ವಿವಾದಗಳು ಅಂತ್ಯಗೊಳ್ಳಲಿದ್ದು ವೃತ್ತಿ ಜೀವನದಲ್ಲಿ ಅತ್ಯಂತ ಯಶಸ್ಸನ್ನು ಪಡೆಯುವ ಮೂಲಕ ಹಣದ ಹರಿವು ಕೂಡ ಮೂಡಿಬರಲಿದೆ. ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ಣವಾಗುತ್ತದೆ.

ಕರ್ಕ ರಾಶಿ; ಈ ಸಂದರ್ಭದಲ್ಲಿ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನ ಎರಡು ಕೂಡ ಸಂತೋಷದಿಂದ ಕೂಡಿರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ಮಕ್ಕಳಿಂದ ಸಂತೋಷದ ಸುದ್ದಿ ಕೂಡ ಕೇಳಿ ಬರಲಿದೆ.

ಸಿಂಹ ರಾಶಿ; ನಿಂತಿರುವ ಎಲ್ಲ ಕೆಲಸಗಳು ಚಾಲನೆಯನ್ನು ಪಡೆದುಕೊಂಡು ಯಶಸ್ವಿಯಾಗಿ ಪೂರ್ಣಗೊಳ್ಳಲಿದ್ದು ಶಿವನಿಗೆ ಶುಭ ಸೋಮವಾರದಂದು ಬಿಲ್ಪತ್ರೆಯನ್ನು ಅರ್ಪಿಸಿದರೆ ಉತ್ತಮ ಪ್ರಯೋಜನ ಸಿಗಲಿದೆ.

ಮಕರ ರಾಶಿ; ಆರ್ಥಿಕ ಸಮಸ್ಯೆಗಳು ಹಾಗೂ ವೃತ್ತಿ ಜೀವನಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ. ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ.

ಮೀನ ರಾಶಿ; ಗಜಕೇಸರಿ ಯೋಗ ಮೀನ ರಾಶಿಯವರಿಗೆ ಹಲವಾರು ಸಮಯಗಳಿಂದ ಅರ್ಧಕ್ಕೆ ನಿಂತುಕೊಂಡಿದ್ದ ಬರಬೇಕಾಗಿದ್ದ ಹಣ ಕೈಸೇರಲಿದೆ. ಗಜಕೇಸರಿ ಯೋಗ ಮೀನ ರಾಶಿಯ ಬಗ್ಗೆ ಸಾಕಷ್ಟು ಲಾಭಗಳನ್ನು ತರಲಿದೆ. ಗಜಕೇಸರಿ ಯೋಗದಿಂದ ಲಾಭವನ್ನು ಪಡೆಯುವ ರಾಶಿಗಳು ಈ ಮೇಲಿನಂತಿವೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ಕಾಮೆಂಟ್ ಮೂಲಕ ತಿಳಿಸಿ.