ಮದುವೆಯಾದರೆ 61 ವರ್ಷದವನನ್ನೇ ಎಂದು ಪಟ್ಟು ಹಿಡಿದ 18 ರ ಮುಸ್ಲಿಂ ಯುವತಿ, ಮನೆಯವರು ಕೂಡ ಒಪ್ಪಿಗೆ ಕೊಟ್ಟದ್ದು ಯಾಕೆ ಗೊತ್ತೇ??

42

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ನಡೆಯೋ ಮದುವೆಗಳಿಗೆ ಯಾವುದೇ ಸಂಬಂಧ ಇಲ್ಲ ಅನ್ನೋ ತರಹ ಇರುತ್ತೆ. ಪ್ರೀತಿಗೆ ಮದುವೆಗೆ ಯಾವುದೇ ವಯಸ್ಸಿನ ಅಂತರ ಇರೋದಿಲ್ಲ ಅಂತಾರೆ ನಿಜ ಆದರೆ ಇನ್ನೊಂದು ಮದುವೆಯನ್ನು ನೋಡಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನೊಬ್ಬ ಹುಡುಗಿ ಕೂಡ 61 ವರ್ಷದ ಮುದುಕನನ್ನು ಮದುವೆಯಾಗುತ್ತೇನೆ ಎಂಬುದಾಗಿ ಪಟ್ಟುಹಿಡಿದು ಕುಳಿತು ಮದುವೆಯಾಗಿದ್ದಾಳೆ. ಆಸಿಯಾ ಎನ್ನುವ 18 ವರ್ಷದ ಹುಡುಗಿ 61 ವರ್ಷದ ಶಂಶಾದ್ ಎನ್ನುವವನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಮನೆಯವರು ಒಪ್ಪದಿದ್ದರೂ ಕೂಡ ಆತನನ್ನೇ ಮದುವೆಯಾಗಬೇಕು ಎನ್ನುವುದಾಗಿ ಹಠಹಿಡಿದು ಮದುವೆಯಾಗಿದ್ದಾಳೆ. ಇವರಿಬ್ಬರ ನಡುವೆ ಬರೋಬ್ಬರಿ 43 ವರ್ಷ ವಯಸ್ಸಿನ ಅಂತರವಿದ್ದರೂ ಕೂಡ ಹಟ ಹಿಡಿದು ಮದುವೆಯಾಗಲು ಕಾರಣ ಏನು ಎಂಬುದಾಗಿ ನೀವು ಯೋಚಿಸುತ್ತಿರಬಹುದು. ಮೊದಲನೇದಾಗಿ ನೀವು ಅಂದುಕೊಳ್ಳಬಹುದು ಆತನ ಬಳಿ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ ಅದಕ್ಕಾಗಿ ಯಾಕೆ ಮದುವೆಯಾಗಲು ಹಾತೊರೆಯುತ್ತಿದ್ದಾಳೆ ಎಂದು.