ನಿಮ್ಮದು ಲವ್ ಮ್ಯಾರೇಜ್ ಹಾ? ಅಥವಾ ಅರೇಂಜ್ಡ್ ಮ್ಯಾರೇಜ್ ಹಾ?? ಆದರೆ ಈ ನಾಲ್ಕು ರಾಶಿಯವರಿಗೆ ಮಾತ್ರ ಅರೇಂಜ್ಡ್ ಮ್ಯಾರೇಜ್ ಫಿಕ್ಸ್. ಯಾರ್ಯಾರಿಗೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಅನ್ನೋದು ಪ್ರಮುಖವಾದ ಅಂಶವಾಗಿರುತ್ತದೆ. ಕೆಲವರು ತಾವಿಷ್ಟ ಪಟ್ಟಂತಹ ವ್ಯಕ್ತಿಗಳನ್ನು ಮದುವೆಯಾದರೆ ಇನ್ನು ಕೆಲವರು ಮನೆಯವರು ನೋಡಿರುವಂತಹ ವ್ಯಕ್ತಿಗಳನ್ನು ಮದುವೆಯಾಗುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ರಾಶಿಯವರು ಮಾತ್ರ ಅರೆಂಜ್ ಮ್ಯಾರೇಜ್ ಆಗುವುದು ಫಿಕ್ಸ್. ಹಾಗಿದ್ದರೆ ಆ 4 ರಾಶಿಯವರು ಯಾರು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ತುಲಾ ರಾಶಿ; ತುಲಾರಾಶಿಯವರ ತಮ್ಮ ಜವಾಬ್ದಾರಿಯ ಕುರಿತಂತೆ ಸಾಕಷ್ಟು ನಿಷ್ಟ ರಾಗಿರುತ್ತಾರೆ. ಯಾವುದೇ ವಿಚಾರದ ಕುರಿತಂತೆ ಅವರು ಆಳವಾದ ಕಾಳಜಿಯನ್ನು ಹೊಂದಿರುತ್ತಾರೆ. ಇತರರಿಗೆ ಸಹಾಯ ಮಾಡುವ ಯಾವಾಗಲೂ ಸಿದ್ಧರಾಗಿರುತ್ತಾರೆ ಹೀಗಾಗಿ ಇವರು ಅರೆಂಜ್ ಮ್ಯಾರೇಜ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮೀನ ರಾಶಿ; ಸಾಕಷ್ಟು ಸಂವೇದನಶೀಲ ಹಾಗೂ ಭಾವುಕತೆಯನ್ನು ಹೊಂದಿರುವಂತಹ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಆದರೆ ಇವರ ಜೀವನದಲ್ಲಿ ಪ್ರೀತಿ ಅನ್ನುವುದು ವಾಸ್ತವತೆಗಿಂತ ಬೇರೆಯಾಗಿರುತ್ತದೆ ಹೀಗಾಗಿ ಇವರ ಜೀವನದಲ್ಲಿ ಲವ್ ಮ್ಯಾರೇಜ್ ಆಗಲು ಸಾಧ್ಯವೇ ಇಲ್ಲ ಎಲ್ಲವನ್ನೂ ಮರೆತು ಕೊನೆಗೆ ಅರೆಂಜ್ ಮ್ಯಾರೇಜ್ ಆಗುತ್ತಾರೆ.

ಕರ್ಕಾಟಕ ರಾಶಿ; ಬೇರೆಯವರ ಕುರಿತಂತೆ ಕಾಳಜಿ ಹೊಂದಿರುವ ಇವರು ಸೂಕ್ಷ್ಮ ಮನೋಭಾವದವರಾಗಿ ಇರುತ್ತಾರೆ. ವಿವಾಹ ಸಂಬಂಧದಲ್ಲಿ ಇವರಿಗೆ ತಿಳುವಳಿಕೆ ಜ್ಞಾನ ಇರುವ ಕಾರಣದಿಂದಾಗಿ ಲವ್ ಮ್ಯಾರೇಜ್ ಗಿಂತ ಅರೆಂಜ್ ಮ್ಯಾರೇಜ್ ಉತ್ತಮ ಎನ್ನುವುದು ಅವರು ಭಾವಿಸಿರುತ್ತಾರೆ ಹೀಗಾಗಿ ಅವರು ಅದನ್ನೇ ಆಗುತ್ತಾರೆ. ಇದನ್ನೆಲ್ಲಾ ಮರೆತು ಲವ್ ಮ್ಯಾರೇಜ್ ಆದರೂ ಕೂಡ ಅದಕ್ಕಾಗಿ ಅವರು ಪಶ್ಚತಾಪ ಪಡುತ್ತಾರೆ.

ವೃಶ್ಚಿಕ ರಾಶಿ; ಇವರು ಪ್ರೀತಿಸಿದರೂ ಕೂಡ ಇವರ ಪ್ರೀತಿ ಎನ್ನುವುದು ಗುಟ್ಟಾಗಿಯೇ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇವರು ಖಂಡಿತವಾಗಿ ಅರೆಂಜ್ ಮ್ಯಾರೇಜ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ನಾಲ್ಕು ರಾಶಿಯವರು ಖಂಡಿತವಾಗಿ ಏನೇ ಆದರೂ ಅರೆಂಜ್ ಮ್ಯಾರೇಜ್ ಮಾತ್ರ ಆಗುತ್ತಾರೆ.