ಖ್ಯಾತ ನಟಿ ನೀತು ರವರಿಗೆ ನೇರವಾಗಿ ನೀನು ನನ್ನ ಹೆಂಡತಿಯಾಗಿ ಎಂದ ಉದ್ಯಮಿ: ಅದಕ್ಕೆ ಬದಲಾಗಿ ಉದ್ಯಮಿ ಏನು ಆಫರ್ ನೀಡಿದ್ದಾನೆ ಗೊತ್ತೇ??

37

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗ ಎನ್ನುವುದು ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿ ಆಗುತ್ತಲೇ ಇರುತ್ತದೆ. ಅದಕ್ಕಾಗಿಯೇ ಬಾಲಿವುಡ್ ಚಿತ್ರರಂಗವನ್ನು ರಂಗೀನ್ ಕಹಾನಿಯ ಹಂಗಾಮದ ದುನಿಯಾ ಎಂಬುದಾಗಿ ಕರೆಯಲಾಗುತ್ತದೆ. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರೋದು ನೀತು ಚಂದ್ರ ರವರ ಕುರಿತಂತೆ. 2005 ರಲ್ಲಿ ಗರಂ ಮಸಾಲಾ ಸಿನಿಮಾದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಡುವ ನಟಿ ನೀತು ಚಂದ್ರ ಈಗಾಗಲೇ ಹಲವಾರು ಜನಪ್ರಿಯ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಟಿ ನೀತು ಚಂದ್ರ ಬಾಲಿವುಡ್ ನಲ್ಲಿ ನಟಿಸಿರುವ ಪ್ರಮುಖ ಸಿನಿಮಾಗಳೆಂದರೆ ಟ್ರಾಫಿಕ್ ಸಿಗ್ನಲ್ ಒನ್ ಟೂ ಥ್ರಿ ಓಯ್ ಲಕ್ಕಿ ಲಕ್ಕಿ ಓಯ್ ಅಪಾರ್ಟ್ಮೆಂಟ್ ಹಾಗೂ 13ಬಿ. ಇತ್ತೀಚೆಗಷ್ಟೇ ನಟಿ ನೀತು ಚಂದ್ರ ನಟಿಸಿರುವ ಕೊನೆಯ ಸಿನಿಮಾ ಎಂದರೆ ಕುಚ್ ಲವ್ ಜೈಸಾ. ಇದಾದ ನಂತರ ಇದುವರೆಗೂ ಯಾವುದೇ ಸಿನಿಮಾಗಳಲ್ಲಿ ನೀತು ಚಂದ್ರ ಕಾಣಿಸಿಕೊಂಡಿಲ್ಲ. ತಮ್ಮ ನಟನೆಗಾಗಿ ರಾಷ್ಟಪ್ರಶಸ್ತಿಯನ್ನು ಕೂಡ ನಟಿ ನೀತು ಚಂದ್ರ ರವರು ಪಡೆದುಕೊಂಡಿರುವುದು ಪ್ರಶಂಸಾರ್ಹ ಸಂಗತಿಯಾಗಿದೆ. ಇತ್ತೀಚೆಗಷ್ಟೇ ತಮ್ಮ ಜೀವನದಲ್ಲಿ ನಡೆದಿರುವ ಒಂದು ಘಟನೆಯ ಕುರಿತಂತೆ ಅವರು ಹೇಳಿಕೊಂಡಿದ್ದಾರೆ.

ಖ್ಯಾತ ಉದ್ಯಮಿಯೊಬ್ಬ ನಟಿ ನೀತು ಚಂದ್ರ ರವರಿಗೆ ತಮ್ಮ ಹೆಂಡತಿಯಾಗಲು ಆಫರ್ ನೀಡಿದ್ದರಂತೆ. ಇದಕ್ಕೆ ಬದಲಾಗಿ ಆ ಉದ್ಯಮಿ ನೀತು ಚಂದ್ರರವರಿಗೆ ತಿಂಗಳಿಗೆ 25 ಲಕ್ಷ ರೂಪಾಯಿ ಸಂಭಾವನೆಯ ಆಫರ್ ಕೂಡ ನೀಡಿದ್ದರಂತೆ ಆದರೆ ನೀತು ಚಂದ್ರ ರವರು ಈ ಆಫರ್ ನ್ನು ನೇರವಾಗಿ ತಿರಸ್ಕರಿಸಿದ್ದರು. ಈ ಘಟನೆಯ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.