ಸಮಂತಾ ಕೊಡುತ್ತಿರುವ ಶಾಕ್ ಗಳಿಗೆ ಮೊದಲ ಬಾರಿಗೆ ಟಾಂಗ್ ಕೊಟ್ಟರೆ ನಾಗ ಚೈತನ್ಯ?? ಒಮ್ಮೆ ನೀಡಿದ ಹೇಳಿಕೆ ಏನು ಗೊತ್ತೇ?

41

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ತೆಲುಗು ಚಿತ್ರರಂಗದ ಸ್ಟಾರ್ ಜೋಡಿ ಗಳಾಗಿರುವ ನಾಗಚೈತನ್ಯ ಹಾಗೂ ಸಮಂತ ಇಬ್ಬರೂ ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಬರೋಬ್ಬರಿ ಒಂಬತ್ತು ತಿಂಗಳು ಆಗುತ್ತ ಬಂದಿದೆ. ಅಂದರೆ ಇವರಿಬ್ಬರು ಅಕ್ಟೋಬರ್ ತಿಂಗಳಿನಲ್ಲಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದರು. ಅಂದಿನಿಂದ ಇಂದಿನವರೆಗೂ ಕೂಡ ಇಬ್ಬರು ತಮ್ಮ ತಮ್ಮ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದರು. ಅದರಲ್ಲೂ ವಿವಾಹ ವಿಚ್ಛೇದನ ಪಡೆದುಕೊಂಡವರೇ ಸಂಬಂಧ ರವರ ಬೇಡಿಕೆ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಮದುವೆಯಾದ ಮೇಲೆ ಎಲ್ಲಾ ರೀತಿಯ ಪಾತ್ರಗಳನ್ನು ಕೂಡ ಸಂಬಂಧ ಒಪ್ಪಿಕೊಳ್ಳಲು ಆರಂಭಿಸಿದ್ದಾರೆ ಎನ್ನುವುದು ವಿಶೇಷ ಸಂಗತಿಯಾಗಿದೆ. ಇದರ ಮೇಲೆ ಇದ್ದಂತಹ ಅಡ್ಡಿ ಇವರಿಬ್ಬರ ಸಂಬಂಧದ ನಡುವೆ ಬಿರುಕು ಮೂಡುವುದಕ್ಕೆ ಕಾರಣವಾಗಿದೆ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ ಅದೇನೇ ಇರಲಿ ನಾಗಚೈತನ್ಯ ಅವರ ಬಹುನಿರೀಕ್ಷಿತ ಥ್ಯಾಂಕ್ಯು ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಖಂಡಿತ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಆದರೆ ಸಿನಿಮಾದ ಒಂದು ಟ್ರೈಲರ್ ಬಿಟ್ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಇದನ್ನು ನಾಗಚೈತನ್ಯ ಅವರ ಮಾಜಿ ಪತ್ನಿ ಆಗಿರುವ ಸಮಂತ ಅವರಿಗೆ ಟಾಂಗ್ ನೀಡುವಂತೆ ಹೇಳಿದ್ದಾರೆ ಎಂಬುದಾಗಿ ಎಲ್ಲರೂ ಅಂದುಕೊಳ್ಳುತ್ತಿದ್ದಾರೆ.

ಹೌದು ಗೆಳೆಯರೇ ಈ ಡೈಲಾಗ್ ವಿಡಿಯೋದಲ್ಲಿ ನಾಗಚೈತನ್ಯ ರವರು ಒಬ್ಬ ವ್ಯಕ್ತಿ ನ ಬಂಧನದಲ್ಲಿಡುವ ಪ್ರೀತಿಗಿಂತ ಸ್ವತಂತ್ರವಾಗಿ ಬಿಡುವ ಪ್ರೀತಿ ದೊಡ್ಡದು ಎಂಬುದಾಗಿ ಹೇಳಿದ್ದಾರೆ. ಇದು ಸಮಂತ ಅವರಿಗೆ ನಾಗಚೈತನ್ಯ ನೀಡಿರುವ ಟಾಂಗ್ ರಿಪ್ಲೈ ಎನ್ನುವುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಅತಿಶೀಘ್ರದಲ್ಲೇ ಸಮಂತ ನಟನೆಯ ಯಶೋಧ ಹಾಗೂ ಶಾಕುಂತಲ ಸಿನಿಮಾ ಕೂಡ ಬಿಡುಗಡೆಯಾಗಲಿದ್ದು ಥ್ಯಾಂಕ್ಯು ಸಿನಿಮಾ ಇದೆ 22ಕ್ಕೆ ಬಿಡುಗಡೆಯಾಗುತ್ತಿದೆ.