ಇಪ್ಪತ್ತಲ್ಲ ಮೂವತ್ತಲ್ಲ ಬರೋಬ್ಬರಿ 41 ವರ್ಷ ವಯಸ್ಸಾದರೂ ಶಿಲ್ಪಿ ಶೆಟ್ಟಿ ತಂಗಿ ಇನ್ನು ಮದುವೆಯಾಗದೆ ಉಳಿದಿರುವುದು ಯಾಕೆ ಗೊತ್ತೇ?

48

ನಮಸ್ಕಾರ ಸ್ನೇಹಿತರೇ ಕರಾವಳಿ ಮೂಲದ ಹಲವಾರು ನಟ ಹಾಗೂ ನಟಿಯರು ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿದೆ ಅದರಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದಲ್ಲಿ ಸೌಂದರ್ಯ ಹಾಗೂ ಫಿಟ್ನೆಸ್ ಗೆ ಹೆಸರುವಾಸಿಯಾಗಿರುವ ಶಿಲ್ಪಾಶೆಟ್ಟಿ ಅವರ ಸಹೋದರಿ ಆಗಿರುವ ಶಮಿತ ಶೆಟ್ಟಿ ಅವರ ಕುರಿತಂತೆ. ಶಮಿತ ಶೆಟ್ಟಿ ಈಗಾಗಲೇ ಬಿಗ್ ಬಾಸ್ ನಲ್ಲಿ ಕೂಡ ಪಾಲ್ಗೊಂಡಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಇನ್ನು ಆದಿತ್ಯ ಚೋಪ್ರಾ ಅವರ ಸಿನಿಮಾದ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಜರ್ನಿ ಯನ್ನು ಆರಂಭಿಸಿದ ಶಮಿತ ಶೆಟ್ಟಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವುದು ಅತ್ಯಂತ ಕಡಿಮೆ ಎಂದರೆ ತಪ್ಪಾಗಲಾರದು.

ಸೋಶಿಯಲ್ ಮೀಡಿಯಾದಲ್ಲಿ ಕೂಡ ಶಮಿತಾ ಶೆಟ್ಟಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಅವರ ಕುರಿತಂತೆ ಒಂದು ವಿಚಾರ ಎಲ್ಲರನ್ನೂ ಕಾಡುತ್ತಿದೆ. ಅದೇನೆಂದರೆ ವಯಸ್ಸು 41 ಆಗಿದ್ದರೂ ಕೂಡ ಶಮಿತ ಶೆಟ್ಟಿ ಇನ್ನು ಯಾಕೆ ಮದುವೆ ಆಗಿಲ್ಲ ಎನ್ನುವುದು. ಇದರ ಕುರಿತಂತೆ ಸ್ವತಃ ಶಮಿತಾ ಶೆಟ್ಟಿ ಅವರು ಹೇಳುವಂತೆ ಇದುವರೆಗೂ ಕೂಡ ಅವರು ಜೀವನದಲ್ಲಿ ಸಂಪೂರ್ಣವಾಗಿ ನಂಬುವಂತಹ ವ್ಯಕ್ತಿ ಸಿಕ್ಕಿಲ್ಲ ಅದಕ್ಕಾಗಿಯೇ ವಯಸ್ಸು 41 ಆಗಿದ್ದರೂ ಕೂಡ ಮದುವೆಯಾಗಿಲ್ಲ ಎಂಬುದಾಗಿ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ಅವರ ತಾಯಿ ಇಬ್ಬರು ಸಹೋದರಿಯರಿಗೂ ಕೂಡ ಮೊದಲಿನಿಂದಲೂ ಜೀವನ ಸಂಗಾತಿ ಆಯ್ಕೆ ಮಾಡುವಂತಹ ಸಂಪೂರ್ಣವಾದ ಸ್ವಾತಂತ್ರ್ಯವನ್ನು ನೀಡಿದ್ದಾರೆ.

ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದರಲ್ಲಿ ಯಾವುದೇ ತಪ್ಪನ್ನು ಮಾಡಬಾರದು ಯಾಕೆಂದರೆ ಹಲವಾರು ಬಾರಿ ಮೋಸ ಮಾಡಿ ಹೋಗುವುದನ್ನು ಕೂಡ ನೋಡಿ ಈ ಕುರಿತಂತೆ ಅವರು ಬುದ್ಧಿ ಕಲಿತಿದ್ದಾರೆ. ಈ ಕುರಿತಂತೆ ಯೋಚನೆ ಮಾಡುತ್ತ ಮಾಡುತ್ತ ಈಗ ವಯಸ್ಸು 41 ಆಗಿದೆ ಎಂಬುದಾಗಿ ಕೂಡ ಶಮಿತ ಶೆಟ್ಟಿ ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಮದುವೆಯಾದರೆ ಸಂಪೂರ್ಣವಾಗಿ ನಂಬುವಂತಹ ವ್ಯಕ್ತಿಯನ್ನೇ ಮದುವೆಯಾಗುವುದು ಎಂಬುದಾಗಿ ಶಮಿತ ಶೆಟ್ಟಿ ಹೇಳಿದ್ದಾರೆ.