ನಿತ್ಯ ನಂದ ರವರ ಜೊತೆ ಮದುವೆಯಾಗಲು ಸಿದ್ದ, ಅವರೆಂದರೆ ಇಷ್ಟ ಎಂದ ನಟಿ ಪ್ರಿಯ ಆನಂದ್: ಕಾರಣ ಹೇಳಿದ್ದೇನು ಗೊತ್ತೇ?? ನಿತ್ಯಾನಂದ ಎಂದರೆ ಯಾಕೆ ಇಷ್ಟ ಅಂತೇ ಗೊತ್ತೇ?
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗು ನಟಿ ಪ್ರಿಯಾ ಆನಂದ್ ರವರ ಕುರಿತಂತೆ ತಿಳಿದಿದೆ. ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಕಾಣಿಸಿಕೊಂಡಿರುವ ಇವರು ಸತತವಾಗಿ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಕೂಡ ಒಂದಾದಮೇಲೊಂದರಂತೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇದುವರೆಗೂ ಕೂಡ ದೊಡ್ಡಮಟ್ಟದಲ್ಲಿ ಪ್ರಿಯಾ ಆನಂದ್ ರವರಿಗೆ ಬೇಕಾಗಿರುವ ಯಶಸ್ಸನ್ನು ತಂದು ಕೊಟ್ಟಿರುವ ಸಿನಿಮಾಗಳು ಕಡಿಮೆಯೇ ಎಂದು ಹೇಳಬಹುದಾಗಿದೆ.
ಇನ್ನು ಕನ್ನಡ ಚಿತ್ರರಂಗದ ವಿಚಾರಕ್ಕೆ ಬರುವುದಾದರೆ ಪ್ರಿಯಾ ಆನಂದ್ ರವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಹಾಗೂ ಸಂತೋಷ್ ಆನಂದ್ ರಾಮ್ ನಿರ್ದೇಶನದ ಇಂಡಸ್ಟ್ರಿ ಹಿಟ್ ಸಿನಿಮಾ ರಾಜಕುಮಾರ ಸಿನಿಮಾದಲ್ಲಿ ನಟಿಸಿದ್ದರು. ಇದು ದೊಡ್ಡಮಟ್ಟದಲ್ಲಿ ಸೂಪರ್ ಹಿಟ್ ಆಗಿತ್ತು ಎನ್ನುವುದು ನಿಮಗೆಲ್ಲ ತಿಳಿದಿದೆ. ಇದಾದನಂತರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ ಆಗಿರುವ ಜೇಮ್ಸ್ ಸಿನಿಮಾದಲ್ಲಿ ಕೂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇನ್ನು ಇತ್ತೀಚೆಗಷ್ಟೇ ಅವರು ಒಂದು ದೊಡ್ಡಮಟ್ಟದ ಕಾಮೆಂಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು ಗೆಳೆಯರೇ ಪ್ರಿಯಾ ಆನಂದ್ ರವರು ತಮ್ಮ ಮದುವೆ ಕುರಿತಂತೆ ಒಂದು ದೊಡ್ಡ ಮಟ್ಟದ ಹೇಳಿಕೆಯನ್ನು ನೀಡಿದ್ದಾರೆ ಅದು ಕೂಡ ಸ್ವಯಂಘೋಷಿತ ದೇವಮಾನವ ಆಗಿರುವ ನಿತ್ಯಾನಂದ ರವರ ಕುರಿತಂತೆ.

ಹೌದು ಗೆಳೆಯರೆ ಈ ವಿಡಿಯೋದಲ್ಲಿ ಪ್ರಿಯ ಆನಂದ್ ರವರು ಅವರಿಗೆ ಇಷ್ಟವಾಗಿರುವ ಗುಣಗಳೆಲ್ಲವೂ ಕೂಡ ನಿತ್ಯಾನಂದ ಅವರ ಬಳಿ ಇದೆ ಹೀಗಾಗಿ ನಾನು ಅವರನ್ನು ಮದುವೆಯಾಗಲು ಇಷ್ಟಪಡುತ್ತೇನೆ ಎಂಬುದಾಗಿ ಹೇಳಿರುವ ವಿಡಿಯೋ ಈಗ ದೊಡ್ಡಮಟ್ಟದಲ್ಲಿ ವೈರಲ್ ಆಗುತ್ತಿದೆ. ನಿತ್ಯಾನಂದ ರವರ ಕುರಿತಂತೆ ಮಾತನಾಡುವುದಾದರೆ ಅವರು ಈಗ ಅಮೆರಿಕದ ಬಳಿಯ ಇಕ್ವೆಡಾರ್ ಎನ್ನುವ ದ್ವೀಪದಲ್ಲಿ ಕೈಲಾಸ ದೇಶವನ್ನು ಕಟ್ಟಿಕೊಂಡು ವಾಸವಿದ್ದಾರೆ. ಕೆಲವೊಂದು ವಿಚಾರಗಳ ಪ್ರಕಾರ ಅವರು ಅನಾರೋಗ್ಯ ತುತ್ತಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಪ್ರಿಯಾ ಆನಂದ್ ರವರ ಈ ಹೇಳಿಕೆಯ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ತಿಳಿಸಿ.