ಟಾಲಿವುಡ್ ನಲ್ಲಿ ಹರಿದಾಡುತ್ತಿದೆ ಹೊಸ ವಿಷಯ: ಮೈಸೂರು ಘಟನೆ ಬಳಿಕ ಸುಚೇಂದ್ರ ರವರಿಗೆ ಪವಿತ್ರ ರವರು ಕರೆ ಮಾಡಿದ್ದಾರೆಯೇ?? ಏನು ಹೇಳಿದ್ದಾರಂತೆ ಗೊತ್ತೇ?
ನಮಸ್ಕಾರ ಸ್ನೇಹಿತರೆ ಕಳೆದ ಮೂರರಿಂದ ನಾಲ್ಕು ವಾರಗಳ ಕಾಲದಿಂದ ನರೇಶ್ ಹಾಗೂ ಪವಿತ್ರ ಲೋಕೇಶ್ ರವರ ವಿಚಾರವೇ ಪ್ರತಿಯೊಂದು ಸುದ್ದಿವಾಹಿನಿಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನರೇಶ್ ರವರ ಮೇಲೆ ಅವರ ಮೂರನೇ ಪತ್ನಿಯಾಗಿರುವ ರಮ್ಯ ರಘುಪತಿ ರವರು ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಅದರಲ್ಲೂ ಇತ್ತೀಚಿಗಷ್ಟೇ ಮೈಸೂರಿನಲ್ಲಿ ನಡೆದ ಪ್ರಕರಣ ಈ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಟ್ಟಿದೆ ಎಂದರೆ ತಪ್ಪಾಗಲಾರದು.
ಇದುಕು ಒಂದು ಅಥವಾ ಎರಡು ದಿನ ಮುನ್ನ ಸುಚೇಂದ್ರ ಪ್ರಸಾದ್ ರವರು ಪವಿತ್ರ ಲೋಕೇಶ್ ರವರ ಕುರಿತಂತೆ ಮಾತನಾಡಿರುವ ಒಂದು ಕಾಲ್ ರೆಕಾರ್ಡ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲಿ ಅವರು ಪವಿತ್ರ ಲೋಕೇಶ್ ಅವರ ಕುರಿತಂತೆ ಮಾತನಾಡುತ್ತಾ ಆಕೆ ಆಸೆಪಡುವುದು ಹೆಚ್ಚು ಆತನೊಂದಿಗೆ ಕೂಡ ಆಕೆಯ ಭವಿಷ್ಯ ಆರು ತಿಂಗಳಿಗೂ ಹೆಚ್ಚು ಕಾಲ ನಿಲ್ಲಲಾರದು ಎಂಬುದಾಗಿ ಹೇಳಿದ್ದರು. ಆದರೆ ಮೈಸೂರು ಹೋಟೆಲ್ ನಲ್ಲಿ ನಡೆದ ಪ್ರಕರಣದ ನಂತರ ಟಾಲಿವುಡ್ ನಲ್ಲಿ ಓಡಾಡುತ್ತಿರುವ ಸುದ್ದಿ ಏನೆಂದರೆ ಪವಿತ್ರ ಲೋಕೇಶ್ ರವರ ಸ್ವತಹ ಸುಚೇಂದ್ರ ಪ್ರಸಾದ್ ರವರಿಗೆ ಕರೆ ಮಾಡಿದ್ದಾರೆ. ಹಾಗೂ ಘಟನೆಯ ಕುರಿತಂತೆ ವಿವರಣೆ ನೀಡಿದ್ದಾರೆ ಎಂಬುದಾಗಿ ಇತ್ತ ಸುಚೇಂದ್ರಪ್ರಸಾದ್ ಕೂಡ ಅನುಮಾನ ಪಡುವುದು ಬೇಡ ಎಂಬುದಾಗಿ ಹೇಳಿದ್ದಾರೆ ಎಂಬುದು ಕೂಡ ತಿಳಿದು ಬರುತ್ತಿದೆ.

ಇನ್ನು ಪವಿತ್ರಲೋಕೇಶ್ ರವರು ನಮ್ಮ ಮದುವೆಗೆ ಯಾವುದೇ ಪುರಾವೆಗಳಿಲ್ಲ ರೆಕಾರ್ಡ್ ಗಳಿಲ್ಲ ಎಂದು ಹೇಳಿರುವ ಹೇಳಿಕೆಗೆ ಕೂಡ ಸುಚೇಂದ್ರ ಪ್ರಸಾದ್ ರವರು ಪ್ರತಿಕ್ರಿಯಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹೌದು ಗೆಳೆಯರೇ ಸುಚೇಂದ್ರ ಪ್ರಸಾದ್ ರವರು ಈ ಕುರಿತಂತೆ ಮಾತನಾಡುತ್ತಾ ನನ್ನ ಪಾಸ್ಪೋರ್ಟ್ ನಲ್ಲಿ ಪತ್ನಿಯನ್ನು ವುದಾಗಿ ಅವರ ಹೆಸರಿದೆ ಅವರ ಪಾಸ್ಪೋರ್ಟ್ ನಲ್ಲಿ ಪತಿ ಎನ್ನುವುದಾಗಿ ನನ್ನ ಹೆಸರಿದೆ ಎಂಬುದಾಗಿ ಹೇಳಿದ್ದಾರೆ. ಅದಕ್ಕೆ ಬಿದ್ದಲ್ಲಿ ಬೇಕಾಗಿರುವ ದಾಖಲೆಗಳನ್ನು ಪುರಾವೆಗಳನ್ನು ಬಹಿರಂಗಗೊಳಿಸುತ್ತದೆ ಎಂಬುದಾಗಿ ಕೂಡ ಹೇಳಿದ್ದಾರೆ ಎಂಬುದು ತಿಳಿದುಬಂದಿದೆ. ದಿನದಿಂದ ದಿನಕ್ಕೆ ಈ ಪ್ರಕರಣ ದೊಡ್ಡಮಟ್ಟದ ತಿರುವನ್ನು ಪಡೆದುಕೊಳ್ಳುತ್ತಿದೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.