ಇದೊಂದು ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ ಸಾಕು, 4 ವರ್ಷದಲ್ಲಿ ನೀವು ಕೋಟ್ಯಧಿಪತಿ ಆಗುತ್ತೀರಿ. ಹೇಗೆ ಗೊತ್ತೇ??

27

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಚೆನ್ನಾಗಿ ದುಡಿದಿದ್ದೀರಿ ಎಂದರೆ ಅಥವಾ ದುಡಿಯುತ್ತಿದ್ದೀರಿ ಎಂದರೆ ಅದನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡುವುದನ್ನು ನಾವು ಮೊದಲು ಕಲಿತುಕೊಳ್ಳಬೇಕು. ಇಂದಿನ ಲೇಖನಿಯಲ್ಲಿ ನಾವು ಉತ್ತಮ ರಿಟರ್ನ್ಸ್ ಬರುವ ಯೋಜನೆಯೊಂದರ ಕುರಿತಂತೆ ನಿಮಗೆ ಸವಿವರವಾಗಿ ಹೇಳಲು ಹೊರಟಿದ್ದೇವೆ.

ಎಲ್ಐಸಿ ವಿಮೆಯಲ್ಲಿ ಆಯಾಯ ವರ್ಗದ ಜನರಿಗೆ ಹಾಗೂ ಆಯಾಯ ವಯಸ್ಸಿನ ಜನರಿಗೆ ತಕ್ಕಂತೆ ಹಲವಾರು ಯೋಜನೆಗಳು ಇರುತ್ತದೆ. ಅವುಗಳಲ್ಲಿ ನಾವು ಜೀವನ್ ಶಿರೋಮಣಿ ಯೋಜನೆಯ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ. ಇದು ಆದಾಯ ಹೊಂದಿರುವ ವರ್ಗದ ಜನರಿಗೆ ರೂಪಿಸಲಾಗಿರುವ ಯೋಜನೆಯಾಗಿದೆ. ಇದೆಲ್ಲ ಕನಿಷ್ಠ ಮೂಲ ವಿಮಾ ಮೊತ್ತ ಒಂದು ಕೋಟಿ ರೂಪಾಯಿ ಆಗಿದೆ. ಈ ಪಾಲಿಸಿಯಲ್ಲಿ 4ವರ್ಷ ಹುಡುಕಿ ಮಾಡಿದರೆ ಸಾಕು ಒಂದು ಕೋಟಿ ರೂಪಾಯಿ ಮೂಲ ಮೊತ್ತವನ್ನು ಪಡೆಯಲು ಸಾಧ್ಯ. ಪ್ರತಿ ತಿಂಗಳು 94000 ರೂಪಾಯಿಗಳ ಪ್ರೀಮಿಯಂ ಅನ್ನು ಕಟ್ಟಬೇಕು. ಈ ಪಾಲಿಸಿ 14 16 18 ಹಾಗೂ 20 ವರ್ಷಗಳ ಮೆಚುರಿಟಿ ಅವಧಿಯನ್ನು ಕೂಡ ಹೊಂದಿದೆ.

ಈ ಯೋಜನೆಯಲ್ಲಿ 4 ಸರ್ವೈವಲ್ ಪ್ರಯೋಜನಗಳು ಕಂಡುಬರುತ್ತದೆ. ಮೊದಲನೇದಾಗಿ 1.14 ವರ್ಷಗಳ ಪಾಲಿಸಿ. ಇದರಲ್ಲಿ ಪ್ರತಿ 10 ಹಾಗೂ 12ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ 30% ಮೂಲ ಮೊತ್ತವನ್ನು ಪಾವತಿಸಲಾಗುತ್ತದೆ. 2.16 ವರ್ಷಗಳ ಪಾಲಿಸಿಯಲ್ಲಿ 12 ಹಾಗೂ 14ನೇ ವಾರ್ಷಿಕೋತ್ಸವದಲ್ಲಿ 35% ಮೂಲ ಮೊತ್ತವನ್ನು ಪಾವತಿಸಲಾಗುತ್ತದೆ. 3.18 ವರ್ಷಗಳ ಅವಧಿಯಲ್ಲಿ 16 ಹಾಗೂ 14ನೇ ವಾರ್ಷಿಕೋತ್ಸವದಲ್ಲಿ 40% ಪಾವತಿಸಲಾಗುತ್ತದೆ. 4.20 ವರ್ಷಗಳ ಪಾಲಿಸಿ ಅವಧಿಯಲ್ಲಿ 16 ಹಾಗೂ 18 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ 45% ಪಾವತಿಸಲಾಗುತ್ತದೆ. ಈ ಯೋಜನೆಯಲ್ಲಿ ಸಾಲ ಕೂಡ ದೊರೆಯಲಿದ್ದು ಕಾಣಬೇಕಾದರೆ ಒಂದು ವರ್ಷಗಳ ನಂತರ ನಿರ್ದಿಷ್ಟ ಕಂಡೀಶನ್ ಗಳ ಮೇರೆಗೆ ಹಣವನ್ನು ಕೂಡ ವಾಪಸು ಪಡೆಯಬಹುದಾಗಿದೆ.

ಇನ್ನು ಅರ್ಹತೆಗಳ ಕುರಿತಂತೆ ಮಾತನಾಡುವುದಾದರೆ ಕನಿಷ್ಠ 18 ವರ್ಷ ಆಗಿರಬೇಕು. 14 ವರ್ಷಗಳ ಅವಧಿಯ ಪಾಲಿಸಿಯನ್ನು ಪಡೆಯಲು 55 ವರ್ಷ ಆಗಿರಬೇಕು. ಹದಿನಾರು ವರ್ಷಗಳ ಅವಧಿಗೆ 51 ಆಗಿರಬೇಕು. 18 ವರ್ಷಕ್ಕೆ ಗರಿಷ್ಠ ವಯೋಮಿತಿ 48 ವರ್ಷವಾಗಿದೆ. 20 ವರ್ಷಕ್ಕೆ 45 ವರ್ಷ ಆಗಿರಬೇಕು. ಹೀಗಾಗಿ ಒಟ್ಟಾರೆಯಾಗಿ ಪಾಲಿಸಿ ಮೆಚುರಿಟಿ ಆಗಿರಬೇಕಾದರೆ ಪಾಲಿಸಿದಾರನಿಗೆ 69 ವರ್ಷ ವಯಸ್ಸು ಆಗಿರಬಾರದು.