ಅಸಲಿಗೆ ಸರಳ ವಸ್ತು ತಜ್ಞ, ಚಂದ್ರಶೇಖರ್ ಗುರೂಜಿ ರವರು ನಿಜಕ್ಕೂ ಗಳಿಸಿದ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಗೊತ್ತೇ?? ನಿಜಕ್ಕೂ ಇಷ್ಟೇನಾ??

48

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸುದ್ದಿವಾಹಿನಿಗಳಲ್ಲಿ ದೊಡ್ಡಮಟ್ಟದ ಸೌಂಡ್ ಮಾಡುತ್ತಿರುವ ಒಂದು ವಿಚಾರವೆಂದರೆ ಅದು ಸರಳ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಅವರ ಮರಣದ ವಿಚಾರ. ಇದು ನಡೆದಾಗ ನಿಂದಲೂ ಕೂಡ ಪ್ರತಿಯೊಂದು ಕಡೆಗಳಲ್ಲಿರುವ ತೀವ್ರವಾಗಿ ಸದ್ದು ಮಾಡುತ್ತಿದೆ. ಖಂಡಿತವಾಗಿ ಇದೊಂದು ಗಂಭೀರ ವಿಚಾರವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸರಳವಾಸ್ತು ಕಂಪನಿಯ ಮಾಲೀಕರಾಗಿದ್ದ ಚಂದ್ರಶೇಖರ್ ಗುರೂಜಿ ಅವರ ಸಂಸ್ಥೆಯಲ್ಲಿ 200ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದರು.

ಈ ಮೂಲಕ ಅವರು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ ಕೂಡ ಹೆಸರುವಾಸಿಯಾಗಿದ್ದರು. ಹಾಗಿದ್ದರೆ ಇಂದಿನ ಲೇಖನಿಯಲ್ಲಿ ನಾವು ಅವರ ಒಟ್ಟು ಆಸ್ತಿಯ ಕುರಿತಂತೆ ಮಾತನಾಡೋಣ ಬನ್ನಿ. ಕೇವಲ ಇವರು ಕರ್ನಾಟಕ ಬೆಂಗಳೂರು ಮಾತ್ರವಲ್ಲದೆ ಆಂಧ್ರ ಸೇರಿದಂತೆ ಹೊರರಾಜ್ಯಗಳ ಕೆಲ ಪ್ರದೇಶಗಳಲ್ಲಿಯೂ ಕೂಡ ಆಸ್ತಿಯನ್ನು ಹೊಂದಿದ್ದಾರೆ. ಇನ್ನೂ ಆಂಧ್ರಪ್ರದೇಶ ಗುಜರಾತ್ ಡೆಲ್ಲಿ ಕಡೆಗಳಲ್ಲಿ ಕೂಡ ಇವರು ತಮ್ಮ ಆಫೀಸ್ ಕಚೇರಿಯನ್ನು ಹೊಂದಿದ್ದರು. ಇನ್ನು ಹುಬ್ಬಳ್ಳಿಯಲ್ಲಿ ಕೂಡ ಆಸ್ತಿಯನ್ನು ಹೊಂದಿರುವ ಇವರು ಅಲ್ಲಿ ಕೂಡ ಒಂದು ಅಪಾರ್ಟ್ಮೆಂಟ್ ಅನ್ನು ಹೊಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಕೆಲವು ಆಸ್ತಿಗಳು ಇವರ ಹೆಸರಿನಲ್ಲಿ ಇದ್ದು ಇನ್ನು ಹಲವಾರು ಆಸ್ತಿಗಳು ಬೇರೆಯವರ ಅಂದರೆ ಮನೆಯವರ ಹೆಸರಿನಲ್ಲಿ ಖರೀದಿಸಿದ್ದಾರೆ ಎಂದು ಕೂಡ ತಿಳಿದುಬಂದಿದೆ.

ಇದು ಎಷ್ಟರಮಟ್ಟಿಗೆ ನಿಜ ಎಂಬುದು ಇನ್ನೂ ತಿಳಿದುಬಂದಿಲ್ಲ. ಒಟ್ಟಾರೆಯಾಗಿ ಇವರ ಎಲ್ಲಾ ಆಸ್ತಿಗಳನ್ನು ಲೆಕ್ಕಾಚಾರ ಹಾಕಿದಾಗ ಸಾವಿರ ಕೋಟಿಗೂ ಮೀರಿದ ಆಸ್ತಿಯನ್ನು ಚಂದ್ರಶೇಖರ್ ಗುರೂಜಿ ಹೊಂದಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದಾಗಿ ಅವರ ಬಲ್ಲ ಮೂಲಗಳು ಹೇಳುತ್ತಿವೆ. ನಮ್ಮನ್ನೆಲ್ಲ ಆಗಲಿರುವ ಚಂದ್ರಶೇಖರ್ ಗುರೂಜಿ ಅವರ ಆತ್ಮಕ್ಕೆ ಕಾಮೆಂಟ್ ನಲ್ಲಿ ಓಂ ಶಾಂತಿ ಎಂದು ಕಾಮೆಂಟ್ ಮಾಡುವ ಮೂಲಕ ಶಾಂತಿಯನ್ನು ಕೋರೋಣ.