ಸ್ಟೂಡೆಂಟ್ ಜೊತೆ ಮಸ್ತ್ ಡಾನ್ಸ್ ಮಾಡಿದ ಟೀಚರ್. ಹೇಗಿದೆ ಗೊತ್ತೇ?? ಈ ರೀತಿಯ ಇರಬೇಕೆ ಎಂದ ನೆಟ್ಟಿಗರು.

192

ನಮಸ್ಕಾರ ಸ್ನೇಹಿತರೇ ಗುರು-ಶಿಷ್ಯರ ಸಂಬಂಧ ಎನ್ನುವುದು ಸಾಕಷ್ಟು ಆಳವಾದ ಸಂಬಂಧ ಎಂದರೆ ತಪ್ಪಾಗಲಾರದು ಯಾಕೆಂದರೆ ಮಕ್ಕಳು ಬಾಲ್ಯವಸ್ಥೆಯಲ್ಲಿ ಅಥವಾ ಯೌವನ ಅವಸ್ಥೆಯಲ್ಲಿ ಮನೆಯವರಿಗಿಂತ ಹೆಚ್ಚಾಗಿ ಶಾಲೆಯಲ್ಲಿಯೇ ಹೆಚ್ಚಾಗಿ ಸಮಯ ಕಳೆಯುವುದರಿಂದ ಆಗಿ ಗುರುಗಳ ಜೊತೆಗೆ ಹೆಚ್ಚಿನ ಬಾಂಧವ್ಯವನ್ನು ಹೊಂದಿರುತ್ತಾರೆ ಎನ್ನುವುದನ್ನು ನಾವೆಲ್ಲರೂ ಕೂಡ ಒಪ್ಪಿಕೊಳ್ಳಲೇಬೇಕಾಗಿದೆ.

ಸಮಾಜದಲ್ಲಿ ತಂದೆ-ತಾಯಿಯರನ್ನು ಹೊರತುಪಡಿಸಿದರೆ ಹೆಚ್ಚಾಗಿ ಗುರು-ಶಿಷ್ಯರ ಸಂಬಂಧವೇ ಪ್ರಮುಖವಾಗಿ ಕಂಡುಬರುತ್ತದೆ ಇದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕೆಲವೊಂದು ವಿಡಿಯೋಗಳು ವೈರಲ್ ಆಗಿ ವಿಡಿಯೋದಲ್ಲಿರುವ ವ್ಯಕ್ತಿಗಳು ರಾತ್ರೋರಾತ್ರಿ ಸ್ಟಾರ್ ಆಗುವುದನ್ನು ನಾವೆಲ್ಲ ನೋಡಿರುತ್ತೇವೆ ಅಥವಾ ಆ ವಿಡಿಯೋ ದೊಡ್ಡಮಟ್ಟದಲ್ಲಿ ಯಾರೂ ಊಹಿಸಲಾಗದಷ್ಟು ಸೌಂಡ್ ಮಾಡಿರುತ್ತದೆ. ಅಂತದ್ದೇ ಒಂದು ವಿಡಿಯೋ ಗುರು-ಶಿಷ್ಯರ ನಡುವಿನ ಸಂಬಂಧವನ್ನು ಇನ್ನಷ್ಟು ಕ್ಲೋಸ್ ಆಗಿ ಕಾಣಿಸುವಂತೆ ಮಾಡಿದ್ದು ವಿಡಿಯೋ ವೈರಲ್ ಕೂಡ ಆಗಿದ್ದು ನೆಟ್ಟಿಗರು ಈ ವಿಡಿಯೋವನ್ನು ನೋಡಿ ಆಶ್ಚರ್ಯವನ್ನು ವ್ಯಕ್ತ ಪಡಿಸಿದ್ದಾರೆ.

ಯಾಕೆಂದರೆ ಒಂದು ಕಾಲದಲ್ಲಿ ನಾವು ನಮ್ಮ ಗುರುಗಳಿಗೆ ಸಾಕಷ್ಟು ಗೌರವವನ್ನು ಹಾಗೂ ಭಯ-ಭಕ್ತಿಯನ್ನು ಸಲ್ಲಿಸುತ್ತಿದ್ದೆವು ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಟೀಚರ್ ಜೊತೆಗೆ ಸಾಕಷ್ಟು ಕ್ಲೋಸ್ ಆಗಿ ಬಾಂಧವ್ಯವನ್ನು ಹೊಂದಿರುತ್ತಾರೆ. ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಫೇರ್ವೆಲ್ ಕಾರ್ಯಕ್ರಮ ಇದ್ದು ಇದರಲ್ಲಿ ಒಬ್ಬ ಸ್ಟೂಡೆಂಟ್ ಜೊತೆಗೆ ಮಹಿಳಾ ಟೀಚರ್ ತುಂಬಾ ಕ್ಲೋಸ್ ಆಗಿ ಡ್ಯಾನ್ಸ್ ಮಾಡುತ್ತಿರುವ ವೈರಲ್ ಆಗಿದ್ದು ಕೆಲವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರೆ ಇನ್ನು ಹಲವಾರು ಜನರು ಒಬ್ಬ ವಿದ್ಯಾರ್ಥಿ ಜೊತೆಗೆ ಟೀಚರ್ ಇಷ್ಟೊಂದು ಕ್ಲೋಸ್ ಆಗಿರುವುದು ಬೇಕಾ ಎಂಬುದಾಗಿ ಹೇಳಿದ್ದಾರೆ. ಈ ವಿಡಿಯೋವನ್ನು ನೋಡಿದ ನಂತರ ನೀವೇ ನಿರ್ಧರಿಸಿ ಕಾಮೆಂಟ್ ಮಾಡಿ