ಗಂಡು ಮಗುವಿಗೆ ಜನ್ಮ ನೀಡಿ ಸಂಭ್ರಮವನ್ನು ಅಭಿಮಾನಿಗಳ ಹಂಚಿಕೊಂಡ ರಾಜ ರಾಣಿ ಖ್ಯಾತಿಯ ಅಮೃತಾ ನಾಯ್ಡು.

191

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗು ತಿಳಿದರು ಹಾಗೆ ಗಂಗೋತ್ರಿ ನಾಗಿಣಿ ಅಮೃತವರ್ಷಿಣಿ ಪುಣ್ಯಕೋಟಿ ಗೀತಾ ಮನೆಯೊಂದು ಮೂರು ಬಾಗಿಲು ಸೇರಿದಂತೆ ಹಲವಾರು ಪ್ರಮುಖ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ನಟಿ ಅಮೃತ ನಾಯ್ಡುರವರು ಕೆಲವು ಸಮಯಗಳ ಹಿಂದಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿರುವ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಹೌದು ಗೆಳೆಯರೇ ಅಮೃತ ನಾಯ್ಡುರವರು ಹಲವಾರು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿಯಾಗಿದ್ದಾರೆ.

ತಿನ್ನು ಇತ್ತೀಚಿಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿರುವ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲಿ ತಮ್ಮ ಮಗಳು ಸಮನ್ವಿ ಜೊತೆಗೆ ಕಾಣಿಸಿಕೊಂಡು ಎಲ್ಲರ ಮನಗೆಲ್ಲಲು ಯಶಸ್ವಿಯಾಗಿದ್ದರು ಆದರೆ ಅದಾಗಲೇ ಅವರು ಗರ್ಭಿಣಿಯಾಗಿದ್ದ ಕಾರಣದಿಂದಾಗಿ ಅವರನ್ನು ಕಾರ್ಯಕ್ರಮದಿಂದ ಹೊರಗೆ ಕಳಿಸಿ ವಿಶ್ರಾಂತಿಯನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿಯೇ ಕೋಣನಕುಂಟೆಯಲ್ಲಿ ನಡೆದಂತಹ ಅಪ’ಘಾತದಲ್ಲಿ ಅಮೃತ ನಾಯ್ಡುರವರು ತಮ್ಮ ಮುದ್ದಿನ ಮಗಳಾದ ಸಮನ್ವಿ ಅವರನ್ನು ಕಳೆದುಕೊಂಡಿದ್ದರು. ಈ ದುಃಖ ಅವರನ್ನು ಬೆಂಬಿಡದೆ ಕಾಡಿತ್ತು ಎಂದರೆ ತಪ್ಪಾಗಲಾರದು.

ಆದರೆ ಈಗ ಅಮೃತ ನಾಯ್ಡು ದಂಪತಿಗಳು ನಾಡಿನ ಜನತೆಗೆ ಮತ್ತೊಂದು ಶುಭ ಸುದ್ದಿಯನ್ನು ಜುಲೈ 2ರಂದು ನೀಡಿದ್ದಾರೆ. ಹೌದು ಗೆಳೆಯರೇ ಅದಾಗಲೇ ಗರ್ಭಿಣಿಯಾಗಿದ್ದ ಅಮೃತ ನಾಯ್ಡು ಅವರಿಗೆ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಬೇಸರದಲ್ಲಿ ಇದ್ದವರಿಗೆ ಸಂತೋಷದ ನಿರಾಳತೆಯನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಈ ಮಗು ಅವರ ಕನಸುಗಳನ್ನೆಲ್ಲ ಈಡೇರಿಸಲಿ ಎಂಬುದಾಗಿ ಹಾರೈಸೋಣ.