ತನ್ನ ಸ್ಥಾನ ಬದಲಾವಣೆಯ ಮೂಲಕ ಅದೃಷ್ಟದ ಜೊತೆ ಹಣವನ್ನು ತರಲಿರುವ ಬುಧ. ಯಾವ್ಯಾವ ರಾಶಿಯ ಜನರಿಗೆ ಗೊತ್ತೇ?

27

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜುಲೈ 2 ರಂದು ಬುಧ ಗ್ರಹ ತನ್ನ ರಾಶಿಯನ್ನು ಬದಲಾಯಿಸಿ ಮಿಥುನರಾಶಿಗೆ ಕಾಲಿಡಲಿದ್ದಾನೆ. ಇದರಿಂದ ಕೆಲವರಿಗೆ ಒಳ್ಳೆಯದು ಉಂಟಾದರೆ ಇನ್ನು ಕೆಲವರಿಗೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ರಾಶಿ ಬದಲಾವಣೆಯಿಂದ ಲಾಭವನ್ನು ಪಡೆಯಲಿರುವ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಕನ್ಯಾ ರಾಶಿ; ತಮ್ಮ ಕಠಿಣ ಪರಿಶ್ರಮದ ಫಲವಾಗಿ ತಮ್ಮ ವೃತ್ತಿಜೀವನದಲ್ಲಿ ಪ್ರತಿಫಲವನ್ನು ಉತ್ತಮವಾಗಿ ಪಡೆಯುತ್ತಾರೆ ಹಾಗೂ ವ್ಯಾಪಾರಸ್ಥರಿಗೂ ಕೂಡ ಲಾಭ ದೊರೆಯಲಿದೆ. ಹೊಸ ವ್ಯಾಪಾರವನ್ನು ಮಾಡುವಂತಹ ಅವಕಾಶ ಕೂಡ ನಿಮಗೆ ದೊರೆಯುತ್ತದೆ ಈ ಸಂದರ್ಭದಲ್ಲಿ ನೀವು ಸ್ವಂತ ವಾದ ನಿರ್ಧಾರವನ್ನು ತೆಗೆದುಕೊಳ್ಳುವ ಅವಕಾಶ ದೊರೆಯಲಿದೆ.

ಮಕರ ರಾಶಿ; ಸಾಕಷ್ಟು ದಿನಗಳಿಂದ ಕಷ್ಟಪಟ್ಟು ದುಡಿಯುತ್ತಿದ್ದರು ಕೂಡ ಯಶಸ್ಸು ಸಿಗದೆ ಬಳಲುತ್ತಿರುವವರಿಗೆ ಗೆಲುವು ಸಿಗಲಿದೆ. ನಿಮ್ಮ ಕೆಲಸಕ್ಕೆ ವರಿಷ್ಠರಿಂದ ಪ್ರಶಂಸೆ ಸಿಗಲಿದ್ದು ಕೆಲಸದಲ್ಲಿ ಪ್ರಮೋಷನ್ ಕೂಡ ಸಿಗಲಿದೆ. ಅದರಲ್ಲೂ ಪ್ರಮುಖವಾಗಿ ಆರ್ಥಿಕವಾಗಿ ಯಾವುದೇ ಬಾಧೆಗಳನ್ನು ಅನುಭವಿಸುವ ಸಾಧ್ಯತೆ ಇಲ್ಲ.

ಸಿಂಹ ರಾಶಿ; ಸಾಕಷ್ಟು ವರ್ಷಗಳಿಂದ ದಿನಗಳಿಂದ ಕಾಯ್ದುಕೊಂಡ ಆಸೆಯನ್ನು ಈ ಸಂದರ್ಭದಲ್ಲಿ ನೀವು ತೀರಿಸಿಕೊಳ್ಳಬಹುದಾಗಿದೆ. ಹೊಸ ಅವಕಾಶಗಳು ನಿಮಗೆ ಸಿಗುವ ಕಾರಣದಿಂದಾಗಿ ಉದ್ಯೋಗ ಕ್ಷೇತ್ರದಲ್ಲಿ ನೀವು ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳುತ್ತೀರಿ. ಈ ಸಂದರ್ಭದಲ್ಲಿ ನಿಮಗೆ ನಿರ್ಧಾರವನ್ನು ತೆಗೆದುಕೊಳ್ಳುವ ಅವಕಾಶಗಳು ಮೂಡಿ ಬರುತ್ತವೆ ಅದನ್ನು ಸರಿಯಾಗಿ ತೆಗೆದುಕೊಳ್ಳಿ. ಈ ಮೂರು ರಾಶಿಗಳೇ ಬುಧನ ರಾಶಿ ಬದಲಾವಣೆಯಿಂದ ಲಾಭವನ್ನು ಪಡೆಯಲಿವೆ.