ಒಂದು ಕಡೆ ಸರ್ಕಾರ ಬೀಳುತ್ತಿರುವಾದ, ಮಹಾರಾಷ್ಟ್ರ ಸಚಿವನ ಪತ್ನಿ ಸಿಕ್ಕಿ ಬಿದ್ದದ್ದು ಎಲ್ಲಿ ಗೊತ್ತೇ?? ಪರಪುರುಷನ ಜೊತೆ ಪತ್ನಿ ಕಂಡದ್ದು ಯಾಕೆ ಗೊತ್ತೇ?
ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರರಾಜಕಾರಣದಲ್ಲಿ ಸಾಕಷ್ಟು ಏರುಪೇರುಗಳು ನಡೆಯುತ್ತಿದ್ದು ಅದರಲ್ಲೂ ಮಹಾರಾಷ್ಟ್ರದಲ್ಲಿ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿವೆ. ಹೌದು ಗೆಳೆಯರೇ ಅತಿಶೀಘ್ರದಲ್ಲೇ ಮಹಾರಾಷ್ಟ್ರ ಸರ್ಕಾರ ಕೆಳಗೆ ಬಿದ್ದು ಹೋದರು ಕೂಡ ಆಶ್ಚರ್ಯಪಡಬೇಕಾಗಿಲ್ಲ ಅಷ್ಟರಮಟ್ಟಿಗೆ ರಾಜಕೀಯ ಹಲ್ಚಲ್ ಸೃಷ್ಟಿಯಾಗಿದೆ. ಅದರ ನಡುವೆಯೇ ಅಲ್ಲಿನ ಸಚಿವನೊಬ್ಬ ನ ವೈಯಕ್ತಿಕ ಜೀವನದ ಕೆಲವೊಂದು ವಿಚಾರಗಳು ದೊಡ್ಡ ಮಟ್ಟದಲ್ಲಿ ಎಕ್ಸ್ಪೋಸ್ ಆಗಿದೆ ಎಂದು ಹೇಳಬಹುದಾಗಿದೆ. ಮಹಾರಾಷ್ಟ್ರ ಸರ್ಕಾರದ ಸಾಮಾಜಿಕ ನ್ಯಾಯ ಸಚಿವರಾಗಿರುವ ಧನಂಜಯ್ ಮುಂಡೆ ರವರು ನನ್ನ ಗಂಡ ಎನ್ನುವುದಾಗಿ ಕೋಲಾಹಲ ಸೃಷ್ಟಿಸಿರುವ ಮಹಿಳೆ ಈಗ ಪೊಲೀಸರ ಅತಿಥಿಯಾಗಿ ಕಾರಾಗೃಹದಲ್ಲಿ ಇದ್ದಾಳೆ.
43 ವರ್ಷದ ವಯಸ್ಸಿನ ಮಹಿಳೆಯಾಗಿರುವ ಕರುಣ ಶರ್ಮ ಈ ಹಿಂದೆಯೇ ತಾವು ಸಚಿವರ ಎರಡನೇ ಪತ್ನಿಯನ್ನು ವುದಾಗಿ ಹಲವಾರು ಫೋಟೋಗಳನ್ನು ಒದಗಿಸುವ ಮೂಲಕ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಂಗನ್ನು ಸೃಷ್ಟಿಸಿ ಇದು ರಾಜಕೀಯ ವಲಯದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುವಂತೆ ಮಾಡಿದ್ದರು. ಆದರೆ ಈಗ ಈ ಕರುಣ ಶರ್ಮಾ ಎಂಬ ಮಹಿಳೆ ಮತ್ತೊಂದು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು ಎಲ್ಲರನ್ನೂ ತಬ್ಬಿಬ್ಬಾಗಿಸಿದೆ. ಹೌದು ಗೆಳೆಯರೇ ಈಗ ಇನ್ನೊಬ್ಬ ಮಹಿಳೆಯ ಪತಿಯ ಜೊತೆಗೆ ಲಾಡ್ಜಿನಲ್ಲಿ ಸಿಕ್ಕಿಬಿದ್ದಿದ್ದು ಮಾತ್ರವಲ್ಲದೆ ಆ ಪುರುಷನ ಪತ್ನಿಗೂ ಕೂಡ ಜಾತಿನಿಂದನೆ ಮಾಡಿ ಈಗ ಜೈಲಿಗೆ ಹೋಗುವ ಪ್ರಸಂಗವನ್ನು ತಂದಿಟ್ಟುಕೊಂಡಿದ್ದಾಳೆ. ಹೌದು ಗೆಳೆಯರೇ 23ವರ್ಷದ ಗೃಹಿಣಿಯೊಬ್ಬಳು ಕರುಣ ಶರ್ಮಾ ಮೇಲೆ ತನ್ನ ಗಂಡನೊಂದಿಗೆ ಆಕೆ ಬೇಡದ ಸಂಬಂಧವನ್ನು ಇಟ್ಟುಕೊಂಡಿದ್ದು ನೀನು ಗಂಡನನ್ನು ವಿವಾಹ ವಿಚ್ಛೇದನ ನೀಡಿ ಬಿಟ್ಟು ಹೋಗು ಎಂಬುದಾಗಿ ನನ್ನ ಮೇಲೆ ಪದೇಪದೇ ಮಾನಸಿಕ ಒತ್ತಡವನ್ನು ಹೇರುತ್ತಿದ್ದಾರೆ ಎಂದಿದ್ದಾರೆ.

ಇದು ಮಾತ್ರವಲ್ಲದೆ ಹಾಕಿ ಸ್ಟಿಕ್ ನಿಂದ ನನ್ನ ಮೇಲೆ ಹ’ಲ್ಲೆಯನ್ನು ಕೂಡ ನಡೆಸಿದ್ದಾರೆ ಎಂಬುದಾಗಿ ದೂರಿನಲ್ಲಿ ಬರೆದುಕೊಂಡಿದ್ದಾರೆ. ಈ ದೂರು ದಾಖಲಾದ ನಂತರವೇ ಕರುಣ ಶರ್ಮ ಹಾಗೂ ಪುರುಷ ಇಬ್ಬರು ಕೂಡ ಲಾಡ್ಜಿನಲ್ಲಿ ಇದ್ದಿದ್ದರು ಅಲ್ಲಿಂದಲೇ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಜಾತಿನಿಂದನೆ ಹಾಗೂ ಹಲವಾರು ಸೆಕ್ಷನ್ಗಳು ಅಡಿಯಲ್ಲಿ ಅವರ ಮೇಲೆ ದೂರು ಕೂಡ ದಾಖಲಾಗಿದೆ.