ನಾಲ್ಕು ರಾಶಿಗಳಿಗೆ ಕುಲಾಯಿಸಲಿದೆ ಅದೃಷ್ಟ, ಹಣದ ಸುರಿಮಳೆ, ಗುರುಬಲ ಈ ಬಾರಿ ಯಾರ್ಯಾರಿಗೆ ಇದೆ ಗೊತ್ತೇ?

44

ನಮಸ್ಕಾರ ಸ್ನೇಹಿತರೆ ಜುಲೈ ತಿಂಗಳಿನಲ್ಲಿ ಹಲವಾರು ಗ್ರಹಗಳ ಬದಲಾವಣೆಗಳಿದ್ದು ಇವುಗಳ ಪರಿಣಾಮ 12 ರಾಶಿಯವರ ಮೇಲೆ ಬೀಳಲಿದೆ. ಅದರಲ್ಲಿ ಗುರು ಗ್ರಹ ಹಿನ್ನಡೆ ಚಲನೆಯನ್ನು ಈ ಜುಲೈ ತಿಂಗಳಿನಲ್ಲಿ ಪ್ರಾರಂಭಿಸಲಿದೆ. ಜುಲೈ 21ರಂದು ಗುರು ಹಿಮ್ಮೆಟ್ಟಿದರೆ ನವೆಂಬರ್ 24ರಂದು ಸಾಮಾನ್ಯ ಸ್ಥಿತಿಗೆ ಮರಳುತ್ತಾನೆ. ಹೀಗಾಗಿ ಇದು ಕೆಲವು ರಾಶಿಯವರಿಗೆ ಅಶುಭವನ್ನು ತೊಂದರೆ ಇನ್ನು ಕೆಲವು ರಾಶಿಯವರಿಗೆ ಶುಭವನ್ನು ತರುತ್ತದೆ. ಈ ಚಲನೆಯಿಂದ ಶುಭವನ್ನು ಪಡೆಯಲಿರುವ ನಾಲ್ಕು ರಾಶಿಯವರು ಯಾರೆಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ; ವೃಷಭ ರಾಶಿಯವರ 11ನೇ ಮನೆಗೆ ಗುರುವಿನ ಪ್ರವೇಶವಾಗುವ ಕಾರಣದಿಂದಾಗಿ ಆದಾಯದಲ್ಲಿ ಯಾವುದೇ ಹಿನ್ನಡೆ ಕಂಡುಬರುವುದಿಲ್ಲ ಆರ್ಥಿಕವಾಗಿ ನೀವು ಸಾಕಷ್ಟು ಸ್ಟ್ರಾಂಗ್ ಆಗಿ ಇರಲಿದ್ದೀರಿ. ಇನ್ನು ಕೆಲಸದ ವಿಚಾರದಲ್ಲಿ ಅದರಲ್ಲಿಯೂ ಕೂಡ ನೀವು ಆಫೀಸ್ ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ನಿಮ್ಮ ಕೆಲಸದ ಪ್ರಭಾವಕ್ಕೆ ಎಲ್ಲರಿಂದಲೂ ಕೂಡ ನೀವು ಪ್ರಶಂಸೆಗೆ ಒಳಗಾಗಲಿದ್ದೀರಿ.

ಮಿಥುನ ರಾಶಿ; ಈ ಸಮಯದಲ್ಲಿ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಗುಡ್ ನ್ಯೂಸ್ ಕೇಳಿ ಬರಲಿದ್ದು ಸಂಬಳ ಹೆಚ್ಚಳ ಹಾಗೂ ಪೋಸ್ಟಿಂಗ್ ನಲ್ಲಿ ಉನ್ನತಿ ಸಂತೋಷದ ವಿಚಾರಗಳು ನಿಮಗೆ ಸಿಗಲಿದೆ. ಹೊಸ ಹೊಸ ವ್ಯವಹಾರಿಕ ಸಂಬಂಧಗಳು ನಿಮ್ಮ ಜೀವನದಲ್ಲಿ ಎಂಟ್ರಿ ನೀಡಲಿದ್ದು ಇದರಿಂದ ನೀವು ಲಾಭವನ್ನು ಪಡೆದುಕೊಳ್ಳಲಿದ್ದೀರಿ.

ಕರ್ಕ ರಾಶಿ; ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಹೆಚ್ಚಾಗಲಿದ್ದು ಉದ್ಯೋಗದಲ್ಲಿ ಕೂಡ ಹೊಸ ಹೊಸ ಅವಕಾಶಗಳ ಬಾಗಿಲು ನಿಮಗೆ ತೆರೆಯಲಿವೆ. ಜೀವನದ ಪ್ರತಿಯೊಂದು ವಿಚಾರ ಹಾಗೂ ನಿರ್ಧಾರಗಳಲ್ಲಿ ತಂದೆಯ ಬೆಂಬಲ ನಿಮಗಿರಲಿದೆ. ಇನ್ವೆಸ್ಟ್ಮೆಂಟ್ ಮಾಡುವ ವ್ಯಾಪಾರಿಗಳಿಗೆ ಇದೊಂದು ಉತ್ತಮ ಸಮಯವಾಗಿದೆ.

ಕುಂಭ ರಾಶಿ; ಮದುವೆ ಆಗದವರಿಗೆ ಕಂಕಣಭಾಗ್ಯ ಕೂಡಿ ಬರಲಿದ್ದು ದಾಂಪತ್ಯ ಜೀವನ ಚೆನ್ನಾಗಿರಲಿದೆ. ಈ ಸಂದರ್ಭದಲ್ಲಿ ವ್ಯಾಪಾರಸ್ಥರು ಖಂಡಿತವಾಗಿ ಕೈತುಂಬ ಲಾಭ ಹಾಗೂ ಹಣದ ಹರಿವನ್ನು ಪಡೆಯಲಿದ್ದಾರೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.