ದೇಶದ ಎಲ್ಲೆಡೆ ವಿವಾದ ಮೂಲಕ ಸದ್ದು ಮಾಡಿ, ಸಿನಿಮಾ ಬಿಡುಗಡೆ ಮಾಡಿದ್ದ ಸಾಯಿ ಪಲ್ಲವಿ ಸಿನಿಮಾ ಕಥೆ ಏನಾಗಿದೆ ಗೊತ್ತೇ??

15

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ನಟಿ ಸಾಯಿ ಪಲ್ಲವಿ ಅವರು ದಕ್ಷಿಣ ಭಾರತ ಚಿತ್ರರಂಗದ ಸೆನ್ಸೇಷನಲ್ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ಅವರಿಗೆ ಲೇಡಿ ಪವರ್ ಸ್ಟಾರ್ ಎನ್ನುವ ಬಿರುದನ್ನು ಕೂಡ ನೀಡಲಾಗಿದೆ. ಸಾಯಿ ಪಲ್ಲವಿ ಅವರು ನಟಿಸಿದ್ದಾರೆ ಎಂದರೆ ಕಡಿತವಾಗಿ ಆ ಸಿನಿಮಾವನ್ನು ನೋಡಲು ಪ್ರೇಕ್ಷಕರು ಸಿನಿಮಾ ಥಿಯೇಟರ್ ಗಳಿಗೆ ಬಂದೇ ಬರುತ್ತಾರೆ ಎನ್ನುವ ನಂಬಿಕೆ ಇತ್ತು. ಆದರೆ ಇದೇ ಜೂನ್ 17ರಂದು ಬಿಡುಗಡೆಯಾಗಿದೆರಾಣಾ ದಗ್ಗುಬಾಟಿ ಹಾಗೂ ಸಾಯಿಪಲ್ಲವಿ ನಟನೆಯ ಬಹು ನಿರೀಕ್ಷಿತ ಚಿತ್ರ ವಿರಾಟಪರ್ವಂ.

ಆ ದಿನದಿಂದಲೂ ಕೂಡ ಇಂದಿನವರೆಗೂ ಪ್ರತಿಯೊಂದು ರಾಜ್ಯಗಳಲ್ಲಿ ನೀರಸವಾಗಿ ಪ್ರದರ್ಶನವನ್ನು ಕಾಣುತ್ತಿದೆ. ರಾಣಾ ದಗ್ಗುಬಾಟಿ ಹಾಗೂ ಸಾಯಿ ಪಲ್ಲವಿ ಅವರು ತೆಲುಗು ತಮಿಳು ಹಾಗೂ ಕನ್ನಡ ಮತ್ತು ಮಲಯಾಳಂ ರಾಜ್ಯಗಳಲ್ಲಿ ಕೂಡ ಅತ್ಯುತ್ತಮ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಹೀಗಾಗಿ ಖಂಡಿತವಾಗಿ ಚಿತ್ರ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತದೆ ಬಾಕ್ಸಾಫೀಸ್ ನಲ್ಲಿ ದೊಡ್ಡಮಟ್ಟದ ಕಲೆಕ್ಷನ್ ಮಾಡುತ್ತದೆ ಎನ್ನುವುದಾಗಿ ಎಲ್ಲರೂ ಅಂದುಕೊಂಡಿದ್ದರು. ಆದರೆ ಸಾಯಿ ಪಲ್ಲವಿ ಅವರ ವಿವಾ’ದಾತ್ಮಕ ಹೇಳಿಕೆ ಕಾರಣದಿಂದಾಗಿ ಚಿತ್ರ ಕಲೆಕ್ಷನ್ ನಲ್ಲಿ ಸಂಪೂರ್ಣವಾಗಿ ಸೋತು ನಿಂತಿದೆ ಎಂದು ಹೇಳಬಹುದಾಗಿದೆ.

ನಟಿಯರ ಪೈಕಿ ಯಲ್ಲಿ ಸಾಯಿಪಲ್ಲವಿ ಅವರಿಗೆ ದೊಡ್ಡಮಟ್ಟದ ಅಭಿಮಾನಿ ಬಳಗವಿದೆ ಹಾಗೂ ರಾಣಾ ದಗ್ಗುಬಾಟಿ ಅವರಿಗೂ ಕೂಡ ಬಾಹುಬಲಿ ಚಿತ್ರದ ನಂತರ ತೆಲುಗು ಚಿತ್ರರಂಗದಲ್ಲಿ ಒಳ್ಳೆಯ ಅಭಿಮಾನಿಗಳ ಸಂಖ್ಯೆ ಇದೆ. ಇಷ್ಟಿದ್ದರೂ ಕೂಡ ವಿರಾಟಪರ್ವಂ ಸಿನಿಮಾ ಬಾಕ್ಸಾಫೀಸ್ ನಲ್ಲಿ ಹೊರರಾಜ್ಯಗಳಲ್ಲಿ ಸೇರಿದಂತೆ ಕರ್ನಾಟಕದಲ್ಲಿ ಕೂಡ ನೀರಸವಾದ ಪ್ರದರ್ಶನವನ್ನು ಕಾಣುತ್ತಿದೆ. ಮೊದಲ ಬಾರಿಗೆ ಸಾಯಿ ಪಲ್ಲವಿ ಅವರು ಇಂತಹ ದೊಡ್ಡಮಟ್ಟದ ಸೋಲನ್ನು ಕಾಣುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಈ ಸಿನಿಮಾವನ್ನು ನೀವು ಕೂಡ ನೋಡಿದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಿಮ್ಮ ಅನುಭವವನ್ನು ತಪ್ಪದೆ ಹಂಚಿಕೊಳ್ಳಿ.