ಮದುವೆಯಾದ ಬಳಿಕ ಹೆಂಗಸರು ಗೂಗಲ್ ನಲ್ಲಿ ಏನೆಲ್ಲಾ ಹುಡುಕುತ್ತಾರೆ ಗೊತ್ತೇ?? ಮದುವೆಯಾಗದೆ ಇರುವವರೂ ಏನು ಹುಡುಕುತ್ತಿದ್ದಾರೆ ಗೊತ್ತೇ?? ಯಪ್ಪಾ ಇವೆಲ್ಲ ಹುಡುಕುತ್ತಾರಾ?
ನಮಸ್ಕಾರ ಸ್ನೇಹಿತರೇ ಪ್ರತಿಯೊಂದು ವಿಚಾರವನ್ನು ಕೂಡಾ ನಾವು ಇಂದಿನ ದಿನಗಳಲ್ಲಿ ಗೂಗಲ್ ನಲ್ಲಿ ಕೇಳುವಂತಹ ಹಾಗೂ ಹುಡುಕಾಡುವಂತಹ ಪರಿಸ್ಥಿತಿಯಲ್ಲಿದ್ದೇವೆ. ಪ್ರತಿಯೊಂದು ವಿಚಾರಗಳಿಗಾಗಿ ಕೂಡ ಗೂಗಲ್ ಸರ್ಚ್ ಒಂದೇ ನಮ್ಮ ಮೂಲಮಂತ್ರವಾಗಿ ಬಿಟ್ಟಿದೆ. ಈ ಕುರಿತಂತೆ ಗೂಗಲ್ ಡೇಟಾ ಒಟ್ಟುಗೂಡಿಸುತ್ತದೆ ಆದರೆ ನಾವು ಸರ್ಚ್ ಮಾಡಿರುವ ವಿಚಾರ ಏನೆಂಬುದನ್ನು ಸಂಪೂರ್ಣವಾಗಿ ಬಿಟ್ಟುಕೊಡುವುದಿಲ್ಲ.
ಇತ್ತೀಚಿಗಷ್ಟೇ ಗೂಗಲ್ ಸರ್ಚ್ ನ ಡೇಟಾದ ಮೂಲಕ ತಿಳಿದುಬಂದಿರುವ ವಿಚಾರದಲ್ಲಿ ಒಂದು ಪ್ರಮುಖ ವಿಚಾರದ ಕುರಿತಂತೆ ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರೇ ವಿವಾಹಿತ ಮಹಿಳೆಯರು ಅತ್ಯಂತ ಹೆಚ್ಚಾಗಿ ಗೂಗಲ್ನಲ್ಲಿ ಸರ್ಚ್ ಮಾಡಿರುವ ವಿಚಾರ ಏನು ಎಂಬುದರ ಕುರಿತಂತೆ ಸವಿವರವಾಗಿ ನಿಮಗೆ ತಿಳಿಸಲು ಹೊರಟಿದ್ದೇವೆ. ತಪ್ಪದೇ ಪ್ರಾರಂಭದಿಂದ ಕೊನೆಯವರೆಗೂ ಸಂಪೂರ್ಣ ವಿಚಾರವನ್ನು ತಿಳಿದುಕೊಳ್ಳೋಣ ಬನ್ನಿ.

ಗೂಗಲ್ ನಲ್ಲಿ ನೀವು ಏನೇ ಸರ್ಚ್ ಮಾಡಿದರು ಕೂಡ ನೀವು ಯಾವ ವಿಧಗಳಲ್ಲಿ ಏನೇನು ಸರ್ಚ್ ಮಾಡಿದ್ದೀರಿ ಹಾಗೂ ಸರ್ಚ್ ಮಾಡಿರುವವರ ಲಿಂಗಿಯ ವಿವರಗಳು ಹಾಗೂ ಇನ್ನಿತರ ಡೇಟಾ ಗಳನ್ನು ಗೂಗಲ್ ಸಂಸ್ಥೆ ಪ್ರತಿವರ್ಷವೂ ಕೂಡ ಬಿಡುಗಡೆ ಮಾಡುತ್ತದೆ. ಗೂಗಲ್ ಸಂಸ್ಥೆ ನಡೆದಿರುವ ಇದೇ ಮಾಸ್ ಡೇಟಾ ರಿಸರ್ಚ್ ನಲ್ಲಿ ವಿವಾಹಿತ ಮಹಿಳೆಯರ ಪಟ್ಟಿಯಲ್ಲಿ ಅವರು ಏನೆಲ್ಲ ಹೆಚ್ಚಾಗಿ ಸರ್ಚ್ ಮಾಡಿದ್ದಾರೆ ಎಂಬುದರ ಕುರಿತಂತೆ ಈಗ ತಿಳಿದು ಬರುತ್ತಿದೆ. ಇದನ್ನು ಸ್ವತಃ ಗೂಗಲ್ ಸಂಸ್ಥೆಯೇ ತಿಳಿಸಿಕೊಟ್ಟಿದೆ.
ಪ್ರಮುಖವಾಗಿ ಗೂಗಲ್ನಲ್ಲಿ ವಿವಾಹಿತ ಮಹಿಳೆಯರು ಮೊದಲನೇದಾಗಿ ತಮ್ಮ ಗಂಡನ ಕುರಿತಂತೆ ಹೆಚ್ಚಾಗಿ ಸರ್ಚ್ ಮಾಡುತ್ತಿರುತ್ತಾರೆ. ಗಂಡನನ್ನು ಸಂತೋಷವಾಗಿ ಹೇಗೆ ಇಟ್ಟುಕೊಳ್ಳುವುದು ಹಾಗೂ ಗಂಡನಿಗೆ ಯಾವುದು ಇಷ್ಟ ಹಾಗೂ ಯಾವುದು ಕಷ್ಟ ಎಂಬುದರ ಕುರಿತಂತೆ ಹೆಚ್ಚಾಗಿ ಸರ್ಚ್ ಮಾಡುತ್ತಿರುತ್ತಾರೆ. ತಮ್ಮ ಪತಿಯ ಸ್ವಭಾವದ ಕುರಿತಂತೆ ಹಾಗೂ ತನ್ನ ಗಂಡನ ಮೊದಲ ಆದ್ಯತೆ ಏನು ಹಾಗೂ ಆತನ ಮನಸ್ಸನ್ನು ಹೇಗೆ ಗೆಲ್ಲಬಹುದು ಎನ್ನುವುದರ ಕುರಿತಂತೆ ಕೂಡ ಹುಡುಕಾಡುತ್ತಿರುತ್ತಾರೆ. ಅದರಲ್ಲೂ ಪ್ರಮುಖವಾಗಿ ಪತಿಯನ್ನು ನಾನು ಹೇಳಿದಂತೆ ಕೇಳುವ ಹಾಗೆ ಗುಲಾಮನನ್ನಾಗಿ ಹೇಗೆ ಮಾಡಿಕೊಳ್ಳುವುದು ಎಂಬುದನ್ನು ಕೂಡ ಹುಡುಕುತ್ತಾರೆ.
ಇನ್ನು ವೈವಾಹಿಕ ಜೀವನದ ನಂತರ ಕುಟುಂಬದ ಯೋಜನೆ ಹೇಗೆ ಹಾಗೂ ಯಾವ ಸಂದರ್ಭದಲ್ಲಿ ಮಗು ಮಾಡಿಕೊಂಡರೆ ಉತ್ತಮ ಎನ್ನುವುದರ ಕುರಿತಂತೆ ಕೂಡ ವಿವಾಹಿತ ಮಹಿಳೆಯರು ಗೂಗಲ್ನಲ್ಲಿ ಹುಡುಕುತ್ತಾರೆ. ಒಟ್ಟಾರೆಯಾಗಿ ವೈವಾಹಿಕ ಜೀವನವನ್ನು ಹೇಗೆ ಸಂತುಲಿತ ರೀತಿಯಲ್ಲಿ ಇಟ್ಟುಕೊಳ್ಳಬೇಕು ಎನ್ನುವ ಕುರಿತಂತೆ ವಿವಾಹಿತ ಮಹಿಳೆಯರು ಗೂಗಲ್ನಲ್ಲಿ ಆಗಾಗ ಕೆಲವೊಂದು ವಿಚಾರಗಳನ್ನು ಸರ್ಚ್ ಮಾಡುತ್ತಲೇ ಇರುತ್ತಾರೆ ಎಂಬುದಾಗಿ ತಿಳಿದುಬಂದಿದೆ.
ಇನ್ನು ಇದೇ ವಿಚಾರದಲ್ಲಿ ಅವಿವಾಹಿತ ಹುಡುಗಿಯರ ಕುರಿತಂತೆ ಕೂಡ ಕೆಲವೊಂದು ಡೇಟಾ ಗಳನ್ನು ಗೂಗಲ್ ಸಂಸ್ಥೆ ಬಹಿರಂಗಪಡಿಸಿದೆ. ಇನ್ನು ಅವರು ಮದುವೆಯಾಗಿ ಗಂಡನ ಮನೆಗೆ ಹೋದ ನಂತರ ಆ ಮನೆಯಲ್ಲಿ ಅವರೊಂದಿಗೆ ಹೇಗೆ ವರ್ತಿಸಬೇಕು ಎನ್ನುವುದರ ಕುರಿತಂತೆ ಸರ್ಚ್ ಮಾಡುತ್ತಾರೆ. ಗಂಡನ ಜೊತೆಯಲ್ಲಿ ಹಾಗಿದ್ದರೆ ಚಂದ ಅತ್ತಿಗೆಯ ಜೊತೆಗೆ ಚೆನ್ನಾಗಿರಲು ಏನನ್ನು ಮಾಡಬೇಕು ಎಂಬುದರ ಕುರಿತಂತೆ ಕೂಡ ಸರ್ಚ್ ಮಾಡುತ್ತಾರೆ. ಅದರಲ್ಲೂ ಪ್ರಮುಖವಾಗಿ ಮದುವೆಯಾಗಿ ಗಂಡನ ಮನೆಗೆ ಹೋದ ನಂತರ ಕೌಟುಂಬಿಕ ಜವಾಬ್ದಾರಿಗಳನ್ನು ಯಾವ ರೀತಿಯಲ್ಲಿ ನಿಭಾಯಿಸಬೇಕು ಎನ್ನುವುದರ ಕುರಿತಂತೆ ಸರ್ಚ್ ಮಾಡುತ್ತಾರೆ.
ಅದರಲ್ಲೂ ಮದುವೆಯಾದ ನಂತರ ಸ್ವಾವಲಂಬಿ ಜೀವನವನ್ನು ನಡೆಸಬೇಕು ಎನ್ನುವ ಮಹಿಳೆಯರು ಮದುವೆಯಾದ ನಂತರವೂ ಕೂಡ ಕುಟುಂಬ ಹಾಗೂ ವ್ಯವಹಾರವನ್ನು ಸಂತುಲಿತ ರೀತಿಯಲ್ಲಿ ಹೇಗೆ ನಡೆಸಿಕೊಂಡು ಹೋಗುವುದು ಎನ್ನುವುದರ ಕುರಿತಂತೆ ಕೂಡ ಸರ್ಚ್ ಮಾಡುತ್ತಾರೆ. ಇದಕ್ಕೂ ಮೀರಿ ಕೆಲವರು ಸ್ವಂತ ವ್ಯಾಪಾರವನ್ನು ಹೇಗೆ ಪ್ರಾರಂಭಿಸುವುದು ಎನ್ನುವುದರ ಕುರಿತಂತೆ ಕೂಡ ಗೂಗಲ್ನಲ್ಲಿ ಸಲಹೆ ಪಡೆದುಕೊಳ್ಳಲು ಯತ್ನಿಸುತ್ತಾರೆ. ಒಂದು ವೇಳೆ ಇಂತಹ ಮಹಿಳೆಯರು ಕುರಿತಂತೆ ನಿಮಗೂ ಕೂಡ ತಿಳಿದಿದ್ದರೆ ತಪ್ಪದೆ ಅವರ ಕುರಿತಂತೆ ನಿಮ್ಮ ಅನುಭವವನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.