ತಮ್ಮ ಹೆಂಡತಿಯರನ್ನು ರಾಣಿಗಿಂತ ಹೆಚ್ಚಾಗಿ ನೋಡಿಕೊಳ್ಳುವ ಪುರುಷರು ಯಾರ್ಯಾರು ಗೊತ್ತೇ?? ಅವರ ಹೆಸರುಗಳು ಪ್ರಾರಂಭವಾಗುವ ಅಕ್ಷರಗಳು ಯಾವ್ಯಾವು ಗೊತ್ತೇ?

53

ಹಲವು ಸ್ಟಡಿಗಳ ಪ್ರಕಾರ ತಿಳಿದು ಬಂದಿರುವುದು ಏನೆಂದರೆ, ಒಬ್ಬ ಮನುಷ್ಯನ ಗುಣ, ಸ್ವಭಾವ ಎಲ್ಲವನ್ನು ಸಹ ಮನುಷ್ಯನ ಹೆಸರಿನ ಮೊದಲ ಅಕ್ಷರ ಸೂಚಿಸುತ್ತದೆ. ಒಬ್ಬ ಹುಡುಗನ ಹೆಸರಿನ ಮೊದಲ ಅಕ್ಷರವು ಆತ ತನ್ನ ಹೆಂಡತಿಯನ್ನು ಹೇಗೆ ನೋಡಿಕೊಳ್ಳುತ್ತಾನೆ ಎನ್ನುವುದನ್ನು ಸಹ ಸೂಚಿಸುತ್ತದೆ. ಇಂದು ನಾವು ಹೇಳುವ ಅಕ್ಷರಗಳಿಂದ ಶುರುವಾಗುವ ಹೆಸರಿರುವ ಹುಡುಗರು, ತಮ್ಮ ಹೆಂಡತಿಯನ್ನು ರಾಣಿಯ ಹಾಗೆ ನೋಡಿಕೊಳ್ಳುತ್ತಾರೆ. ಹಾಗಿದ್ದರೆ ಅಕ್ಷರಗಳು ಯಾವುವು ಎಂದು ನೋಡೋಣ ಬನ್ನಿ.

ಪಿ ಅಕ್ಷರ :- ಈ ಅಕ್ಷರದಿಂದ ಹೆಸರು ಶುರುವಾಗುವ ಹುಡುಗರು ತಮ್ಮ ಪತ್ನಿಯ ಮೇಲೆ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಹೆಂಡತಿ ಏನು ಹೇಳದೆಯೇ ಅವರ ಮನಸ್ಸಿನಲ್ಲಿ ಇರುವುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಸಂಗಾತಿಯ ಜೊತೆಗೆ ಬಹಳ ಪ್ರಾಮಾಣಿಕವಾಗಿ ಇರುತ್ತಾರೆ. ಸ್ಪಷ್ಟವಾದ ಹೃದಯ ಇರುವ ಈ ವ್ಯಕ್ತಿಗಳು, ಪತ್ನಿಯ ಪ್ರೀತಿಯ ಮೇಲೆ ಹುಚ್ಚರಾಗುತ್ತಾರೆ. ಜೊತೆಗೆ ತಮ್ಮ ಹೆಂಡತಿಯ ಜೊತೆಗಿನ ಸಂಬಂಧವನ್ನು ಚೆನ್ನಾಗಿಟ್ಟುಕೊಳ್ಳಬೇಕು ಎನ್ನುವ ನಂಬಿಕೆ ಇರುತ್ತದೆ.
ಎ ಅಕ್ಷರ :- ಈ ಅಕ್ಷರದಿಂದ ಹೆಸರು ಶುರುವಾಗುವ ಹುಡುಗರು, ತಮ್ಮ ಪತ್ನಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇವರು ತಮ್ಮ ಹೆಂಡತಿಯನ್ನು ರಾಣಿಯ ಹಾಗೆ ನೋಡಿಕೊಳ್ಳುತ್ತಾರೆ. ಹೆಂಡತಿಗೆ ಸಹಾಯ ಮಾಡುವಲ್ಲಿ ಇವರು ಹಿಂಜರಿಕೆ ಮಾಡುವುದಿಲ್ಲ. ಹೆಂಡತಿಗೆ ಪ್ರೇಮಿಯಾಗಿಯೇ ಯಾವಾಗಲೂ ಇರುತ್ತಾರೆ.

ಕೆ ಅಕ್ಷರ :- ಈ ಅಕ್ಷರದಿಂದ ಹೆಸರು ಶುರುವಾಗುವ ಹುಡುಗರು, ತಮ್ಮ ಹೆಂಡತಿ ಮಾಡುವೆ ಎಲ್ಲಾ ಕೆಲಸಗಳನ್ನು ನಂಬುತ್ತಾರೆ. ಮದುವೆಗಿಂತ ಮೊದಲು ಹೇಗೆ ಇದ್ದರೂ ಸಹ, ಮದುವೆಯ ನಂತರ ಚೆನ್ನಾಗಿ ಬದಲಾಗುತ್ತಾರೆ. ತಮ್ಮ ಪತ್ನಿಗಾಗಿ ಏನನ್ನು ಮಾಡಲು ಸಹ ಸಿದ್ಧರಾಗಿರುತ್ತಾರೆ. ಇವರು ಹಠದ ಸ್ವಭಾವ ಹೊಂದಿರುವವರಾದರು ಸಹ ಪತ್ನಿಯ ಮೇಲೆ ಬಹಳ ಪ್ರೀತಿ ಇಟ್ಟುಕೊಂಡಿರುತ್ತಾರೆ. ಈ ಹೆಸರಿನ ಪುರುಷರು ಒಂದು ಮಹಿಳೆಯ ಜೀವನಕ್ಕೆ ಬಂದರೆ, ಅವರ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ.
ಆರ್ ಅಕ್ಷರ :- ಈ ಅಕ್ಷರದಿಂದ ಹೆಸರು ಶುರುವಾಗುವ ಹುಡುಗರು ಹೆಂಡತಿಗಾಗಿ ಸಣ್ಣ ಸಣ್ಣ ಕೆಲಸಗಳನ್ನು ಸಹ ಮಾಡಲು ಸಿದ್ಧವಿರುತ್ತಾರೆ. ಭಾವಿ ಪತ್ನಿಗಾಗಿ ಸಹ ಏನು ಬೇಕಾದರೂ ಮಾಡಲು ಸಿದ್ಧವಾಗಿರುತ್ತಾರೆ, ಈ ಅಕ್ಷರದಿಂದ ಹೆಸರು ಶುರುವಾಗುವ ಹುಡುಗರು ಸಿಕ್ಕರೆ, ಆ ಹುಡುಗಿ ಬಹಒಳ ಅದೃಷ್ಟ ಮಾಡಿರುತ್ತಾರೆ.

ಜಿ ಅಕ್ಷರ :- ಈ ಅಕ್ಷರದಿಂದ ಹೆಸರು ಶುರುವಾಗುವ ಹುಡುಗಿಯರು, ಪತ್ನಿಯನ್ನು ತಮಗಿಂತ ಹೆಚ್ಚಾಗಿ ನಂಬುತ್ತಾರೆ, ಎಲ್ಲಾ ಹಂತಗಳಲ್ಲೂ ಪತ್ನಿಗೆ ಬೆಂಬಲ ನೀಡುತ್ತಾರೆ. ಪತ್ನಿಯು ಜೀವನದಲ್ಲಿ ಏಳಿಗೆ ಕಾಣುವುದನ್ನು ಬಯಸುತ್ತಾರೆ. ಹೆಂಡತಿಯ ಯಶಸ್ಸಿನಿಂದ ಸಂತೋಷ ಪಡೆಯುತ್ತಾರೆ, ಈ ಹುಡುಗರು ಹೆಂಡತಿಯರಿಗೆ ನಿಷ್ಠರಾಗಿರುತ್ತಾರೆ. ಹೆಂಡತಿಯ ಕಡೆಗೆ ಸಹಾನುಭೂತಿ ಹೊಂದಿರುತ್ತಾರೆ.