ವಿವಾಹ ವಾರ್ಷಿಕೋತ್ಸವ ಎಂದು ರೊಚ್ಚಿಗೆದ್ದು ಹೆಂಡತಿಯ ಜೊತೆ ಶೃಂಗಾರ ಮಾಡಲು ಹೋಗಿ ಎಂತಹ ಎಡವಟ್ಟು ಮಾಡಿದ್ದಾನೆ ಗೊತ್ತೇ?? ಹೆಂಡತಿಯ ಪರಿಸ್ಥಿತಿ ಏನಾಗಿದೆ ಗೊತ್ತೇ?

43

ನಮಸ್ಕಾರ ಸ್ನೇಹಿತರೇ ಪ್ರೀತಿಯೆನ್ನುವುದು ಅತಿಯಾದರೆ ಅದು ಕೂಡ ಪ್ರಾಣಕ್ಕೆ ಕಂಟಕವನ್ನು ತಂದುಕೊಡುತ್ತದೆ ಎಂಬುದನ್ನು ಈ ಕಥೆಯ ಮೂಲಕ ನೀವು ತಿಳಿದುಕೊಳ್ಳಬಹುದು. ಹೌದು ಗೆಳೆಯರೆ ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದಿರುವ ಈ ಘಟನೆ ಈಗ ದೊಡ್ಡಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ. ಹೌದು ಗೆಳೆಯರೇ ದಾಂಪತ್ಯ ಜೀವನದಲ್ಲಿ ಪತಿ-ಪತ್ನಿಯರ ನಡುವೆ ಪ್ರೀತಿ ಇರುವುದು ಪ್ರಮುಖವಾಗಿರುತ್ತದೆ ಕೇವಲ ಮಾನಸಿಕ ಪ್ರೀತಿ ಮಾತ್ರವಲ್ಲದೆ ಗಂಡ-ಹೆಂಡಿರ ನಡುವೆ ಶೃಂಗಾರ ಪ್ರೀತಿಯೂ ಕೂಡ ನಡೆಯುತ್ತದೆ.

ಅದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿಯೊಂದಿಗೆ ರೋಮ್ಯಾನ್ಸ್ ಮಾಡಲು ಹೋಗಿ ಮಾಡಿರುವ ಅವಾಂತರಕ್ಕೆ ಈಗ ಹೆಂಡತಿಯ ಪರಿಸ್ಥಿತಿ ಏನಾಗಿದೆ ಎಂದು ತಿಳಿದರೆ ನೀವು ಖಂಡಿತವಾಗಿ ನಿಬ್ಬೆರಗಾಗುತ್ತೀರಿ. ಹೌದು ಗೆಳೆಯರೇ ಇಲ್ಲೊಬ್ಬ ಮಹಾರಾಯ ತನ್ನ ವಿವಾಹ ವಾರ್ಷಿಕೋತ್ಸವದ ದಿನದಂದು ಸರಿಯಾಗಿ ಕುಡಿದುಕೊಂಡು ಮನೆಗೆ ಹೋಗಿದ್ದಾನೆ. ಕುಡಿದ ಅಮಲಿನಲ್ಲಿ ಹೆಂಡತಿಯ ಜೊತೆಗೆ ಶೃಂಗಾರ ಸಾಧಿಸಲು ಹೋಗಿದ್ದಾನೆ. ಆದರೆ ಈ ಸಂದರ್ಭದಲ್ಲಿ ಹೆಂಡತಿ ಮರಣವನ್ನು ಹೊಂದಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

ಕೂಡಲೇ ಸ್ಥಳಕ್ಕೆ ಧಾವಿಸಿರುವ ಪೊಲೀಸರು ನಡೆಸಿರುವ ತನಿಖೆಯ ಪ್ರಕಾರ ಆತ ವಿವಾಹ ವಾರ್ಷಿಕೋತ್ಸವ ದಿನದಂದು ಕುಡಿದುಕೊಂಡು ಮನೆಗೆ ಹೋಗಿ ಹೆಂಡತಿಯ ಜೊತೆಗೆ ಬಲವಂತವಾಗಿ ಹಾಗೂ ಅಸಹಜ ರೀತಿಯಲ್ಲಿ ಶೃಂಗಾರವನ್ನು ಹೊಂದಲು ಬಯಸಿದ್ದಾನೆ. ಈ ಸಂದರ್ಭದಲ್ಲಿ ಆಕೆ ಮೂರ್ಛೆ ಹೊಂದಿ ನಂತರ ಮರಣವನ್ನು ಹೊಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಪೋಸ್ಟ್ ಮಾರ್ಟಂ ರಿಪೋರ್ಟ್ ಪ್ರಕಾರ ಹೆಂಡತಿಯ ಖಾಸಗಿ ಭಾಗದಲ್ಲಿ ಗಾಯಗಳಾಗಿವೆ ಹಾಗೂ ಈ ಸಂದರ್ಭದಲ್ಲಿ ಆಕೆ ಅತಿರಿಕ್ತ ಶಾಕ್ ಗೆ ಒಳಗಾಗಿದ್ದಾಳೆ ಎಂಬುದಾಗಿ ತಿಳಿದುಬಂದಿದ್ದು ಇದೇ ಸಂದರ್ಭದಲ್ಲಿ ಮೂರ್ಛೆ ತಪ್ಪಿ ಮರಣವನ್ನು ಹೊಂದಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ನಿಜಕ್ಕೂ ಆ ಗಂಡ ಮಾಡಿದ ತಪ್ಪಿನಿಂದಾಗಿ ಹೆಂಡತಿ ಈಗ ಅಕಾಲಿಕವಾಗಿ ಮರಣಹೊಂದಿದ್ದಾರೆ ಎನ್ನಬಹುದಾಗಿದೆ.