ಹೆಂಡತಿಯನ್ನು ತೃಪ್ತಿಪಡಿಸಲು ಅತಿಯಾದ ವಯಾಗ್ರ ಮಾತ್ರೆಯನ್ನು ಸೇವಿಸಿದ ಹುಡುಗನಿಗೆ ಜೀವನಪೂರ್ತಿ ಈಗ ಯಾವ ಪರಿಸ್ಥಿತಿ ಬಂದಿದೆ ಗೊತ್ತಾ??

71

ನಮಸ್ಕಾರ ಸ್ನೇಹಿತರೇ ಯಾವುದನ್ನಾದರೂ ಕೂಡ ಅತಿಯಾಗಿ ಸೇವಿಸಿದರೆ ಖಂಡಿತವಾಗಿ ಅದು ದೇಹಕ್ಕೆ ಅತಿರಿಕ್ತ ವಾದ ಪರಿಣಾಮವನ್ನು ನೀಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದನ್ನು ಈ ಘಟನೆಯನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಒಪ್ಪಿಕೊಳ್ಳುತ್ತೀರಿ. ವೈದ್ಯರ ಮಾತನ್ನು ಕೇಳದೆ ತಾವೇ ವೈದ್ಯರ ರೀತಿಯಲ್ಲಿ ವರ್ತಿಸಲು ಹೋದರೆ ಹೀಗೆ ಆಗುತ್ತದೆ.

ಹೌದು ಗೆಳೆಯರೇ ಇಲ್ಲೊಬ್ಬ ಮದುವೆ ಫಿಕ್ಸ್ ಆದ ತಕ್ಷಣವೇ ಒಂದು ನಿರ್ಧಾರಕ್ಕೆ ಬಂದಿದ್ದ. ಹೌದು ಗೆಳೆಯರೇ ಈ ಹುಡುಗ ಮದುವೆ ಆದ ತಕ್ಷಣವೇ ತನ್ನ ಪತ್ನಿಯನ್ನು ಸಂಪೂರ್ಣವಾಗಿ ತೃಪ್ತಿಪಡಿಸಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದ. ಇದಕ್ಕಾಗಿ ಗೆಳೆಯರ ಸಲಹೆಯನ್ನು ಕೂಡ ಕೇಳಿದ. ಈತನ ಗೊಂದಲಕ್ಕೆ ಗೆಳೆಯರು ವಯಾಗ್ರವನ್ನು ಸೇವಿಸುವಂತೆ ಹೇಳುತ್ತಾರೆ. ಆದರೆ ಗೆಳೆಯರು ಇವನಿಗೆ 200 ಮಿಲಿ ಗ್ರಾಂ ಗಿಂತಲೂ ಕಡಿಮೆ ಪ್ರಮಾಣದ ವಯಾಗ್ರದ ಮಾತ್ರೆಯನ್ನು ಸೇವಿಸಲು ಸೂಚಿಸಲಾಗಿತ್ತು. ಆದರೆ ನಿಮಗೆ ಈ ಮೊದಲೇ ತಿಳಿದಿರುವಂತೆ ಆತ ಹೆಂಡತಿಯನ್ನು ಸಂಪೂರ್ಣವಾಗಿ ತೃಪ್ತಿಪಡಿಸಲು ಯೋಚಿಸುತ್ತಿದ್ದ ಕಾರಣದಿಂದಾಗಿ ಅದಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚಿನ ಮಾತ್ರೆಯನ್ನು ಸೇವಿಸಿದ.

ಇದರಿಂದ ಆತನಿಗೆ 20 ದಿನಗಳ ವರೆಗೂ ಆಸಕ್ತಿ ಕಡಿಮೆಯಾಗಲೇ ಇಲ್ಲ. ಇದು ಆತನಿಗೆ ಅಡ್ಡ ಪರಿಣಾಮ ಬೀರುತ್ತದೆ ಎಂಬುದು ಅರಿತುಕೊಳ್ಳಲು ಕೂಡ ಆಗಲಿಲ್ಲ. ಆತನ ಕಾಟದಿಂದಾಗಿ ಹೆಂಡತಿ ಕೂಡ ತನ್ನ ತವರು ಮನೆಗೆ ಹೋಗುತ್ತಾಳೆ. ನಂತರ ಮನೆಯವರು ಕೂತು ಚರ್ಚಿಸಿದಾಗ ಸಮಸ್ಯೆ ತಿಳಿದು ಬಂದು ಹುಡುಗನ ಶಸ್ತ್ರಚಿಕಿತ್ಸೆಗೆ ಸಿದ್ಧರಾಗುತ್ತಾರೆ. ಹೌದು ಗೆಳೆಯರೇ ಆತನ ಆ ಭಾಗದ ನಿಮಿರುವಿಕೆ ಅತಿಯಾದ ವಯಾಗ್ರ ಸೇವನೆ ದಿಂದಾಗಿ ಕಡಿಮೆಯಾಗಲೇ ಇಲ್ಲ. ವೈದ್ಯರು ಹೇಳುವ ಪ್ರಕಾರ ಮಕ್ಕಳಾಗಲು ಯಾವುದೇ ಸಮಸ್ಯೆ ಇಲ್ಲ ಆದರೆ ಮಾತ್ರೆ ಅತಿಯಾದ ಸೇವನೆಯಿಂದ ಆಗಿರುವ ಅಡ್ಡ ಪರಿಣಾಮದಿಂದಾಗಿ ಮುಂದಿನ ದಿನಗಳಲ್ಲಿ ಬಿಗಿಯಾದ ಬಟ್ಟೆಗಳನ್ನು ಧರಿಸಲೇಬೇಕು ಎಂಬುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ವೈದ್ಯರು ವಯಾಗ್ರ ಸೇವನೆ ಕುರಿತಂತೆ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಜೀವನಪೂರ್ತಿ ಆ ಭಾಗದಲ್ಲಿ ನೋ’ವಿರುತ್ತದೆ ಎಂಬುದಾಗಿ ಕೂಡ ಹೇಳಿದ್ದಾರೆ.