ನಾಮಕರಣದಲ್ಲಿ ನಿಮ್ಮ ಮಗ ಮುಂದೆ ಜೀವನದಲ್ಲಿ ಏನಾಗಬೇಕು ಎಂದಿದ್ದಕ್ಕೆ ರೇವತಿ ರವರ ಉತ್ತರ ಕೇಳಿ ಮೀಡಿಯಾದವರು ಶಾಕ್ ಆಗಿದ್ದು ಯಾಕೆ ಗೊತ್ತೇ??

76

ನಮಸ್ಕಾರ ಸ್ನೇಹಿತರೇ ಸ್ಯಾಂಡಲ್ವುಡ್ ಅತ್ಯಂತ ನೆಚ್ಚಿನ ಜೋಡಿಗಳಲ್ಲಿ ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳ ಜೋಡಿ ಕೂಡ ಒಂದು. ನಿನ್ನ ಎಷ್ಟೇ ನಿಖಿಲ್ ಹಾಗೂ ರೇವತಿ ದಂಪತಿಗಳ ಮಗನ ನಾಮಕರಣ ನಡೆದಿದ್ದು ಇದಕ್ಕೂ ಮೊದಲು ದೇವೇಗೌಡ ದಂಪತಿಗಳ ಕನಕಾಭಿಷೇಕ ವನ್ನು ಕೂಡ ಈ ಸಂದರ್ಭದಲ್ಲಿ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳು ತಮ್ಮ ಗಂಡು ಮಗನಿಗೆ ಅಯಾನ್ ದೇವ್ ಎನ್ನುವ ಹೆಸರನ್ನಿಟ್ಟು ನಾಮಕರಣ ಮಾಡಿದ್ದಾರೆ. ನಾಮಕರಣ ಸಮಾರಂಭದಲ್ಲಿ ನಿಖಿಲ್ ಕುಮಾರ್ ರವರ ಸಾವಿರಕ್ಕೂ ಅಧಿಕ ಕುಟುಂಬಸ್ಥರು ಹಾಗೂ ಹಿತೈಷಿಗಳು ಮತ್ತು ಆಪ್ತರು ಭಾಗವಹಿಸಿದ್ದರು. ವಿವಿಧ ಬಗೆಬಗೆಯ ಊಟೋಪಚಾರಗಳು ಕೂಡ ಈ ಸಂದರ್ಭದಲ್ಲಿ ಕಂಡುಬಂದಿದ್ದವು. ಈ ಸಂದರ್ಭದಲ್ಲಿ ದಂಪತಿಗಳಿಬ್ಬರು ಕೂಡ ಮಗನ ಜೊತೆಗೆ ಸುದ್ದಿಗೋಷ್ಠಿಯಲ್ಲಿ ಕೂಡ ಪಾಲ್ಗೊಂಡಿದ್ದರು.

ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳು ತಮ್ಮ ಮಗನೊಂದಿಗೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮಾಧ್ಯಮದವರು ನಿಮ್ಮ ಮಗ ಮುಂದೆ ಏನು ಆಗಬೇಕು ಎನ್ನುವುದಾಗಿ ನೀವು ಬಯಸುತ್ತಿರುವುದಾಗಿ ಪ್ರಶ್ನೆಯನ್ನು ಕೇಳಿದ್ದಾರೆ. ಮಾಧ್ಯಮದವರ ಈ ಪ್ರಶ್ನೆಗೆ ದಂಪತಿಗಳಿಬ್ಬರು ನೀಡಿರುವ ಉತ್ತರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಅಷ್ಟು ಅವರು ಹೇಳಿರುವುದಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ.

ಮಾಧ್ಯಮದವರ ಪ್ರಶ್ನೆಗೆ ತಂದೆಯಾಗಿ ನಿಖಿಲ್ ಕುಮಾರ್ ಅವರು ಮೊದಲಿಗೆ ಈತ ನಮ್ಮ ಕುಟುಂಬದಲ್ಲಿ ಜನ್ಮ ಪಡೆಯುವುದಕ್ಕೆ ನಿಜಕ್ಕೂ ಕೂಡ ಅದೃಷ್ಟ ಮಾಡಿರಬೇಕು ಇವನು ನಿಜಕ್ಕೂ ಲಕ್ಕಿ ಎಂಬುದಾಗಿ ಹೇಳಿದ್ದಾರೆ. ನಂತರ ಮುಂದುವರಿದು ಎಲ್ಲರಂತೆ ಇವರೂ ಕೂಡ ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಪಡೆದು ನಂತರ ಅವನು ಜೀವನದಲ್ಲಿ ಏನು ಆಗಬೇಕು ಎಂಬುದಾಗಿ ನಿರ್ಧರಿಸಿದ್ದಾನೆಯೋ ಅದನ್ನು ಆಗಲಿಕ್ಕೆ ಆತನಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಆದರೆ ಅದನ್ನು ಪಡೆಯಲು ಅವನು ಸಾಕಷ್ಟು ಕಷ್ಟ ಪಡಲಿ ಎಂಬುದಾಗಿ ನಿಖಿಲ್ ಕುಮಾರ್ ರವರು ತಂದೆಯಾಗಿ ಹೇಳಿದ್ದಾರೆ.

ಇನ್ನು ಇದೇ ಪ್ರಶ್ನೆಗೆ ತಾಯಿಯಾಗಿ ರೇವತಿ ರವರು ಇನ್ನು ಚಿಕ್ಕಮಗು ಅಷ್ಟೇ ಮುಂದೆ ಅವನ ಜೀವನದಲ್ಲಿ ಆತ ಏನಾಗಬೇಕು ಎಂದು ಅಂದುಕೊಂಡಿದ್ದಾನೆ ಅದು ಅವನ ಇಷ್ಟ ಅದಕ್ಕಾಗಿ ಅವನು ಪ್ರಯತ್ನಪಡಬೇಕು. ನಮ್ಮ ಜವಾಬ್ದಾರಿ ತಂದೆ ತಾಯಿಯಾಗಿ ಅವನಿಗೆ ಒಳ್ಳೆಯ ಶಿಕ್ಷಣ ಹಾಗೂ ಗುಣಗಳನ್ನು ಹೇಳಿಕೊಡುವುದು ಎಂಬುದಾಗಿ ರೇವತಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಸದ್ಯಕ್ಕೆ ಮಗುವಿಗೆ ಅಯಾನ್ ದೇವ್ ಎಂದು ನಾಮಕರಣ ಮಾಡಿದ್ದು ತಂದೆ ನಿಖಿಲ್ ಕುಮಾರ್ ಅವರು ಸದ್ಯಕ್ಕೆ ರಾಜಕಾರಣ ಹಾಗೂ ಚಿತ್ರರಂಗದಲ್ಲಿ ಎರಡರಲ್ಲಿ ಕೂಡ ಸತತವಾಗಿ ನಿರತರಾಗಿದ್ದಾರೆ. ಹೀಗಾಗಿ ಸದ್ಯಕ್ಕೆ ಚಿತ್ರೀಕರಣ ನಡೆಯುತ್ತಿರುವ ಯದುವೀರ ಸಿನಿಮಾ ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ ಎಂಬುದಾಗಿ ಸುದ್ದಿ ಕೇಳಿಬರುತ್ತಿದೆ.

ಇನ್ನು ಹೆಂಡತಿಯಾಗಿ ರೇವತಿ ಅವರು ಕೂಡ ನಿಖಿಲ್ ಕುಮಾರ್ ಅವರಿಗೆ ಸಾಥ್ ನೀಡುತ್ತಿದ್ದಾರೆ. ಹೌದು ಗೆಳೆಯರೆ ನಿಖಿಲ್ ಕುಮಾರ್ ಅವರ ಬಿಸಿನೆಸ್ ಹಾಗೂ ಸಿನಿಮಾ ಎರಡನ್ನೂ ಕೂಡ ರೇವತಿ ಯವರೇ ನೋಡಿಕೊಳ್ಳುತ್ತಿದ್ದಾರೆ ಎಂಬುದಾಗಿ ಕೇಳಿಬಂದಿದೆ. ಮೊದಲಿಗೆ ನಿಖಿಲ್ ಕುಮಾರ್ ಅವರ ಸಿನಿಮಾಗಳ ಕಥೆಯನ್ನು ಕೇಳಿ ಇಷ್ಟವಾದರೆ ಮಾತ್ರ ಅದನ್ನು ನಿಖಿಲ್ ಕುಮಾರ್ ಅವರ ಬಳಿಗೆ ಹೋಗುವುದಕ್ಕೆ ಅನು ಮಾಡಿಕೊಡುತ್ತಾರೆ ಎಂಬುದಾಗಿ ಕೇಳಿ ತಿಳಿದು ಬಂದಿದೆ.

ಸದ್ಯಕ್ಕೆ ಇವರಿಬ್ಬರು ಮದುವೆಯಾಗಿ ಎರಡು ವರ್ಷಗಳು ಕಳೆದಿದ್ದು ಮಗನಿಗೆ ಕೂಡ ಒಂಬತ್ತು ತಿಂಗಳು ಕಳೆದಿದೆ. ಒಟ್ಟಾರೆಯಾಗಿ ಚಿಕ್ಕ ಸಂಸಾರ ಚೊಕ್ಕ ಸಂಸಾರ ಎನ್ನುವ ಮಾತಿಗೆ ಈ ದಂಪತಿಗಳು ಸರಿಯಾಗಿ ಆಯ್ಕೆಯಾಗುತ್ತಾರೆ ಎಂದು ಹೇಳಬಹುದಾಗಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಕೂಡ ಮನೆ ಮಾಡಿಕೊಂಡಿದ್ದು ನಿಖಿಲ್ ಅವರು ರಾಜಕೀಯ ಹಾಗೂ ಸಿನಿಮಾ ಮತ್ತು ಅವರ ಕಾರ್ಯಗಳನ್ನು ಅವರ ಪತ್ನಿ ರೇವತಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇಬ್ಬರು ದಂಪತಿಗಳ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.