ಈ ಚಿತ್ರದಲ್ಲಿ ಏನು ಅಡಗಿದೆ ಎಂದು ಕೋಟಿಯಲ್ಲಿ ಒಬ್ಬರಿಗೆ ಮಾತ್ರ ತಿಳಿಯುತ್ತದೆ. ನಿಮಗೆ ಸಾಧ್ಯವೇ?? ಉತ್ತರವೇನು ಗೊತ್ತೇ??

73

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಚಾರಗಳು ಚರ್ಚೆಯಾಗುತ್ತಲೇ ಇರುತ್ತದೆ. ಹಾಗೆಯೇ ಕೆಲವು ಫೋಟೋಗಳು ಸಹ ಬಹಳ ವೈರಲ್ ಆಗುತ್ತದೆ. ಪಜಲ್ ರೀತಿಯ ಸೂಕ್ಷ್ಮ ದೃಷ್ಟಿಗೆ ಚಾಲೆಂಜ್ ಮಾಡುವಂತಹ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಅಂಥದ್ದೇ ಒಂದು ಫೋಟೋ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.. ಈ ಫೋಟೋದಲ್ಲಿ ಅಡಗಿರುವುದೇನು ಎಂದು ಬಹಳಷ್ಟು ಜನರಿಗೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ನೀವು ಸೂಕ್ಷ್ಮ ದೃಷ್ಟಿಯವರಾಗಿದ್ದರೆ ಈ ಫೋಟೋದಲ್ಲಿ ಅಡಗಿರುವುದೇನು ಎಂದು ಕಂಡುಹಿಡಿಯಬಹುದು..

ಈ ಫೋಟೋವನ್ನು ಹಾಗೆ ಸುಮ್ಮನೆ ನೋಡಿದರೆ, ಕಪ್ಪು ಮತ್ತು ಬಿಳಿ ಬಣ್ಣದ ಗೆರೆಗಳು ಅಷ್ಟೇ ಎಂದು ಅನ್ನಿಸುತ್ತದೆ. ಇದರಲ್ಲಿ ಅಡಗಿರುವುದು ಏನು ಎಂದು ಗೊತ್ತಾಗುವುದಿಲ್ಲ. ಈ ಫೋಟೋ ಕೆಲವು ದಿನಗಳಿಂದ ಭಾರಿ ವೈರಲ್ ಆಗಿದೆ. ಗೆರೆಗಳ ಹಾಗೆ ಕಾಣುವ ಇದರಲ್ಲಿ ಅಡಗಿರುವುದೇನು ಎಂದು ತಿಳಿಯಲು ಪ್ರಯತ್ನ ಪಟ್ಟು ಹಲವರು ವಿಫಲರಾಗಿದ್ದಾರೆ. ಪಜಲ್ ಅಂತೆ ಕಾಣುವ ಇದರಲ್ಲಿ, ಏನಿದೆ ಎನ್ನುವುದು ಸೂಕ್ಷ್ಮ ದೃಷ್ಟಿ ಇರುವವರಿಗೆ ಮಾತ್ರ ಗೊತ್ತಾಗುತ್ತದೆ. ಎಲ್ಲರಿಗೂ ಇದು ಗೊತ್ತಾಗುವುದಿಲ್ಲ. ಹಾಗಾಗಿ ಈ ಫೋಟೋದಲ್ಲಿ ಅಡಗಿರುವುದು ಏನು ಎಂದು ತಿಳಿಯಲು ನೀವು ಸಹ ಪ್ರಯತ್ನ ಮಾಡಿ, ಒಂದು ವೇಳೆ ಗೊತ್ತಾಗದೆ ಹೋದರೆ ಉತ್ತರವನ್ನು ನಾವು ನಿಮಗೆ ತಿಳಿಸುತ್ತೇವೆ..

ಈ ಫೋಟೋ ಮೇಲೆ ಮಾತ್ರವೇ ಗಮನವನ್ನು ಕೇಂದ್ರೀಕರಿಸಿ ದೃಷ್ಟಿಸಿ ನೋಡುತ್ತಾ ಇದ್ದು, ನಂತರ ಒಂದು ಸಮಯದಲ್ಲಿ ನೀವು ನಿಮ್ಮ ತಲೆಯನ್ನು ಅಲುಗಾಡಿಸಿದಾಗ, ಈ ಫೋಟೋದಲ್ಲಿ ಇರುವುದು ಏನು ಎಂದು ಗೊತ್ತಾಗುತ್ತದೆ. ಒಮ್ಮೆ ಈ ರೀತಿ ಟ್ರೈ ಮಾಡಿ, ನಿಮಗೆ ಉತ್ತರ ಗೊತ್ತಾದರೆ ಒಳ್ಳೆಯದು, ಇಲ್ಲವಾದರೆ ಉತ್ತರ ಏನು ಎಂದು ಈಗ ನಿಮಗೆ ತಿಳಿಸುತ್ತೇವೆ. ಈ ಆಪ್ಟಿಕಲ್ ಇಲ್ಯೂಷನ್ ಫೋಟೋದಲ್ಲಿ ಕಾಣಿಸುತ್ತಿರುವ ಚಿತ್ರ ಒಂದು ಬೆಕ್ಕಿನ ಕಣ್ಣಿನ ಚಿತ್ರವಾಗಿದೆ. ನಿಮಗೆ ಸೂಕ್ಷ್ಮ ದೃಷ್ಟಿ ಇದ್ದರೆ, ಈ ಫೋಟೋ ಜೂಮ್ ಮಾಡಿ ನೋಡಿದಾಗ, ಅದು ನಿಮಗೆ ಕಾಣಿಸುತ್ತದೆ. ಹಲವು ಜನರಿಗೆ ಈ ಫೋಟೋದಲ್ಲಿ ಇದ್ದದ್ದು ಏನು ಎಂದು ತಿಳಿದುಬಂದಿಲ್ಲ. ಅದರಿಂದಲೇ ಸೋಷಿಯಲ್ ಮೀಡಿಯಾದಲ್ಲಿ