ಕೋಟಿ ಕೋಟಿ ಒಡೆಯರಾಗಿರುವ ದಿನೇಶ್ ಕಾರ್ತಿಕ್ ವರವರ ಐಶ್ವರ್ಯ ಜೀವನ ಹೇಗಿದೆ ಗೊತ್ತೇ?? ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತೆ??

32

ನಮಸ್ಕಾರ ಸ್ನೇಹಿತರೇ ಈ ಬಾರಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿರುವ ದಿನೇಶ್ ಕಾರ್ತಿಕ್ ಅವರು ಈಗಾಗಲೇ ಸೌತ್ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ-ಟ್ವೆಂಟಿ ಸರಣಿಯಲ್ಲಿ ಮೂರು ವರ್ಷಗಳ ನಂತರ ಮತ್ತೊಮ್ಮೆ ಭಾರತ ತಂಡಕ್ಕೆ ಆಯ್ಕೆ ಆಗಿರುವುದು ಎಲ್ಲರಿಗೂ ಕೂಡ ಸಂತೋಷವನ್ನು ತಂದಿದೆ. ಇನ್ನು ಕೆಲವು ವರ್ಷಗಳ ಹಿಂದೆ ಗಮನಿಸಿದರೆ ದಿನೇಶ್ ಕಾರ್ತಿಕ್ ರವರು ಭಾರತೀಯ ಕ್ರಿಕೆಟ್ ತಂಡದಿಂದ ಹೊರಗೆ ಇದ್ದರು. ಈ ಕಾರಣಕ್ಕಾಗಿಯೇ ಯುಕೆ ಮೂಲದ ಸ್ಕೈ ಸ್ಪೋರ್ಟ್ಸ್ ಸಂಸ್ಥೆಯಲ್ಲಿ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಇದು ನಿಜಕ್ಕೂ ಕೂಡ ದಿನೇಶ್ ಕಾರ್ತಿಕ್ ರವರ ಸಮರ್ಥಕರಿಗೆ ದುಃಖವನ್ನು ಉಂಟು ಮಾಡುತ್ತಿತ್ತು. ಆದರೆ ದಿನೇಶ್ ಕಾರ್ತಿಕ್ ರವರು ಈಗ ಭಾರತೀಯ ತಂಡಕ್ಕೆ ಎಂಟ್ರಿ ನೀಡಿರುವುದು ಅವರ ಪರಿಶ್ರಮಕ್ಕೆ ಸಂದಂತಹ ಪ್ರತಿಫಲವಾಗಿದೆ. ಭಾರತೀಯ ತಂಡದ ಪರವಾಗಿ 300 ಟಿ-ಟ್ವೆಂಟಿ ಪಂದ್ಯ ಗಳನ್ನು ಪೂರ್ಣಗೊಳಿಸಿರುವ ನಾಲ್ಕನೇ ಭಾರತೀಯ ಎಂಬುದಾಗಿ ಕೂಡ ಹೆಗ್ಗಳಿಕೆ ಸಂಪಾದಿಸಿದ್ದಾರೆ. ಇನ್ನು ಇವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಮೊದಲು ಇವರು ನಿಕಿತಾ ಬಂಜಾರ ರವರನ್ನು ಮದುವೆಯಾಗುತ್ತಾರೆ. ಆದರೆ ಇವರು ಮುರಳಿ ವಿಜಯ್ ಅವರ ಜೊತೆಗೆ ಇಟ್ಟುಕೊಂಡ ಸಂಬಂಧವನ್ನು ತಿಳಿದುಕೊಂಡ ನಂತರ ಇವರಿಗೆ ವಿವಾಹ ವಿಚ್ಛೇದನವನ್ನು ನೀಡುವ ದಿನೇಶ್ ಕಾರ್ತಿಕ್ ರವರು ಭಾರತೀಯ ಸ್ಕ್ವಾಷ್ ಆಟಗಾರ್ತಿ ಆಗಿರುವ ದೀಪಿಕಾ ಪಲ್ಲಿಕಲ್ ರವರನ್ನು 2015 ರಲ್ಲಿ ಮದುವೆಯಾಗುವ ಮೂಲಕ 2021 ರಲ್ಲಿ ಅವಳಿ ಮಕ್ಕಳಿಗೆ ತಂದೆ-ತಾಯಿ ಆಗುತ್ತಾರೆ.

ಇನ್ನು ಇವರ ಆಸ್ತಿಯ ವಿಚಾರಕ್ಕೆ ಬರುವುದಾದರೆ ದಿನೇಶ್ ಕಾರ್ತಿಕ್ ಅವರ ಬಳಿ 80 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಇದ್ದು ಫೋರ್ಶೇ ಸೇರಿದಂತೆ ಹಲವಾರು ಐಷರಾಮಿ ಕಾರುಗಳು ಇವರ ಬಳಿ ಇದೆ. ಚೆನ್ನೈನಲ್ಲಿ ವೈಭವೋಪೇತ ಬಂಗಲೆಯಂತಿರುವ ಮನೆ ಕೂಡ ಇದೆ. ಅಂತರಾಷ್ಟ್ರೀಯ ರಾಷ್ಟ್ರೀಯ ಹಾಗೂ ಐಪಿಎಲ್ ಕ್ರಿಕೆಟ್ ನಿಂದ ಇವರು ಅತ್ಯಧಿಕ ಹಣವನ್ನು ಸಂಪಾದಿಸುತ್ತಾರೆ. ಬ್ರಾಂಡಿಂಗ್ ಹಾಗೂ ಜಾಹೀರಾತುಗಳಲ್ಲಿ ಕೂಡ ಇವರು ಕಾಣಿಸಿಕೊಳ್ಳುತ್ತಾರೆ. ಹಲವಾರು ಸಂಸ್ಥೆಗಳಲ್ಲಿ ಹುಡುಗಿಯನ್ನು ಕೂಡ ಮಾಡಿರುವುದರಿಂದ ಆಗಿ ಇವರ ಹಣದ ಮೂಲಗಳು ಈ ಎಲ್ಲಾ ಮೂಲಗಳಿಂದ ಹರಿದುಬರುತ್ತದೆ. ದಿನೇಶ್ ಕಾರ್ತಿಕ್ ರವರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.