ವಿಶ್ವದಲ್ಲಿಯೇ ಸೌಂದರ್ಯಕ್ಕೆ ಹೆಸರಾಗಿರುವ ರಷ್ಯಾದಲ್ಲಿ ಇರುವ ಅತ್ಯಂತ ಸುಂದರ ರಷ್ಯನ್ ನಟಿಯರು ಯಾರ್ಯಾರು ಗೊತ್ತೇ?? ಹೇಗಿದ್ದಾರೆ ಗೊತ್ತೇ?

22

ನಮಸ್ಕಾರ ಸ್ನೇಹಿತರೇ ನಟಿಯರ ಕುರಿತಂತೆ ಮಾತು ಬಂದಾಗಲೆಲ್ಲ ನಾವು ಹೆಚ್ಚಾಗಿ ಮಾತನಾಡುವುದು ನಮ್ಮ ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ಚಿತ್ರರಂಗದ ಕುರಿತಂತೆ ಬಿಟ್ಟರೆ ಜಾಗತಿಕವಾಗಿ ಪ್ರಮುಖವಾಗಿ ಅಮೆರಿಕಾದ ನಟಿಯರ ಕುರಿತಂತೆ ಎಂದು ಹೇಳಬಹುದಾಗಿದೆ. ಆದರೆ ರಷ್ಯಾ ಮೂಲದ ನಟಿಯರು ಕೂಡ ಸೌಂದರ್ಯದ ವಿಚಾರಕ್ಕೆ ಬಂದರೆ ಯಾವ ನಟಿಯರಿಗೂ ಕೂಡ ಕಮ್ಮಿ ಇಲ್ಲದಂತೆ ಕಾಣಿಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದಿನ ಆರ್ಟಿಕಲ್ ನಲ್ಲಿ ನಾವು ರಷ್ಯಾದ ಅತ್ಯಂತ ಸೌಂದರ್ಯವತಿ ಆಗಿರುವ ನಟಿಯರ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ನೋಡೋಣ ಹಾಗೂ ಇದರಲ್ಲಿ ಯಾರ್ಯಾರು ಕಾಣಸಿಗುತ್ತಾರೆ ಎಂಬುದನ್ನು ತಿಳಿಯೋಣ ಬನ್ನಿ.

ಏಕತೆರಿನ ಕ್ಲಿಮೊವ; ಏಕತೆರಿನ ಸಾಕಷ್ಟು ಸಮಯಗಳಿಂದ ರಷ್ಯನ್ ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಅಂತಹ ಅತ್ಯಂತ ಬಹುಬೇಡಿಕೆ ಹಾಗೂ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇವರಿಗೆ ವಯಸ್ಸು 42 ಆಗಿದ್ದರೂ ಕೂಡ ಇಂದಿಗೂ ಹದಿಹರೆಯದ ಯುವತಿಯರ ಕಾಣಿಸಿಕೊಳ್ಳುತ್ತಾರೆ. ಅದು ಅವರ ಸೌಂದರ್ಯಕ್ಕೆ ನಾವು ನೀಡುವಂತಹ ಬೆಸ್ಟ್ ಕಾಂಪ್ಲಿಮೆಂಟ್ ಎಂದರೆ ತಪ್ಪಾಗಲಾರದು. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಟಿವಿ ಕಾರ್ಯಕ್ರಮಗಳಲ್ಲಿ ಕೂಡ ಅವರು ಕಾಣಿಸಿಕೊಳ್ಳುವ ಮೂಲಕ ಹಲವಾರು ಅವಾರ್ಡ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ವೋಲ್ಗಾ ಕ್ರಾಸ್ಕೊ; ರಷ್ಯನ್ ನಟಿ ವೋಲ್ಗಾ ಅವರು 2001 ರಲ್ಲಿ ರಷ್ಯನ್ ಸಿನಿಮಾಗಳಲ್ಲಿ ನಟಿಯಾಗಿ ಪಾದರ್ಪಣೆ ಮಾಡುತ್ತಾರೆ. ಅಲ್ಲಿಂದ ಇಲ್ಲಿಯವರೆಗೂ ಸತತವಾಗಿ ಹಲವಾರು ಸಿನಿಮಾಗಳಲ್ಲಿ ಹಾಗೂ ಟಿವಿ ಧಾರಾವಾಹಿಗಳಲ್ಲಿ ಕೂಡ ನಡೆಸಿಕೊಂಡು ಬಂದಿದ್ದಾರೆ. ಇನ್ನು ಇವರು ಥಿಯೇಟರ್ ಆರ್ಟಿಸ್ಟ್ ಆಗಿ ಕೂಡ ಪ್ರಾರಂಭಿಕ ದಿನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೇಬಲ್ ಆಡುವುದಕ್ಕೆ ಮಾತ್ರವಲ್ಲ ನಟನೆಯಲ್ಲಿ ಕೂಡ ಅದ್ವಿತೀಯ ಪರಿಣಿತರಾಗಿದ್ದಾರೆ.

ವೋಲ್ಗಾ ಬುದಿನ; ರಷ್ಯನ್ ಸಿನಿಮಾದ ಅತ್ಯಂತ ಜನಪ್ರಿಯ ನಟಿಯರಲ್ಲಿ ಇವರು ಒಬ್ಬರಾಗಿ ಕಾಣಸಿಗುತ್ತಾರೆ. 1996 ರಿಂದ ರಷ್ಯನ್ ಸಿನಿಮಾಗಳಲ್ಲಿ ಇವರು ನಟಿಸಿಕೊಂಡು ಸಕ್ರಿಯರಾಗಿದ್ದಾರೆ. ತಮ್ಮ ಅಮೋಘ ಸೌಂದರ್ಯ ಹಾಗೂ ಅದ್ಭುತ ನಟನಾ ಕೌಶಲ್ಯದಿಂದಾಗಿ ರಷ್ಯನ್ ಸಿನಿಮಾದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ. ಇವರು ನಟಿಸಿರುವ ಚೆಕ್ ಮಾಸ್ಕೋ ಸಾಗ ಹಾಗೂ ಡೌನ್ ಹೌಸ್ ಸಿನಿಮಗಳು ದೇವರ ಜೀವನದ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಪ್ರಮುಖವಾಗಿ ಕಾಣಸಿಗುತ್ತವೆ.

ನತಾಶ ಸ್ಟೀಫನೆಂಕೊ; ನತಾಶಾ ರವರು ರಶಿಯನ್ ಫಿಲಂ ಇಂಡಸ್ಟ್ರಿಯಲ್ಲಿ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿದ್ದು ಇವರು ಅತ್ಯಂತ ಹೆಚ್ಚಾಗಿ ಟಿವಿ ಸೀರಿಯಲ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸೌಂದರ್ಯ ಹಾಗೂ ನಟನೆ ಕೌಶಲ್ಯ ದಿಂದಾಗಿ ಕೂಡ ನತಾಶಾ ರವರು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡಮಟ್ಟದ ಹೆಸರನ್ನು ಸಂಪಾದಿಸಿದ್ದಾರೆ.

ಲೈಂಕಾ ಗ್ರ್ಯೂ; ರಷ್ಯನ್ ಸಿನಿಮಾಗಳಲ್ಲಿ ನಟಿಯರಲ್ಲಿ ಅತ್ಯಂತ ದೊಡ್ಡದಾಗಿ ಕೇಳಿ ಬರುವಂತ ಹೆಸರಲ್ಲಿ ಲೈಂಕಾ ಕೂಡ ಒಬ್ಬರಾಗಿದ್ದಾರೆ. ಇನ್ನು ಇವರು ರಷ್ಯನ್ ಸಿನಿಮಾಗಳಲ್ಲಿ 1992 ರಿಂದ ಇಲ್ಲಿಯವರೆಗೆ ಕೂಡ ಸಕ್ರಿಯರಾಗಿದ್ದಾರೆ. ಅಂದರೆ ಚಿತ್ರರಂಗದಲ್ಲಿ ಬರೋಬ್ಬರಿ 30 ವರ್ಷಗಳ ಸೇವೆಯನ್ನು ಸಲ್ಲಿಸಿದ್ದಾರೆ ಎಂದರೆ ಅವರ ಜನಪ್ರಿಯತೆ ಯಾವ ಮಟ್ಟದಲ್ಲಿ ಇರಬಹುದೆಂಬುದು ನೀವು ಅಂದಾಜು ಮಾಡಿಕೊಳ್ಳಿ. ಇನ್ನು ಇವರು ಕೇವಲ ರಷ್ಯನ್ ಸಿನಿಮಾಗಳಲ್ಲಿ ಮಾತ್ರವಲ್ಲದೆ ಹಾಲಿವುಡ್ ಸಿನಿಮಾಗಳ ಆಗಿರುವ ಶರ್ಲಾಕ್ ಹೋಲ್ಮ್ಸ್ ನಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ರಷ್ಯನ್ ನಟಿಯರ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.