ತಿಂಗಳ ಯಾವ ದಿನದಲ್ಲಿ ಮಹಿಳೆಯರು ಪತಿಯ ಜೊತೆ ರೋಮ್ಯಾನ್ಸ್ ಮಾಡಲು ಹೆಚ್ಚು ಉತ್ಸುಕರಾಗಿರುತ್ತಾರೆ ಗೊತ್ತಾ?? ವೈದ್ಯ ಲೋಕ ಏನು ಹೇಳುತ್ತದೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಮದುವೆ ಆಗಲೇಬೇಕು. ಪ್ರೀತಿ ಇಲ್ಲದಂತಹ ಜೀವನ ಎನ್ನುವುದು ನಿಜಕ್ಕೂ ಕೂಡ ನೀರಸ ವಾಗಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಎರಡು ಮನಸ್ಸುಗಳನ್ನು ಒಂದು ಮಾಡುವುದು ಪ್ರೀತಿ ನಿಜ ಆದರೆ ಮತ್ತೊಂದು ವಿಚಾರವೂ ಕೂಡ ಜೀವನದಲ್ಲಿ ಇರಲೇಬೇಕಾಗುತ್ತದೆ. ಹೌದು ಗೆಳೆಯರೇ ಮದುವೆಯಾದ ನಂತರ ಯುವಕ ಹಾಗೂ ಯುವತಿಯ ನಡುವೆ ಮಾನಸಿಕ ಪ್ರೀತಿ ನಿಜವಾಗಲೂ ಕೂಡ ಅವರಿಬ್ಬರನ್ನು ಅತ್ಯಂತ ಹತ್ತಿರದಲ್ಲಿರುವಂತೆ ಮಾಡುತ್ತದೆ ನಿಜ.
ಆದರೆ ಇಬ್ಬರ ಸಂಬಂಧ ಇನ್ನಷ್ಟು ಗಟ್ಟಿಯಾಗುವುದು ಇಬ್ಬರ ನಡುವೆ ನಡೆಯುವಂತಹ ರೋಮ್ಯಾನ್ಸ್ ನಿಂದಾಗಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಈಗಾಗಲೇ ವೈಜ್ಞಾನಿಕವಾಗಿ ಕೂಡ ಸಾಬೀತಾಗಿರುವಂತಹ ಮಾತು ಎನ್ನುವುದರಲ್ಲಿ ಎರಡು ಮಾತಿಲ್ಲ. ಇಬ್ಬರ ನಡುವೆ ನಡೆಯುವಂತಹ ರೋಮ್ಯಾನ್ಸ್ ದಿಂದಲೇ ಇವರಿಬ್ಬರ ನಡುವೆ ಪ್ರೀತಿಯನ್ನು ಒಂದು ಮತ್ತಷ್ಟು ಹೆಚ್ಚಾಗುತ್ತದೆ ಎನ್ನುವುದಾಗಿ ಕೂಡ ಈಗಾಗಲೇ ವೈಜ್ಞಾನಿಕವಾಗಿ ಸಾಬೀತಾಗಿರುವ ಅಂಶವಾಗಿದೆ. ಈ ಸಂದರ್ಭದಲ್ಲಿ ಹೆಂಡತಿ ಯಾವ ಸಂದರ್ಭದಲ್ಲಿ ರೊಮ್ಯಾನ್ಸ್ ಮಾಡಲು ಉತ್ಸುಕರಾಗಿರುತ್ತಾರೆ ಎಂಬುದಾಗಿ ಹಲವಾರು ಜನರಿಗೆ ಕುತೂಹಲ ಅಥವಾ ಗೊಂದಲ ಇರಬಹುದು.

ವೈಜ್ಞಾನಿಕ ರಿಸರ್ಚ್ ಮೂಲಕ ಸಿಕ್ಕಿರುವಂತಹ ಫಲಿತಾಂಶದ ಪ್ರಕಾರ ಗೊಂದಲಮಯ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರ ಪ್ರತಿಷ್ಠಿತ ವೈಜ್ಞಾನಿಕ ಸಂಸ್ಥೆ ನಡೆಸಿರುವ ರಿಸರ್ಚ್ ಪ್ರಕಾರ ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹೌದು ಗೆಳೆಯರೇ ಯುವತಿಯ ತಿಂಗಳ ಸಮಯ ಮುಗಿದ ಐದರಿಂದ ಏಳು ದಿನಗಳವರೆಗೆ ಗಂಡನೊಂದಿಗೆ ರೋಮ್ಯಾನ್ಸ್ ಮಾಡಲು ಸಾಕಷ್ಟು ಉತ್ಸುಕರಾಗಿರುತ್ತಾರೆ ಎಂಬುದಾಗಿ ವೈಜ್ಞಾನಿಕ ರಿಸರ್ಚ್ ಮೂಲಕ ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಗಂಡನೊಂದಿಗೆ ಸೇರಲು ಹೆಂಡತಿಯರು ಸಾಕಷ್ಟು ಕಾತರರಾಗಿರುತ್ತಾರೆ ಎಂಬುದಾಗಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ರೋಮ್ಯಾನ್ಸ್ ನಡೆದರೆ ಇವರಿಬ್ಬರ ನಡುವೆ ಇರುವ ಮಾನಸಿಕ ಬಾಂಡಿಂಗ್ ಎನ್ನುವುದು ಇನ್ನಷ್ಟು ಹೆಚ್ಚಾಗುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ನಮಗೆ ತಪ್ಪದೆ ತಿಳಿಸಿ.