ಈ ಎರಡು ಫೋಟೋಗಳನ್ನು ನೋಡಿ ಲಕ್ಷ ಜನರಲ್ಲಿ ಒಬ್ಬರು ಮಾತ್ರ ಕಂಡು ಹಿಡಿಯಬಹುದಾದ 5 ವ್ಯತ್ಯಾಸಗಳನ್ನು ಕಂಡುಹಿಡಿಯಲು ಸಾಧ್ಯವೇ??
ನಮಸ್ಕಾರ ಸ್ನೇಹಿತರೇ ಈ ಭೂಮಂಡಲದಲ್ಲಿ ಶಕ್ತಿಗಿಂತ ಹೆಚ್ಚಾಗಿ ಯುಕ್ತಿಯೆ ಒಬ್ಬ ಮನುಷ್ಯ ಅಥವಾ ಒಂದು ಜೀವಿಯ ಗೆಲುವಿಗೆ ಹಾಗೂ ಯಶಸ್ವಿಗೆ ಮೂಲ ಕಾರಣವಾಗಿರುತ್ತದೆ ಎಂಬುದಾಗಿ ಎಲ್ಲರೂ ಹೇಳುತ್ತಾರೆ. ಅದಕ್ಕಾಗಿಯೇ ಮನುಷ್ಯ ಎಂದು ಪ್ರಪಂಚವನ್ನು ಆಳುತ್ತಿದ್ದಾನೆ ಹಾಗೂ ಪ್ರಾಣಿಗಳು ಮನುಷ್ಯನ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ ಎಂದರೆ ನಿಜವಾಗಿಯೂ ತಪ್ಪಾಗಲಾರದು.
ಇನ್ನು ಈ ಸಮಯದಲ್ಲಿ ಬುದ್ಧಿವಂತಿಕೆಯನ್ನು ಮನುಷ್ಯ ಯಾವ ಮಾಧ್ಯಮದಿಂದ ಆದರೂ ಕೂಡ ಗ್ರಹಿಸಿ ಕೊಳ್ಳಬಹುದಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಚಾರಗಳು ಹಂಚಿಕೊಳ್ಳಲ್ಪಡುತ್ತದೆ. ಕೆಲವೊಂದು ವಿಚಾರಗಳು ಬೇಡವಾಗಿದ್ದು ಇರುತ್ತದೆ ಇನ್ನು ಕೆಲವು ವಿಚಾರಗಳು ನಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸುವಂತಹ ವಿಚಾರಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತದೆ. ಆಗಾಗ ಹಲವಾರು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದಲ್ಲಿ ವೈರಲ್ ಆಗುತ್ತಲೇ ಇರುತ್ತದೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಗೆ ಸಿಗುವಂತಹ ಕೆಲವೊಂದು ಉಪಯುಕ್ತಕರ ವಿಚಾರಗಳು ಇಂದಿನ ಆಧುನಿಕ ಹಾಗೂ ಡಿಜಿಟಲ್ ದುನಿಯಾದಲ್ಲಿ ಎಲ್ಲರೊಂದಿಗೆ ವೇಗವಾಗಿ ಕಾಂಪಿಟೇಷನ್ನಲ್ಲಿ ದೃಢವಾಗಿ ಮುಂದೆ ಸಾಗಲು ಬೇಕಾಗುತ್ತದೆ. ಇನ್ನು ಇಂದಿನ ಜಗತ್ತಿನಲ್ಲಿ ಬುದ್ಧಿವಂತಿಕೆ ಎನ್ನುವುದು ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಅತ್ಯಂತ ಅಗತ್ಯವಾಗಿ ಬೇಕಾಗಿರುವಂತಹ ಒಂದು ವಿಶೇಷ ಗುಣವಾಗಿದೆ. ಯಾವುದೇ ಅನಿರೀಕ್ಷಿತ ಪರಿಸ್ಥಿತಿಯಲ್ಲಿ ಬುದ್ಧಿವಂತಿಕೆ ಇದ್ದರೆ ಅದನ್ನು ಹೇಗೆ ನಿಭಾಯಿಸಬೇಕು ಎನ್ನುವ ಯೋಚನೆ ನಮ್ಮ ತಲೆಯಲ್ಲಿ ತನ್ನಿಂತಾನಾಗಿ ಬರುತ್ತದೆ.
ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ನಟಿ ತಮನ್ನಾ ರವರ ಒಂದೇ ರೀತಿ ಇರುವ ಎರಡು ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಇವುಗಳಲ್ಲಿ ಇರುವಂತಹ ಐದು ವ್ಯತ್ಯಾಸಗಳನ್ನು ಕಂಡುಹಿಡಿಯಿರಿ ಎನ್ನುವುದಾಗಿ ನೆಟ್ಟಿಗರಿಗೆ ಸವಾಲನ್ನು ಎಸೆದಿದ್ದಾನೆ. ಹೌದು ಗೆಳೆಯರೇ ಬಾಹುಬಲಿ ಸಿನಿಮಾದಲ್ಲಿ ನಟಿಸಿರುವ ನಟಿ ಮಿಲ್ಕಿ ಬ್ಯೂಟಿ ತಮನ್ನಾ ರವರ ಒಂದೇ ರೀತಿ ಇರುವ ಎರಡು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಇವುಗಳಲ್ಲಿ ಇರುವಂತಹ ಐದು ವ್ಯತ್ಯಾಸಗಳನ್ನು ಕಂಡು ಹಿಡಿಯುವಂತೆ ಎಲ್ಲರಿಗೂ ಸವಾಲನ್ನು ಎಸೆದಿದ್ದು ಬಹುತೇಕ ಎಲ್ಲರೂ ಕೂಡ ಇದನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಬಹುದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಬ್ಬರು ಕೂಡ ಈ ಫೋಟೋವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದಲ್ಲಿ ವೈರಲ್ ಆಗುವ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡುವಂತೆ ಮಾಡಿದ್ದಾರೆ.
ಈಗಾಗಲೇ ಸಹಸ್ರಾರು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋದಲ್ಲಿ ಇರುವಂತಹ ವ್ಯತ್ಯಾಸಗಳನ್ನು ಕಂಡು ಹುಡುಕಲು ವಿಫಲರಾಗಿದ್ದು ನೀವು ಕೂಡ ಈ ಫೋಟೋವನ್ನು ನೋಡಿ ವ್ಯತ್ಯಾಸವನ್ನು ಕಂಡುಹಿಡಿಯಲು ಪ್ರಯತ್ನಿಸಬಹುದಾಗಿದೆ. ಈ ಫೋಟೋದಲ್ಲಿ ಇರುವ ವ್ಯತ್ಯಾಸವನ್ನು ಕೊಂಡು ಹುಡುಕಲು ಎಷ್ಟರಮಟ್ಟಿಗೆ ಏಕಾಗ್ರತೆ ಹಾಗೂ ದೃಷ್ಟಿ ಶಕ್ತಿ ಬೇಕು ಎಂದರೆ ಕೇವಲ ನೂರರಲ್ಲಿ ಒಬ್ಬರು ಮಾತ್ರ ಈ ಸವಾಲನ್ನು ಪರಿಹರಿಸಬಹುದಾಗಿದೆ. ಅಷ್ಟರಮಟ್ಟಿಗೆ ಈ ಫೋಟೋಗಳಲ್ಲಿ ಇರುವ ವ್ಯತ್ಯಾಸ ಎನ್ನುವುದು ಕ್ಲಿಷ್ಟಕರವಾಗಿದೆ.
ಒಂದು ವೇಳೆ ನೀವು ಕೂಡ ಪ್ರಯತ್ನಿಸಿದ್ದೀರಿ ಎನ್ನುವುದಾದರೆ ಈ ಕೆಳಗೆ ನೀಡಿರುವ ಸರಿ ಉತ್ತರದ ಫೋಟೋವನ್ನು ನಿಮ್ಮ ಉತ್ತರದ ಜೊತೆಗೆ ತಾಳೆ ಹಾಕಿ ನೋಡಬಹುದಾಗಿದೆ. ಇಂತಹ ಆಪ್ಟಿಕಲ್ ಇಲ್ಯುಷನ್ ಮಾದರಿಯ ಫೋಟೋಗಳು ನಿಮ್ಮ ಬುದ್ಧಿಶಕ್ತಿ ಹಾಗೂ ಯೋಚನಾ ಶಕ್ತಿಯ ಚುರುಕುತನವನ್ನು ಮತ್ತು ನಿಮ್ಮ ದೃಷ್ಟಿ ಶಕ್ತಿಯನ್ನು ಇನ್ನಷ್ಟು ತೀಕ್ಷ್ಣವಾಗಿ ಮಾಡಲು ಸಹಕಾರಿಯಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು, ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.
