ಒಬ್ಬ ರಾಜರಿಗೆ ಹತ್ತಾರು ರಾಣಿಯರು ಇರುತ್ತಿದ್ದ ಕಾರಣ, ರಾಣಿಯರು ರಾಜನನ್ನು ಆಕರ್ಷಿಸಿ, ಹಿಡಿತದಲ್ಲಿ ಇಟ್ಟುಕೊಳ್ಳಲು ಏನು ಮಾಡುತ್ತಿದ್ದರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಮೊದಲಿನಿಂದಲೂ ಕೂಡ ರಾಜ-ಮಹಾರಾಜರ ಕಾಲದಿಂದಲೂ ಅವರನ್ನು ವಶಪಡಿಸಿಕೊಳ್ಳಲು ಅಥವಾ ವೀಕ್ ಮಾಡಲು ಸೌಂದರ್ಯವತಿ ಯಾಗಿರುವ ಮಹಿಳೆಯರನ್ನು ಉಪಯೋಗಿಸಿಕೊಳ್ಳಲಾಗುತ್ತಿತ್ತು. ಇಂದಿಗೂ ಕೂಡ ಅಂತಹ ಕಾರ್ಯಗಳು ನಿಂತಿಲ್ಲ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ ಬಿಡಿ. ಆದರೆ ಅಂದಿನ ಕಾಲದಲ್ಲಿ ಮಹಿಳೆಯರ ಸೌಂದರ್ಯದ ಮೂಲಕ ಯಾವುದೇ ಪುರುಷ ನನ್ನಾದರೂ ಕೂಡ ವಶಪಡಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಇನ್ನು ಅಂದಿನ ಕಾಲದಲ್ಲಿ ಮಹಿಳೆಯರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಯಾವೆಲ್ಲ ವಿಧಾನಗಳನ್ನು ಅನುಸರಿಸುತ್ತಿದ್ದರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹೌದು ಗೆಳೆಯರೆ ಪ್ರಾಚೀನಕಾಲದಲ್ಲಿ ರಾಣಿಯರು ಬಳಸುತ್ತಿದ್ದಂತಹ ಸೌಂದರ್ಯವರ್ಧಕ ವಸ್ತುಗಳು ಅವರ ಸೌಂದರ್ಯವನ್ನು ಎಲ್ಲರೂ ಕೂಡ ಮೆಚ್ಚುವಂತೆ ಮಾಡುತ್ತಿತ್ತು. ಅದಕ್ಕಾಗಿಯೇ ಇತಿಹಾಸದಲ್ಲಿ ರಾಣಿ ಜೋಧಾಬಾಯಿ ಪದ್ಮಾವತಿ ಹೀಗೆ ಹಲವಾರು ರಾಣಿಯರ ಸೌಂದರ್ಯದ ಕುರಿತಂತೆ ಇಂದಿಗೂ ಕೂಡ ಚರ್ಚೆಯನ್ನು ವುದು ಉನ್ನತ ಮಟ್ಟದಲ್ಲಿದೆ. ಹಾಗಿದ್ದರೆ ಪ್ರಾಚೀನ ಕಾಲದಲ್ಲಿ ರಾಣಿಯರು ತಮ್ಮ ಸೌಂದರ್ಯವನ್ನು ಖಾಯಂ ಇರಿಸಿಕೊಳ್ಳಲು ಯಾವೆಲ್ಲಾ ಸೌಂದರ್ಯವರ್ಧಕ ವಸ್ತುಗಳನ್ನು ಅಥವಾ ಕ್ರಿಯೆಗಳನ್ನು ಅನುಸರಿಸುತ್ತಿದ್ದರು ಎಂಬುದನ್ನು ತಿಳಿದುಕೊಳ್ಳೋಣ.

ಕತ್ತೆಯ ಹಾಲಿ ನಲ್ಲಿ ಸ್ನಾನ: ಹೌದು ಗೆಳೆಯರೆ ರಾಣಿಯರು ಪ್ರಾಚೀನಕಾಲದಲ್ಲಿ ಸ್ನಾನ ಮಾಡುವಾಗ ಕತ್ತೆಯ ಹಾಲಿನ ಜೊತೆಗೆ ಜೇನು ತುಪ್ಪದ ಹನಿ ಹಾಗೂ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ಸ್ನಾನವನ್ನು ಮಾಡುತ್ತಿದ್ದರು. ಇದರಲ್ಲಿ ವಯಸ್ಸು ನಿರೋಧಕ ಶಕ್ತಿ ಇದೆ ಎಂಬುದಾಗಿದೆ. ಇದಕ್ಕಾಗಿಯೇ ಎಷ್ಟೇ ವಯಸ್ಸಾದರೂ ಕೂಡ ರಾಣಿಯರು ಸೌಂದರ್ಯವತಿ ಯರಾಗಿ ಕಾಣಿಸಿಕೊಳ್ಳುತ್ತಿದ್ದರು ಎಂಬುದಾಗಿ ಇತಿಹಾಸದಲ್ಲಿ ಉಲ್ಲೇಖವಿದೆ.
ಜೇನುತುಪ್ಪ ಹಾಗೂ ಆಲಿವ್ ಎಣ್ಣೆ; ಅಂದಿನ ಕಾಲದಲ್ಲಿ ರಾಣಿಯರು ತಮ್ಮ ಕೇಶರಾಶಿಯನ್ನು ಇನ್ನಷ್ಟು ಆರೋಗ್ಯವಂತವಾಗಿ ಉಳಿಸಿಕೊಳ್ಳಲು ಜೇನುತುಪ್ಪ ಹಾಗೂ ಆಲಿವ್ ಎಣ್ಣೆಯ ಮಿಶ್ರಣವನ್ನು ಬಳಸಿಕೊಳ್ಳುತ್ತಿದ್ದರು. ಇದರಿಂದಾಗಿ ಉತ್ತಮ ಕೇಶರಾಶಿಯನ್ನು ಹೊಂದುತ್ತಿದ್ದರು. ಇದು ಕೂಡ ಪುರುಷರನ್ನು ಅವರೆಡೆಗೆ ಆಕರ್ಷಿಸುತ್ತಿತ್ತು. ಇಂದಿನ ಕಾಲದಲ್ಲಿ ಕೂಡ ಒಂದು ವೇಳೆ ನಿಮ್ಮ ತಲೆ ಕೂದಲು ಉದುರುತ್ತಿದ್ದರೆ ಈ ಉಪಾಯವನ್ನು ನೀವು ಕೂಡ ಅಳವಡಿಸಿಕೊಳ್ಳಬಹುದಾಗಿದೆ.
ಅವಕಾಡೊ ಮಾಸ್ಕ್; ಅವಕಾಡೊ ಕಾಯಿಯ ಮಾಸ್ಕನ್ನು ಮುಖದ ಮೇಲೆ ಅಪ್ಲೈ ಮಾಡುವುದರಿಂದಾಗಿ ಮುಖದ ಮೇಲೆ ಇರುವಂತಹ ಎಲ್ಲಾ ಕಲೆ ಡಾರ್ಕ್ ಸ್ಪಾಟ್ ಗಳು ಮಾಯವಾಗುತ್ತವೆ. ಇದರಿಂದಾಗಿ ಮುಖದ ಹೊಳಪು ಎನ್ನುವುದು ಇನ್ನಷ್ಟು ಜಾಸ್ತಿಯಾಗುತ್ತದೆ. ಅಂದಿನ ಕಾಲದಲ್ಲಿ ರಾಣಿಯರು ಇದನ್ನು ತಿನ್ನಲು ಕೂಡ ಉಪಯೋಗಿಸುತ್ತಿದ್ದರು.

ಮದಿರ; ಅಂದಿನ ಕಾಲದಲ್ಲಿ ಪುರುಷರನ್ನು ಆಕರ್ಷಿಸಲು ರಾಣಿಯರು ಮದಿರ ಅಂದರೆ ಮಧ್ಯದಲ್ಲಿ ಮೊಟ್ಟೆ ನಿಂಬೆಹಣ್ಣಿನ ರಸ ಹಾಗೂ ಹಾಲಿನ ಪುಡಿಯನ್ನು ಮಿಶ್ರಣ ಮಾಡಿ ಫೇಸ್ ಪ್ಯಾಕ್ ಮಾಡಿ ಹಾಕಿಕೊಳ್ಳುತ್ತಿದ್ದರು. ಇದರಲ್ಲಿರುವ ಕಾರ್ಬೋಹೈಡ್ರೇಟ್ ಕಾರಣದಿಂದಾಗಿ ಮುಖದಲ್ಲಿ ಹೊಳಪು ಹಾಗೂ ತ್ವಚೆಗೆ ಬೇಕಾಗಿರುವಂತಹ ತೇವ ಸಿಗುತ್ತಿತ್ತು. ಇದು ಅಂದಿನ ಕಾಲದಲ್ಲಿ ರಾಜರನ್ನು ಆಕರ್ಷಿಸುತ್ತಿತ್ತು.
ರೋಸ್ ವಾಟರ್ ಸ್ನಾನ; ಕೇವಲ ಒಂದು ಮಾತ್ರ ಅಲ್ಲ ಇಂದೂ ಕೂಡ ಕೆಲವರು ರೋಸ್ ವಾಟರ್ ಸ್ಥಾನವನ್ನು ಮಾಡಲು ಬಯಸುತ್ತಾರೆ. ಅಂದಿನ ಕಾಲದಲ್ಲಿ ತ್ವಚೆಯ ತಾಜಾತನ ಹಾಗೂ ಫ್ರೇಶ್ನೆಸ್ ಗಾಗಿ ರೋಸ್ ವಾಟರ್ ಸ್ಥಾನವನ್ನು ಪ್ರತಿನಿತ್ಯ ರಾಣಿಯರು ಮಾಡುತ್ತಿದ್ದರು.
ರೋಸ್ ಸುಗಂಧ ದ್ರವ್ಯಗಳು; ಅಂದಿನ ಕಾಲದಲ್ಲಿ ನಿಜವಾಗಲೂ ಕೂಡ ರೋಸ್ ಸುಗಂಧದ್ರವ್ಯ ಗಳಿಂದಾಗಿ ರಾಜರು ರಾಣಿಯರತ್ತ ಆಕರ್ಷಿತರಾಗುತ್ತಿದ್ದರು. ಅಷ್ಟರಮಟ್ಟಿಗೆ ಇದರ ಸುವಾಸನೆ ಎನ್ನುವುದು ಎಲ್ಲರನ್ನೂ ಆಕರ್ಷಿಸುತ್ತಿತ್ತು. ಕೇವಲ ಸುವಾಸನೆ ಮಾತ್ರವಲ್ಲದೆ ತ್ವಚೆಯನ್ನು ತಾಜಾತನದಿಂದ ಕೂಡಿರುವಂತೆ ಕೂಡ ಇದು ಮಾಡುತ್ತಿತ್ತು. ಹೀಗಾಗಿ ಇದು ಕೂಡ ಅಂದಿನ ದಿನಗಳಲ್ಲಿ ಮಹಿಳೆಯರ ಆಕರ್ಷಕ ವಸ್ತುವಾಗಿತ್ತು.
ವಾಲ್ನಟ್; ಅಂದಿನ ಕಾಲದಲ್ಲಿ ರಾಣಿಯರು ತಮ್ಮ ದೈಹಿಕ ಆಕಾರವನ್ನು ಚೆನ್ನಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ವಾಲ್ನಟ್ ಅನ್ನು ದೈನಂದಿನ ಆಹಾರದಲ್ಲಿ ತಿನ್ನುತ್ತಿದ್ದರು. ಇದು ಅವರ ದೇಹವನ್ನು ಹಾಗೂ ಆಕೃತಿಯನ್ನು ಚೆನ್ನಾಗಿ ಇಡುವುದು ಮಾತ್ರವಲ್ಲದೆ ಇನ್ನಷ್ಟು ಯುವತಿಯರಂತೆ ಕಾಣುವಂತೆ ಕೂಡ ಮಾಡುತ್ತಿತ್ತು. ಈ ಎಲ್ಲಾ ಸೌಂದರ್ಯವರ್ಧಕ ವಸ್ತುಗಳನ್ನು ಹಾಗೂ ಕ್ರಿಯೆಗಳನ್ನು ಅಂದಿನ ಕಾಲದಲ್ಲಿ ರಾಣಿಯರು ಮಾಡುವ ಕಾರಣದಿಂದಾಗಿ ಅವರು ಆಕರ್ಷಿತರಾಗಿ ಕಾಣುತ್ತಿದ್ದರು. ಇಂದಿನ ಕಾಲದ ಯುವತಿಯರು ಕೂಡ ಈ ವಿಧಾನಗಳನ್ನು ಪಾಲಿಸುವ ಮೂಲಕ ಆಕರ್ಷಿತರಾಗಿ ಕಾಣಬಹುದಾಗಿದೆ.