ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅದೊಂದು ತಪ್ಪು ಮಾಡದೆ ಇದ್ದಿದ್ದರೆ ಮುಂಬೈನ ಟಿಮ್ ಡೇವಿಡ್ ಎಲ್ಲರ ಮನ ಗೆಲ್ಲುತ್ತಿದ್ದರು, ಅಷ್ಟಕ್ಕೂ ಟಿಮ್ ಡೇವಿಡ್ ಮಾಡಿದ್ದೇನು ಗೊತ್ತೇ??

58

ನಮಸ್ಕಾರ ಸ್ನೇಹಿತರೇ ಕೊನೆಗೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕವಾಗಿ ಪ್ಲೇಆಫ್ ಹಂತಕ್ಕೆ ಕೆರೆಗಳು ಯಾಗುವುದು ಯಶಸ್ವಿಯಾಗಿರುವ ವಿಚಾರವನ್ನು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೌದು ಗೆಳೆಯರೇ ಇದೇ ಮೇ 25ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ತಂಡದ ವಿರುದ್ಧ ಎಲಿಮಿನೇಟರ್ ಪಂದ್ಯವನ್ನು ಆಡಲಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಹಂತಕ್ಕೆ ತಲುಪಲು ಸಾಧ್ಯವಾಗಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಸಾಧಿಸಿರುವ ಗೆಲುವು ಎನ್ನಬಹುದಾಗಿದೆ.

ಹೌದು ಗೆಳೆಯರೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಬ್ ಪಂತ್ ರವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಐದು ವಿಕೆಟ್ಗಳ ಸೋಲನ್ನು ಅನುಭವಿಸಿತು. ನಿಮಗೆಲ್ಲರಿಗೂ ತಿಳಿದಿರುವಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂತಹ ಕ್ರೂಷಿಯಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ತಾನು ಮಾಡಿದ ತಪ್ಪಿನಿಂದಾಗಿ ಸೋತಿದೆ ಎಂದರೆ ತಪ್ಪಾಗಲಾರದು. ಅದರಲ್ಲಿ ನಿಮಗೆ ತಿಳಿದಿರುವಂತೆ ಇಲ್ಲಿ ರಿಷಬ್ ಪಂತ್ ಅವರು ಮಾಡಿದ ಒಂದು ತಪ್ಪಿನಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋತಿತ್ತು ಎಂದರೆ ಅತಿಶಯೋಕ್ತಿಯಲ್ಲ.

ಹೌದು ಗೆಳೆಯರೇ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಚೇಸಿಂಗ್ ಸಂದರ್ಭದಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದು ಟಿಮ್ ಡೇವಿಡ್. ಆದರೆ ಆರಂಭದಲ್ಲಿಯೇ ಟಿಮ್ ಡೇವಿಡ್ ರಿಷಬ್ ಪಂತ್ ರವರ ಕೈಯಲ್ಲಿ ಕೀಪರ್ ಕ್ಯಾಚ್ ಔಟಾಗಿದ್ದರು. ಆದರೆ ಗೊಂದಲ ಇದ್ದ ಕಾರಣ ರಿಷಬ್ ಪಂತ್ ರವರು ಡಿ ಆರ್ ಎಸ್ ತೆಗೆದುಕೊಳ್ಳಲು ಹೋಗಲಿಲ್ಲ. ಇದರಿಂದಾಗಿ ಡೇವಿಡ್ ಬಚಾವಾಗುತ್ತಾರೆ. ಆದರೆ ಒಂದು ವೇಳೆ ಟಿಮ್ ಡೇವಿಡ್ ರವರು ಖುದ್ದಾಗಿ ತಾವು ಔಟ್ ಎಂದು ಕ್ರೀಡಾ ಸ್ಪೂರ್ತಿಯನ್ನು ಮರೆದು ಕ್ರೀಸಿಗೆ ಹೋಗಿದ್ದರೆ ಖಂಡಿತವಾಗಿ ಆ ದಿನ ಎಲ್ಲರ ಮನವನ್ನು ಗೆಲ್ಲುತ್ತಿದ್ದರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಕೂಡ ಎಂಬುದು ಗೊತ್ತಿದ್ದರೂ ಅಲ್ಲಿಯೇ ನಿಂತಿದ್ದರು ಹೀಗಾಗಿ ಈ ಘಟನೆಯಿಂದಾಗಿ ಡೆಲ್ಲಿ ವಿರುದ್ಧ ಸೋಲ ಬೇಕಾಗಿದ್ದ ಮುಂಬೈ ಗೆದ್ದಿತ್ತು.