ಚೇತನ ರವರು ಇಹಲೋಕ ತ್ಯಜಿಸಲು ಮೈ ಮೇಲಿದ್ದ ಚಿನ್ನವೇ ಮುಳುವಾಗಿ ಹೋಯ್ತಾ?? ಘಟನೆಗೆ ಚಿನ್ನಕ್ಕೆ ಸಂಬಂಧವೇನು ಗೊತ್ತೇ?? ಪೋಷಕರು ಹೇಳಿದ್ದೇನು ಗೊತ್ತೇ?

70

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿರುವ ಎಂದರೆ ಚೇತನ ರಾಜ್ ರವರ ಮರಣದ ವಿಚಾರ. ಹೌದು ಗೆಳೆಯ ಫ್ಯಾಟ್ ಸರ್ಜರಿಗೆ ಒಳಗಾದಂತಹ ಚೇತನ ಶ್ವಾಸ ಕೋಶದಲ್ಲಿ ನೀರು ತುಂಬಿದ ಕಾರಣದಿಂದಾಗಿ ಮರಣವನ್ನು ಹೊಂದಿದ್ದರು. ನಿಜಕ್ಕೂ ಕೂಡ ಇತ್ತೀಚಿನ ದಿನಗಳಲ್ಲಿ ಯುವ ಪ್ರತಿಭೆಗಳು ಅತ್ಯಂತ ವೇಗವಾಗಿ ಯಶಸ್ಸನ್ನು ಹೊಂದಬೇಕು ಎನ್ನುವ ನಿಟ್ಟಿನಲ್ಲಿ ಅಡ್ಡದಾರಿಯನ್ನು ಹಿಡಿಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಹೌದು ಗೆಳೆಯರೇ ಹಲವಾರು ಆಫರ್ ಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಚೇತನ ರಾಜ್ ಬರುತ್ತಾನೋ ದಪ್ಪ ಆಗಿದ್ದೇನೆ ಸಣ್ಣ ಆಗಬೇಕು ಎನ್ನುವ ದೃಷ್ಟಿಯಲ್ಲಿ ಫ್ಯಾಟ್ ಸರ್ಜರಿಗೆ ಒಳಗಾಗಲು ಹೋಗಿದ್ದರು. ಇದಕ್ಕೆ ಮೊದಲಿಗೆ ಕೇಳಿದಾಗ ಮನೆಯವರ ವಿರೋಧವು ಕೂಡ ಆಯಿತು ಹಾಗೂ ಇದನ್ನು ಮಾಡಿಕೊಳ್ಳಲು ಹಣವನ್ನು ಕೂಡ ನೀಡುವುದಿಲ್ಲ ಎಂಬುದಾಗಿ ಮನೆಯವರು ಚೇತನ ಅವರಿಗೆ ಹೇಳಿದ್ದರು. ಆದರೆ ಚೇತನ ರವರ ಮರಣಕ್ಕೆ ಕಾರಣವಾಗಿದ್ದು ಅವರ ತೊಟ್ಟು ಕೊಂಡಿರುವ ಚಿನ್ನವೇ ಹೊರತು ಬೇರೇನೂ ಅಲ್ಲ ಎಂಬುದಾಗಿ ಹೇಳಬಹುದಾಗಿದೆ. ಹೌದು ಗೆಳೆಯರೆ ಮನೆಯವರ ಬಳಿ ಕೇಳಿದಾಗ ಅವರು ಹಣ ನೀಡುವುದಿಲ್ಲ ಎಂಬುದಾಗಿ ಹೇಳಿದ್ದರು ಹೀಗಾಗಿ ಅವರು ಹಣ ಇಲ್ಲದೆ ಸರ್ಜರಿಯನ್ನು ಮಾಡಿಕೊಳ್ಳಲು ಸಾಧ್ಯವಿರಲಿಲ್ಲ.

ಆದರೆ ಚೇತನ ರವರು ತಮ್ಮ ಮೈಮೇಲಿದ್ದ ಚಿನ್ನವನ್ನೇ ಮಾರಿ 80000 ಹಣವನ್ನು ತಾವು ಸರ್ಜರಿ ಮಾಡಿಸಿಕೊಂಡಿರುವ ಶೆಟ್ಟಿ ಕಾಸ್ಮೆಟಿಕ್ಸ್ ಆಸ್ಪತ್ರೆಗೆ ಕಟ್ಟಿದ್ದರು. ಇನ್ನು ಈ ಸರ್ಜರಿಗೆ ಬೆಳಗಾಗುವ ಮುನ್ನವೇ ಚೇತನ ರವರು ತಮ್ಮ ಜಿಮ್ ಟ್ರೈನರ್ ರವರ ಸಲಹೆಯನ್ನು ಪಡೆದುಕೊಂಡೇ ಈ ಕಾರ್ಯಕ್ಕೆ ಮುಂದಾಗಿದ್ದಾರಂತೆ. ಈ ವಿಚಾರವು ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನು ಚೇತನ ರವರ ಮರಣದ ಹಿಂದೆ ಸಾಕಷ್ಟು ಕಾಣಲಾಗದ ಅಂತಹ ರಹಸ್ಯಗಳು ಅಡಗಿವೆ ಎಂಬುದಾಗಿ ಈಗಾಗಲೇ ಹಲವಾರು ಮಾತುಕತೆಗಳು ಎದ್ದಿದ್ದು ಚೇತನ ರವರ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಮಗ್ರ ತನಿಖೆ ಮಾಡಲು ಸಾಧ್ಯವಿದೆ ಎಂಬುದಾಗಿ ತಿಳಿದುಬಂದಿದೆ