ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮೂಲಕ ಕನ್ನಡಿಗರ ಮನಗೆದ್ದಿದ್ದ ರಶ್ಮಿ ಪ್ರಭಾಕರ್ ರವರು ಹನಿಮೂನ್ ಗೆ ಹೋಗಿರುವುದು ಎಲ್ಲಿಗೆ ಗೊತ್ತೇ?

30

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆ ಧಾರವಾಹಿ ಸೆಲೆಬ್ರಿಟಿಗಳು ಕೂಡ ಸಿನಿಮಾ ಸೆಲೆಬ್ರಿಟಿಗಳ ಹಾಗೆ ವ್ಯಾಪಕವಾಗಿ ಜನಪ್ರಿಯತೆಯನ್ನು ಹಾಗೂ ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ ಎಂದು ಹೇಳಬಹುದಾಗಿದೆ. ಕಿರುತೆರೆ ಕ್ಷೇತ್ರ ಬೆಳೆಯುವುದಕ್ಕೆ ನಿಜಕ್ಕೂ ಕಾರಣ ಆಗಿದ್ದು ಲಾಕ್ಡೌನ್ ಎಂದರೆ ತಪ್ಪಾಗಲಾರದು. ಅದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಕನ್ನಡ ಪ್ರೇಕ್ಷಕರು ಸಿನಿಮಾ ನಟರಿಗಿಂತ ಹೆಚ್ಚಾಗಿ ಧಾರವಾಹಿಯ ಸೆಲೆಬ್ರಿಟಿಗಳನ್ನು ಹೆಚ್ಚಾಗಿ ಫಾಲೋ ಮಾಡುತ್ತಾರೆ ಹಾಗೂ ಅವರ ನಿಜ ಜೀವನದಲ್ಲಿ ಏನೆಲ್ಲಾ ನಡೆಯುತ್ತಿದೆ ಎನ್ನುವ ಕುತೂಹಲವನ್ನು ಹೊಂದಿರುತ್ತಾರೆ ಎಂಬುದಾಗಿ ಹೇಳಬಹುದಾಗಿದೆ.

ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಲಕ್ಷ್ಮೀ ಬಾರಮ್ಮ ಧಾರವಾಹಿ ನಾಯಕಿಯ ಕುರಿತಂತೆ. ಹೌದು ಗೆಳೆಯರೇ ಲಕ್ಷ್ಮೀ ಬಾರಮ್ಮ ಧಾರವಾಹಿ ಕಿರುತೆರೆ ಕ್ಷೇತ್ರದ ಎಂದು ಮರೆಯಲಾಗದಂತಹ ಹಾಗೂ ಅತ್ಯಂತ ಯಶಸ್ವಿ ಧಾರವಾಹಿಗಳಲ್ಲಿ ಅಗ್ರಸ್ಥಾನ ಗಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದರು ತಪ್ಪಾಗಲಾರದು. ಈ ದಾರವಾಹಿಯಲ್ಲಿ ಚಿನ್ನು ಪಾತ್ರದಲ್ಲಿ ಕಾಣಿಸಿಕೊಂಡಿರುವ ರಶ್ಮಿ ಪ್ರಭಾಕರ್ ಅವರ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರೆ ರಶ್ಮಿ ಪ್ರಭಾಕರ್ ಅವರು ತಮ್ಮ ಅರ್ಥಪೂರ್ಣ ನಟನೆಯಿಂದ ತೆರೆಯ ಮೇಲೆ ಎಲ್ಲರ ಮನವನ್ನು ಗೆದ್ದಿದ್ದಾರೆ. ತೆರೆಯಿಂದ ಹೊರಬಂದರೆ ನಿಜ ಜೀವನದಲ್ಲಿ ಕೂಡ ರಶ್ಮಿ ಪ್ರಭಾಕರ್ ರವರು ಅತ್ಯಂತ ಉತ್ತಮವಾದ ವ್ಯಕ್ತಿತ್ವವನ್ನು ಹೊಂದಿರುವಂತಹ ವ್ಯಕ್ತಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.

ಎಲ್ಲರೊಂದಿಗೂ ಮೃದು ಭಾಷಿಯಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇವರು ಇತ್ತೀಚಿಗಷ್ಟೇ ನಿಖಿಲ್ ಎನ್ನುವವರನ್ನು ಮದುವೆಯಾಗಿದ್ದರು ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಇನ್ನು ಇವರು ಹನಿಮೂನ್ಗೆ ಮಾಲ್ಡೀವ್ಸ್ ಗೆ ತೆರಳಿದ್ದಾರೆ. ಹೌದು ಗೆಳೆಯರೆ ಚಿತ್ರೀಕರಣದಿಂದ ಬಿಡುವನ್ನು ಪಡೆದುಕೊಂಡು ಇಬ್ಬರು ದಂಪತಿಗಳು ಮಾಲ್ಡಿವ್ಸ್ ದ್ವೀಪಕ್ಕೆ ಹನಿಮೂನ್ ಗಾಗಿ ತೆರಳಿದ್ದಾರೆ. ಇನ್ನು ಸಂತೋಷಮಯ ವಾದ ಕ್ಷಣಗಳ ಫೋಟೋವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಕೂಡ ಈ ದ್ವೀಪಕ್ಕೆ ವೆಕೇಶನ್ ಗಾಗಿ ಹೋಗುತ್ತಿರುವುದು ಸರ್ವೇಸಾಮಾನ್ಯವಾಗಿದೆ ಎಂಬುದನ್ನು ಕೂಡ ನಾವು ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ. ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ದಂಪತಿಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.