2013 ರಲ್ಲಿ ಅಗ್ನಿಸಾಕ್ಷಿ ಆರಂಭವಾದಾಗಿನಿಂದಲೂ ಅದೇ ರೀತಿ ಕಾಣುತ್ತಿರುವ ನೆಚ್ಚಿನ ನಟಿ ವೈಷ್ಣವಿ ಗೌಡರವರ ನಿಜವಾದ ವಯಸ್ಸು ಎಷ್ಟು ಗೊತ್ತೆ?? ಇಷ್ಟೊಂದು ಚಿಕ್ಕವರಾ??

56

ನಮಸ್ಕಾರ ಸ್ನೇಹಿತರೇ ಒಂದು ಧಾರವಾಹಿ ಒಬ್ಬ ಕಲಾವಿದರ ಜೀವನ ಹೇಗೆ ಕೂಡ ಬದಲು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದು ಅಗ್ನಿಸಾಕ್ಷಿ ಧಾರಾವಾಹಿ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಅಗ್ನಿಸಾಕ್ಷಿ ಧಾರಾವಾಹಿಯ ನಂತರ ವೈಷ್ಣವಿ ಗೌಡರವರ ಜನಪ್ರಿಯತೆ ಕರ್ನಾಟಕದ ತುಂಬೆಲ್ಲ ಹರಡಿದೆ ಎಂದರೆ ತಪ್ಪಾಗಲಾರದು. ಸಿನಿಮಾ ಕಲಾವಿದರು ಮಾತ್ರ ಜನಪ್ರಿಯರಾಗುತ್ತಿದ್ದ ಸಂದರ್ಭದಲ್ಲಿ ವೈಷ್ಣವಿ ಗೌಡರವರು ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಸನ್ನಿಧಿ ಪಾತ್ರದಲ್ಲಿ ಪ್ರತಿಯೊಂದು ಮನೆಮನೆಗೂ ಕೂಡ ತಲುಪುವ ಮೂಲಕ ಕಿರುತೆರೆಯ ನಟಿಯರಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಇನ್ನು ಕೇವಲ ಧಾರವಾಹಿಗಳಲ್ಲಿ ಮಾತ್ರವಲ್ಲದೆ ಕನ್ನಡದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿಶೋ ಆಗಿರುವ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ನಲ್ಲಿ ಕೂಡ ವೈಷ್ಣವಿ ಗೌಡರವರು ಕಾಣಿಸಿಕೊಂಡಿದ್ದಾರೆ. ಕೇವಲ ಅವರ ತೆರೆಯ ಮೇಲಿನ ಜೀವನವನ್ನು ಮಾತ್ರವಲ್ಲದೆ ಬಿಗ್ಬಾಸ್ ಮೂಲಕ ತೆರೆಯ ಹಿಂದಿನ ಜೀವನವನ್ನು ಕೂಡ ಪ್ರತಿಯೊಬ್ಬ ಕನ್ನಡಿಗರು ಕೂಡ ಮೆಚ್ಚಿಕೊಂಡಿದ್ದಾರೆ ಎನ್ನಬಹುದಾಗಿದೆ. ಹಲವಾರು ವರ್ಷಗಳಿಂದ ಮನೋರಂಜನೆ ಕ್ಷೇತ್ರದಲ್ಲಿ ಇರುವ ವೈಷ್ಣವಿ ಗೌಡರವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಸುಪ್ರಸಿದ್ಧರು. ಲಕ್ಷಾಂತರ ಫಾಲೋವರ್ಸ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ವೈಷ್ಣವಿ ಗೌಡರವರು ಹೊಂದಿದ್ದಾರೆ.

ಅವರ ಸನ್ನಿಧಿ ಪಾತ್ರ ಯಾವ ಮಟ್ಟಿಗೆ ಜನಪ್ರಿಯವಾಗಿದೆಯೆಂದರೆ ಅವರನ್ನು ವೈಷ್ಣವಿ ಎಂದು ಕರೆಯುವುದಕ್ಕಿಂತ ಹೆಚ್ಚಾಗಿ ಸನ್ನಿಧಿ ಎಂಬುದಾಗಿ ಎಲ್ಲರೂ ಕರೆಯುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಹೇಗೆ ರಚಿತಾ ರಾಮ್ ರವರನ್ನು ಡಿಂಪಲ್ ಕ್ವೀನ್ ಎಂದು ಕರೆಯುತ್ತಾರೋ ಅದೇ ರೀತಿ ಕಿರುತೆರೆಯಲ್ಲಿ ವೈಷ್ಣವಿ ಗೌಡ ರವರನ್ನು ಡಿಂಪಲ್ ಕ್ವೀನ್ ಎಂದು ಕರೆಯುತ್ತಾರೆ. ಇಷ್ಟು ವರ್ಷಗಳಿಂದ ಮನೋರಂಜನೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವೈಷ್ಣವಿ ಗೌಡರವರ ವಯಸ್ಸು ಎಷ್ಟು ಎನ್ನುವುದರ ಕುರಿತಂತೆ ಎಲ್ಲರಿಗೂ ಕೂಡ ಗೊಂದಲವಿದೆ. ಲೇಖನಿಯ ಮೂಲಕ ನಿಮ್ಮ ಕನ್ಫ್ಯೂಷನ್ ಅನ್ನು ಪರಿಹರಿಸುತ್ತೇವೆ ಬನ್ನಿ. ಹೌದು ಗೆಳೆಯ ವೈಷ್ಣವಿ ಗೌಡರವರ ವಯಸ್ಸು 30. ವೈಷ್ಣವಿ ಗೌಡ ರವರಿಗೆ ಇನ್ನಷ್ಟು ಅವಕಾಶಗಳು ಹುಡುಕಿಕೊಂಡು ಬರಲಿ ಎಂಬುದಾಗಿ ಹಾರೈಸೋಣ. ನೀವು ಕೂಡ ವೈಷ್ಣವಿ ಗೌಡರವರ ಅಭಿಮಾನಿಯಾಗಿದ್ದರೆ ಈ ಆರ್ಟಿಕಲ್ ಅನ್ನು ಶೇರ್ ಮಾಡುವುದನ್ನು ಮಾತ್ರ ಮರೆಯಬೇಡಿ.