ತನ್ನ ಮಗಳ ಲಗ್ನ ಪತ್ರಿಕೆಯಲ್ಲಿ ಆ ತಂದೆ ಏನು ಬರೆಸಿದ್ದ ಗೊತ್ತೇ?? ನೋಡಿದ ಪ್ರತಿಯೊಬ್ಬರೂ ಅವಕ್ಕಾಗಿದ್ದು ಯಾಕೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಮದುವೆಯೆನ್ನುವುದು ಸಾಕಷ್ಟು ದೀರ್ಘಕಾಲದವರೆಗೆ ನೆನಪಿಟ್ಟುಕೊಳ್ಳುವಂತಹ ಸಂತೋಷದ ಕ್ಷಣಗಳನ್ನು ಉಂಟುಮಾಡುತ್ತದೆ. ಹೀಗಾಗಿ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪ್ರಮುಖವಾದ ಅಂಶವಾಗಿರುತ್ತದೆ. ಇಂದು ಇದೇ ಮದುವೆ ಕುರಿತಂತೆ ಒಂದು ವಿಚಾರವನ್ನು ನಾವು ಮಾತನಾಡಲು ಹೊರಟಿದ್ದೇವೆ ಅದೇನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ನಿಮಗೆಲ್ಲರಿಗೂ ತಿಳಿದಿರುವಂತೆ ಮದುವೆಯನ್ನು ವುದು ಎಷ್ಟರಮಟ್ಟಿಗೆ ಒಬ್ಬರ ಜೀವನದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುತ್ತದೆ ಎನ್ನುವುದು ಗೊತ್ತಿದೆ. ಅದರಲ್ಲೂ ಮಗಳ ಮದುವೆಗಾಗಿ ತಂದೆ-ತಾಯಿ ಎಷ್ಟರಮಟ್ಟಿಗೆ ಕಷ್ಟಪಟ್ಟು ದುಡ್ಡನ್ನು ಕೂಡಿಹಾಕಿ ಅದರಿಂದ ತಮ್ಮ ಮಗಳು ಜೀವನಪೂರ್ತಿ ಸಂತೋಷದಲ್ಲಿ ಇರುವಂತಹ ಸಂಗಾತಿಯನ್ನು ಹುಡುಕಿ ಮದುವೆ ಮಾಡಲು ಎಷ್ಟೆಲ್ಲ ಕಷ್ಟಪಡುತ್ತಾರೆ. ಇನ್ನು ಆ ಮದುವೆಯನ್ನು ವುದು ಸಾಂಗವಾಗಿ ನೆರವೇರುವುದು ಕೂಡ ಅಲ್ಲಿ ಪ್ರಮುಖವಾಗಿರುತ್ತದೆ. ಇನ್ನು ಇಲ್ಲಿ ಒಬ್ಬ ತಂದೆ ಕೂಡ ತನ್ನ ಮಗಳ ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಬರೆದಿರುವಂತಹ ಒಂದು ವಾಕ್ಯ ಈಗ ಅವರ ಸಂಬಂಧಿಕರ ಆಶ್ಚರ್ಯಕ್ಕೆ ಕಾರಣವಾಗಿದ್ದು ಮಾತ್ರವಲ್ಲದೆ ಮಾಧ್ಯಮಗಳಲ್ಲಿ ಕೂಡ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ.

ಅಷ್ಟಕ್ಕೂ ಅವರು ತಮ್ಮ ಮಗಳ ಮದುವೆ ಪತ್ರಿಕೆಯಲ್ಲಿ ಬರದಿದ್ದಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ. ಹೌದು ಗೆಳೆಯರೇ ಇಲ್ಲೊಬ್ಬ ತಂದೆ ತನ್ನ ಮಗಳ ಮದುವೆ ಪತ್ರಿಕೆಯಲ್ಲಿ ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಹಾಗೂ ಮಧ್ಯಪಾನ ಮಾಡಿಕೊಂಡು ನನ್ನ ಮಗಳ ಮದುವೆಗೆ ಬರಬೇಡಿ ಎಂಬುದಾಗಿ ಬರೆದಿದ್ದಾರೆ. ಈ ಕುರಿತಂತೆ ಮಾಧ್ಯಮಗಳು ಕೂಡ ಅವರನ್ನು ಕೇಳಿದಾಗ ಮಧ್ಯವನ್ನು ಕುಡಿದುಕೊಂಡು ಮದುವೆಗೆ ಬಂದು ತಮ್ಮ ಕೆಟ್ಟ ಮಾತುಗಳಿಂದ ಮದುವೆಯ ಸಂತೋಷವನ್ನು ಅವರು ಹಾಳುಗೆಡವುತ್ತಾರೆ ಎಂಬುದಾಗಿ ಹೇಳಿದ್ದಾರೆ. ಮದುವೆಯ ಪತ್ರಿಕೆಯ ಜೊತೆಗೆ ಉತ್ತಮ ಸಂದೇಶವನ್ನು ಕೂಡ ನೀಡಿರುವ ಈ ತಂದೆಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ.