ಕಂಠ ಪೂರ್ತಿ ಕುಡಿದು ಮಾಡಬಾರದ ಕೆಲಸ ಮಾಡಿ, ಈಗ ತನ್ನ ಗೆಳತಿಗೆ ಮೋಸ ಮಾಡಿದ್ದೇನೆ ಎಂದು ಪ್ರತಿದಿನ ಪಶ್ಚತ್ತಾಪ ಪಡುತ್ತಿರುವ ಮಹಿಳೆ. ಯಾಕೆ ಗೊತ್ತೆ?

956

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನ ಸಂಪೂರ್ಣವಾಗಿ ಜಗತ್ತು ಎನ್ನುವುದು ಸ್ವಾರ್ಥ ಮಯವಾಗಿದೆ ಎಂದರೆ ತಪ್ಪಾಗಲಾರದು. ಎಲ್ಲರೂ ಕೂಡ ತಮ್ಮ ಲಾಭಕ್ಕಾಗಿಯೇ ಜಗತ್ತಿನಲ್ಲಿ ಪ್ರತಿಯೊಬ್ಬರ ಸಂಬಂಧವನ್ನು ಎದುರು ನೋಡುತ್ತಿರುತ್ತಾರೆ. ಲಾಭವಿಲ್ಲ ಎಂದ ಮೇಲೆ ಅವರು ತಮ್ಮ ಅವರೇ ಆಗಿದ್ದರು ಕೂಡ ಅವರನ್ನು ಬಿಟ್ಟು ಕಳಿಸುತ್ತಾರೆ. ಇಂತಹ ಸ್ವಾರ್ಥಮಯ ಜಗತ್ತಿನಲ್ಲಿ ನಿಜವಾದ ಸ್ನೇಹಿತರನ್ನು ಹೊಂದುವುದು ನಿಜಕ್ಕೂ ಕೂಡ ಕಷ್ಟಕರವಾಗಿ ಬಿಟ್ಟಿದೆ ಎಂದರೆ ತಪ್ಪಾಗಲಾರದು.

ಪ್ರತಿಯೊಬ್ಬರೂ ಕೂಡ ಪ್ರತಿಯೊಂದು ಸಂದರ್ಭದಲ್ಲಿ ಪ್ರತಿಯೊಂದು ಸಂಬಂಧದಲ್ಲಿ ಕೇವಲ ಲಾಭವನ್ನು ಮಾತ್ರ ನಿರೀಕ್ಷಿಸುತ್ತಾರೆ. ಒಬ್ಬರ ಕಷ್ಟಕ್ಕೆ ಆಗುವಂತಹ ಸ್ನೇಹಿತ ರು ಸಿಗುವುದು ನಿಜಕ್ಕೂ ಕೂಡ ಇಂದಿನ ದಿನಗಳಲ್ಲಿ ಅಸಾಧ್ಯ ಕ್ಕೆ ಸಮಾನವಾಗಿದೆ ಎಂದರೆ ತಪ್ಪಾಗಲಾರದು. ಒಂದು ವೇಳೆ ಇಂತಹ ಸಮಯದಲ್ಲಿ ಕೂಡ ನಿಮಗೆ ನಿಮ್ಮ ಜೀವನದಲ್ಲಿ ನಿಜವಾದ ಸಂಬಂಧಕ್ಕೆ ಬೆಲೆ ನೀಡುವಂತಹ ಸ್ನೇಹಿತರು ಸಿಗುತ್ತಾರೆ ಎಂದರೆ ಅವರನ್ನು ಬಿಟ್ಟುಕೊಡಬಾರದು. ಯಾಕೆಂದರೆ ಅಂತಹ ಸ್ನೇಹಿತರು ಸಿಗುವುದು ವಿರಳಾತಿವಿರಳ ಎಂದು ಹೇಳಬಹುದಾಗಿದೆ.

ಇಂತಹ ಸ್ನೇಹಿತರು ನಿಮ್ಮ ಜೀವನಲ್ಲಿ ಸಿಕ್ಕಾಗ ಇವರಿಗೆ ಮೋಸ ಮಾಡುವ ಯೋಚನೆಯನ್ನು ಕೂಡ ನಿಮ್ಮ ಮನಸ್ಸಿನಲ್ಲಿ ತಂದುಕೊಳ್ಳಬಾರದು. ಯಾವುದೇ ಸಂದರ್ಭದಲ್ಲಿ ಕೂಡ ನಿಮ್ಮ ಕಷ್ಟಕಾಲದಲ್ಲಿ ಇವರು ನಿಮ್ಮ ಜೊತೆ ಬಂದು ನಿಲ್ಲುತ್ತಾರೆ. ಹೌದು ಗೆಳೆಯರೇ ನಾವು ಹೇಳಲು ಹೊರಟಿರುವುದು ಒಂದು ನೈಜ ಘಟನೆ ಕುರಿತಂತೆ. ಈ ಕಥೆಯಲ್ಲಿ ಬರುವಂತಹ ಮಹಿಳೆಯ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿರುವುದು. ಹೌದು ಗೆಳೆಯರೇ 37 ವರ್ಷದ ಈ ಮಹಿಳೆಯೇ ತಾನು ತನ್ನ ಗೆಳತಿಗೆ ಮೋಸ ಮಾಡಿದ್ದೇನೆ ಎನ್ನುವುದಾಗಿ ಪಶ್ಚಾತಾಪ ಪಟ್ಟುಕೊಳ್ಳುತ್ತಿದ್ದಾಳೆ. ನನ್ನ ಕಷ್ಟಕಾಲದಲ್ಲಿ ತನಗೆ ಸಹಾಯ ಮಾಡಿರುವಂತಹ ನನ್ನ ಬೆಸ್ಟ್ ಫ್ರೆಂಡ್ ಗೆ ನಾನು ಮೋಸ ಮಾಡಿದ್ದೇನೆ ಎನ್ನುವುದಾಗಿದೆ ದುಃಖದಲ್ಲಿದ್ದಾಳೆ.

ಒಂದು ಸಂದರ್ಭದಲ್ಲಿ ಮಹಿಳೆ ತನ್ನ ಗಂಡನಿಗೆ ವಿವಾಹ ವಿಚ್ಛೇದನ ನೀಡಿದ ಸಂದರ್ಭದಲ್ಲಿ ಕೂಡ ಈಕೆಯ ಪ್ರಾಣ ಸ್ನೇಹಿತ ಬಂದು ಈಕೆಗೆ ಸಾಕಷ್ಟು ಸಹಾಯವನ್ನು ಮಾಡಿದ್ದಳು ಎನ್ನುವುದನ್ನು ಕೂಡ ಈ ಸಂದರ್ಭದಲ್ಲಿ ಇವಳು ನೆನಪಿಸಿಕೊಳ್ಳುತ್ತಾಳೆ. ಇಷ್ಟೊಂದು ಅನ್ಯೋನ್ಯವಾಗಿದ್ದ ಗೆಳತಿಗೆ ಮೋಸ ಮಾಡಿದ್ದೇನೆ ಎಂಬುದಾಗಿ ಈಕೆ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರೆ ಆಕೆ ಮಾಡಿದ್ದಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಈ ವಿಚಾರವನ್ನು ಕೇಳಿದ ನಂತರ ನೀವು ಕೂಡ ಆಶ್ಚರ್ಯಚಕಿತರಾಗಿ ಹುಬ್ಬೇರಿಸುವು ದರಲ್ಲಿ ಯಾವುದೇ ಅನುಮಾನವಿಲ್ಲ.

ಒಂದು ದಿನ ಈ ಮಹಿಳೆ ಹಾಗೂ ಆಕೆಯ ಸ್ನೇಹಿತ ಇಬ್ಬರೂ ಕೂಡ ತಮ್ಮ ಗೆಳತಿಯ ಎಂಗೇಜ್ಮೆಂಟ್ ಕಾರ್ಯಕ್ರಮಕ್ಕೆ ಹೋಗಿರುತ್ತಾರೆ. ಅಲ್ಲಿಯ ಪಾರ್ಟಿಯ ಕಾರ್ಯಕ್ರಮದಲ್ಲಿ ಇವರೆಲ್ಲರೂ ಕೂಡ ಕುಡಿದು ಅಮಲಿನಲ್ಲಿ ತೇಲಾಡಿ ಮಲಗಿ ಬಿಡುತ್ತಾರೆ. ಈ ಸಂದರ್ಭದಲ್ಲಿ ಈ ಮಹಿಳೆ ಹಾಗೂ ಆಕೆಯ ಗೆಳತಿಯ ಗಂಡ ಮಾತ್ರ ಎಚ್ಚರದಿಂದಿರುತ್ತಾರೆ. ಈಕೆಯ ಸ್ನೇಹಿತೆಯ ಗಂಡ ಈಕೆಯನ್ನು ತನ್ನ ಬಳಿಗೆ ಎಳೆದುಕೊಂಡು ಮಾಡಬಾರದ ಕೆಲಸವನ್ನು ಮಾಡಿ ಬಿಡುತ್ತಾನೆ. ಈಕೆ ಕೂಡ ಅಮಲಿನಲ್ಲಿದ್ದ ಕಾರಣದಿಂದಾಗಿ ಅವಳ ಕಂಟ್ರೋಲ್ ತಪ್ಪಿ ಕೆಲಸ ನಡೆದು ಹೋಗಿ ಬಿಡುತ್ತದೆ.

ಎಲ್ಲ ಮುಗಿದ ಮೇಲೆ ತಾನು ತನ್ನ ಗೆಳತಿಗೆ ಮೋಸ ಮಾಡಿದ್ದೇನೆ ಎನ್ನುವ ಪಾಪಪ್ರಜ್ಞೆ ಇವಳಿಗೆ ಕಾಡಲು ಆರಂಭವಾಗುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿರುವ ವಿಚಾರವೆಂದರೆ ಈ ಕುರಿತಂತೆ ಇನ್ನೂ ಕೂಡ ಇವಳ ಸ್ನೇಹಿತೆಗೆ ತಿಳಿದಿಲ್ಲ. ಆದರೆ ಇವರು ಕೂಡ ಇಂದಿಗೂ ತಾನು ತನ್ನ ಗೆಳತಿಗೆ ಮೋಸ ಮಾಡಿದ್ದೇನೆ ಎನ್ನುವ ಪಾಪಪ್ರಜ್ಞೆಯಲ್ಲಿ ಬದುಕುತ್ತಿದ್ದಾಳೆ. ಘಟನೆ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.